Breaking News

ವಿಜಯಪುರದಲ್ಲಿ ದೋಖಾ ದುರಂತ: ಭೂತನಾಳ ಕೆರೆಯಲ್ಲಿ ತಾಯಿ ಹಾಗೂ 5 ಮಕ್ಕಳ ಮೃತದೇಹ ಪತ್ತೆ

ವಿಜಯಪುರದ ಹೊರವಲಯದ ಭೂತನಾಳ ಕೆರೆಯಲ್ಲಿ ತಾಯಿ ಶೋಭಾ ಹಾಗೂ ಆಕೆಯ ಐವರು ಅಪ್ರಾಪ್ತ ಮಕ್ಕಳ ಮೃತದೇಹಗಳು ಪತ್ತೆಯಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Read More

ಶಾಲೆಯಿಂದ ಬಂದ ಅಣ್ಣನನ್ನು ಬರಮಾಡಿಕೊಳ್ಳಲು ಓಡಿಬಂದ ತಂಗಿ: ಖಾಸಗಿ ಶಾಲಾ ಬಸ್‌ಗೆ ಸಿಲುಕಿ 3 ವರ್ಷದ ಕಂದಮ್ಮ ದಾರುಣ ಸಾವು

ವಿಜಯಪುರ ನಗರದ ಕೈಗಾರಿಕಾ ಪ್ರದೇಶದಲ್ಲಿ ಅಣ್ಣನನ್ನು ಬರಮಾಡಿಕೊಳ್ಳಲು ಬಂದ 3 ವರ್ಷದ ಬಾಲಕಿ ಶೀರ್ಷಾ ಸುಹಾಸ ವಾಡಿ ಖಾಸಗಿ ಶಾಲಾ ಬಸ್ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾಳೆ.

Read More

ಅಂಬೆಗಾಲಿಡುವ ವಯಸ್ಸಲ್ಲೇ ನೊಬೆಲ್ ವರ್ಲ್ಡ್ ರೆಕಾರ್ಡ್: ವಿಜಯಪುರದ 10 ತಿಂಗಳ ಮಗುವಿನ ಸಾಧನೆ; 21 ಮೆಟ್ಟಿಲು ಹತ್ತಲು ತಗೊಂಡಿದ್ದು ಜಸ್ಟ್ 36 ಸೆಕೆಂಡ್

ವಿಜಯಪುರದ ಸಚಿನ್ ಮತ್ತು ಸಿಂಚನಾ ದಂಪತಿಯ 10 ತಿಂಗಳ ಪುತ್ರ ರಿಯಾನ್ಸ್ ಪಟ್ಟಣಶೆಟ್ಟಿ ಕೇವಲ 36 ಸೆಕೆಂಡುಗಳಲ್ಲಿ 21 ಮೆಟ್ಟಿಲುಗಳನ್ನು ಹತ್ತುವ ಮೂಲಕ ‘ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಸೇರಿ ಹೊಸ ಇತಿಹಾಸ ಬರೆದಿದ್ದಾನೆ. ಸಂಪೂರ್ಣ ವಿವರ ಇಲ್ಲಿದೆ.

Read More