ಕಾವೇರಿ ತೀರ್ಥೋದ್ಭವ 2026: ತಲಕಾವೇರಿಯಲ್ಲಿ ಜೀವನದಿ ಕಾವೇರಿಯ ದಿವ್ಯ ದರ್ಶನ

ಕೊಡಗಿನ ತಲಕಾವೇರಿಯಲ್ಲಿ 2026ರ ಕಾವೇರಿ ತೀರ್ಥೋದ್ಭವವು ಶುಭ ಮೇಷ ಲಗ್ನದಲ್ಲಿ ಸಂಜೆ 7:50ರ ಸುಮಾರಿಗೆ ಸಂಭ್ರಮದಿಂದ ನೆರವೇರಿತು. ಸಾವಿರಾರು ಭಕ್ತರು ಈ ಪವಿತ್ರ ಘಳಿಗೆಗೆ ಸಾಕ್ಷಿಯಾಗಿ, ತೀರ್ಥರೂಪಿಣಿ ಕಾವೇರಿಯ ದರ್ಶನ ಪಡೆದರು. ಈ ಪವಿತ್ರ ಸ್ನಾನವು ಏಳು ಪುಣ್ಯ ನದಿಗಳ ಪುಣ್ಯವನ್ನು ತರುತ್ತದೆ ಎಂಬ ನಂಬಿಕೆಯಿದೆ. ಭಕ್ತರು ತೀರ್ಥವನ್ನು ಮನೆಗಳಿಗೆ ತೆಗೆದುಕೊಂಡು ಹೋಗಿ ಪೂಜಿಸುತ್ತಾರೆ.

Read More

ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ: ಟಿಟಿ ವಾಹನದ ಮೇಲೆ ಉರುಳಿಬಿದ್ದ ಲಾರಿ, ಹಲವರಿಗೆ ಗಂಭೀರ ಗಾಯ

ಕೊಡಗಿನ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟಿಟಿ ವಾಹನದ ಮೇಲೆ ಲಾರಿ ಉರುಳಿಬಿದ್ದು ಭೀಕರ ಅಪಘಾತ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿರುವ ಪ್ರಯಾಣಿಕರನ್ನು ಸುಳ್ಯದ ಆಸ್ಪತ್ರೆಗೆ ರವಾನಿಸಲಾಗಿದೆ.

Read More

ದುಬಾರೆಯಲ್ಲಿ ಆನೆಗಳ ಕಾದಾಟದ ದುರಂತ: ಪ್ರವಾಸಿ ಮಹಿಳೆ ಬಲಿಯಾದ ಬೆನ್ನಲ್ಲೇ ತೀವ್ರ ಗಾಯಗೊಂಡಿದ್ದ ಆನೆ ‘ಮಾರ್ತಾಂಡ’ ಸಾವು! ಕಣ್ಣೀರಿಟ್ಟ ಮಾವುತರು

ಕೊಡಗು ಜಿಲ್ಲೆಯ ಪ್ರಸಿದ್ಧ ದುಬಾರೆ ಆನೆ ಶಿಬಿರದಲ್ಲಿ (Dubare Elephant Camp) ನಡೆದ ಭೀಕರ ಕಾದಾಟದ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪ್ರೀತಿಯ ಆನೆ ‘ಮಾರ್ತಾಂಡ’ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

Read More