ಯುವಕರು ನಾಚುವಂತೆ ವೈಟ್ ಲಿಫ್ಟಿಂಗ್ ಮಾಡಿದ 75 ವರ್ಷದ ಅಜ್ಜಿ! ವಿಡಿಯೋ ಸಖತ್ ವೈರಲ್ ಗುರು..

75 ವರ್ಷದ ವೃದ್ಧೆ ಜಿಮ್‌ನಲ್ಲಿ ತನ್ನ ಉತ್ಸಾಹ ಮತ್ತು ಶ್ರಮದಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ವಯಸ್ಸು ಹೆಚ್ಚಾದರೂ ವ್ಯಾಯಾಮವನ್ನು ನಿಲ್ಲಿಸದೇ, ತಾನು ಇನ್ನೂ ಸಕ್ರಿಯವಾಗಿರಬಹುದು ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ.ಈ ಅಜ್ಜಿ ತಮ್ಮ ದಿನನಿತ್ಯದ ವರ್ಕೌಟ್‌ನಲ್ಲಿ ಸ್ಕ್ವಾಟ್ಸ್, ಬಾರ್ಬೆಲ್ ತರಬೇತಿ ಸೇರಿದಂತೆ ಬಲವರ್ಧಕ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡುತ್ತಿದ್ದಾರೆ.

ಇದನ್ನೂ ಓದಿ ಕೃತಕ ಸಿಹಿಪದಾರ್ಥಗಳಿಂದ ಆರೋಗ್ಯಕ್ಕೆ ಅಪಾಯ: ಹೊಸ ಅಧ್ಯಯನ ಎಚ್ಚರಿಕೆ

ಅವರ ವ್ಯಾಯಾಮ ಶೈಲಿ ಮತ್ತು ಶಕ್ತಿಯು ಯುವಕರಿಗೂ ಸ್ಫೂರ್ತಿಯಾಗುತ್ತಿದೆ. ಅವರು 75ನೇ ವಯಸ್ಸಿನಲ್ಲಿ ಶಕ್ತಿವರ್ಧಕ ತರಬೇತಿಯನ್ನು ಆರಂಭಿಸಿದ್ದು, ವಯಸ್ಸು ಯಾವುದೇ ಅಡ್ಡಿಯಾಗುವುದಿಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ. ಈ ಅಜ್ಜಿಯ ಫಿಟ್ನೆಸ್ ಪ್ರಯಾಣವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಅನೇಕ ಜನರನ್ನು ಆರೋಗ್ಯದ ಕಡೆ ಗಮನ ಹರಿಸಲು ಪ್ರೇರೇಪಿಸಿದೆ.

ಇನ್ನಷ್ಟೂ ವೈರಲ್ ಸುತ್ತಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು