Breaking News

ಬ್ಯಾಂಕ್ ಉದ್ಯೋಗಿಗಳ ಕಣ್ಣಿಗೆ ಖಾರದ ಪುಡಿ ಎರಚಿ 4 ಲಕ್ಷ ರೂ. ಲೂಟಿ: ಚಾಲಾಕಿ ಕಳ್ಳನನ್ನು 30 ನಿಮಿಷದಲ್ಲೇ ಬುಟ್ಟಿಗೆ ಹಾಕಿಕೊಂಡ ಪೊಲೀಸರು

ಮಹಾರಾಷ್ಟ್ರದ ನಾಗಪುರ ಎಸ್‍ಬಿಐ ಬ್ಯಾಂಕ್‌ನಲ್ಲಿ ಸಿಬ್ಬಂದಿ ಕಣ್ಣಿಗೆ ಖಾರದ ಪುಡಿ ಎರಚಿ ₹4 ಲಕ್ಷ ಲೂಟಿ ಮಾಡಿದ್ದ ಆರೋಪಿಯನ್ನು ಪೊಲೀಸರು 30 ನಿಮಿಷದಲ್ಲಿ ಬಂಧಿಸಿದ್ದಾರೆ.

Read More

ಇಂಧನ ತುಂಬಿಸಿದ ತಕ್ಷಣ ಚಲಿಸಿದ ಕಾರು; ಪೈಪ್‌ಗೆ ಸಿಲುಕಿ ಪೆಟ್ರೋಲ್ ಪಂಪ್ ನೌಕರನಿಗೆ ಗಂಭೀರ ಗಾಯ

ಕೇರಳದ ಅಲಪ್ಪುಝದ ಪೆಟ್ರೋಲ್ ಪಂಪ್‌ನಲ್ಲಿ ಇಂಧನ ತುಂಬಿಸಿದ ತಕ್ಷಣ ಚಾಲಕ ಕಾರು ಚಲಾಯಿಸಿದ ಪರಿಣಾಮ, ಪೈಪ್‌ಗೆ ಸಿಲುಕಿ ನೌಕರ ರಾಮಚಂದ್ರನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Read More

ಬೆನ್ನು ತುರಿಸಿದ್ರೆ ಸಿಗುತ್ತೆ 14 ಲಕ್ಷ ರೂ.:’ಬ್ಯಾಕ್ ಸ್ಕ್ರ್ಯಾಚಿಂಗ್ ಸ್ಪಾ’ ತೆರೆದು ಕ್ರಾಂತಿ ಸೃಷ್ಟಿಸಿದ 32 ವರ್ಷದ ಯುವಕ

ಚೀನಾದ ಶೆಂಝೆನ್ ನಗರದ 32 ವರ್ಷದ ಜಾಂಗ್ ಶಿಯಾವೊಖಿಯಾವೊ ಕೇವಲ ಬೆನ್ನು ತುರಿಸುವುದಕ್ಕಾಗಿಯೇ ‘ಸುಮಾ’ ಹೆಸರಿನ ಸ್ಪಾ ತೆರೆದಿದ್ದು, ತಿಂಗಳಿಗೆ ಬರೋಬ್ಬರಿ 14 ಲಕ್ಷ ಗಳಿಸುತ್ತಿದ್ದಾರೆ.

Read More