ರಾಜ್ಯ
ಮಂಗಳೂರು-ಯಶವಂತಪುರ ‘ವಂದೇ ಭಾರತ್’ 2ನೇ ಟ್ರಯಲ್ ರನ್ ಯಶಸ್ವಿ: ನಿಗದಿಗಿಂತ 55 ನಿಮಿಷ ಮುಂಚಿತವಾಗಿ ತಲುಪಿದ ರೈಲು
ಯಶವಂತಪುರ-ಮಂಗಳೂರು ವಂದೇ ಭಾರತ್ ರೈಲಿನ 2ನೇ ಟ್ರಯಲ್ ರನ್ ಯಶಸ್ವಿಯಾಗಿದ್ದು, ನಿಗದಿತ ಸಮಯಕ್ಕಿಂತ 55 ನಿಮಿಷ ಮುಂಚಿತವಾಗಿ ತಲುಪಿದೆ.
Read Moreಮಂಚಿ-ಇರಾ: ಸೆ.14ರಂದು 46ನೇ ಶ್ರೀ ಗಣೇಶೋತ್ಸವ
ಮಂಚಿ-ಇರಾ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿಯಿಂದ ಸೆ.14ರಂದು 46ನೇ ವರ್ಷದ ಗಣೇಶೋತ್ಸವ ಆಯೋಜನೆ. ಕಾರ್ಯಕ್ರಮಗಳ ಸಂಪೂರ್ಣ ವಿವರ ಇಲ್ಲಿದೆ.
Read Moreರಾಜ್ಯದ ಎಲ್ಲಾ KSRTC ಬಸ್ಗಳ ಬುಕಿಂಗ್ಗೆ ‘ಒನ್ ಕರ್ನಾಟಕ ಮೊಬಿಲಿಟಿ’ ಆ್ಯಪ್: ವಾಟ್ಸಾಪ್ನಲ್ಲೂ ಟಿಕೆಟ್ ಕಾಯ್ದಿರಿಸಲು ಸುಲಭ ವ್ಯವಸ್ಥೆ
ರಾಜ್ಯ ಸರ್ಕಾರದಿಂದ ‘ಒನ್ ಕರ್ನಾಟಕ ಮೊಬಿಲಿಟಿ’ ಆ್ಯಪ್ ಹಾಗೂ ಕೆಎಸ್ಆರ್ಟಿಸಿ ಬಸ್ಗಳಿಗೆ ವಾಟ್ಸಾಪ್ ಟಿಕೆಟ್ ಬುಕಿಂಗ್ ಸೌಲಭ್ಯ ಜಾರಿಗೆ ತರಲಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ.
Read Moreಸರ್ಕಾರಿ ಕಾರ್ಯಕ್ರಮಗಳಲ್ಲಿ “ವಂದೇ ಮಾತರಂ” ಮೊದಲ 2 ಚರಣ ಮಾತ್ರ ಗಾಯನ: ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ
ಕರ್ನಾಟಕ ಸರ್ಕಾರವು ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ಆದೇಶ ಹೊರಡಿಸಿದೆ.
Read Moreಮೋಂತಿಮಾರಿನಲ್ಲಿ ಶ್ರೀರಾಮ ಪ್ರಥಮದರ್ಜೆ ಕಾಲೇಜಿನಿಂದ ‘ಉತ್ಕರ್ಷ್ 2026’ ಫೆಸ್ಟ್
ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ವತಿಯಿಂದ ಪಿಯು ವಿದ್ಯಾರ್ಥಿಗಳಿಗೆ ‘ಉತ್ಕರ್ಷ್ 2026’ ಫೆಸ್ಟ್ ಮೋಂತಿಮಾರಿನಲ್ಲಿ ವಿಜೃಂಭಣೆಯಿಂದ ಉದ್ಘಾಟನೆಗೊಂಡಿತು. ಸಂಪೂರ್ಣ ವರದಿ ಇಲ್ಲಿದೆ
Read Moreಮಂಗಳೂರು-ಬೆಂಗಳೂರು ವಂದೇ ಭಾರತ್: ಪುತ್ತೂರಿನಲ್ಲಿ ಶಾಶ್ವತ ನಿಲುಗಡೆಗೆ ಸಂಸದರ ಗ್ರೀನ್ ಸಿಗ್ನಲ್, ವೇಳಾಪಟ್ಟಿ ಬದಲಾವಣೆಗೆ ಎಂಎಲ್ಸಿ ಕಿಶೋರ್ ಕುಮಾರ್ ಆಗ್ರಹ
ಮಂಗಳೂರು-ಬೆಂಗಳೂರು ವಂದೇ ಭಾರತ್ ರೈಲಿಗೆ ಪುತ್ತೂರಿನಲ್ಲಿ ಶಾಶ್ವತ ನಿಲುಗಡೆಗೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಮ್ಮತಿಸಿದ್ದು, ಸಮಯ ಬದಲಾವಣೆಗೆ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಆಗ್ರಹಿಸಿದ್ದಾರೆ.
Read More2 ಲಕ್ಷ ಪರಿಹಾರಕ್ಕೆ ರಾಜಿ ಮಾಡಿಕೊಳ್ಳಲು ಬಂದ ಕುಟುಂಬಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಬಿಗ್ ರಿಲೀಫ್
ಮಗುವಿನ ದುರಂತ ಸಾಚಿಗೆ ₹2 ಲಕ್ಷ ಪರಿಹಾರಕ್ಕೆ ರಾಜಿ ಮಾಡಿಕೊಳ್ಳಲು ಬಂದ ಕುಟುಂಬದ ನೋವಿಗೆ ಮಿಡಿದ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಹೆಚ್ಚಿನ ಪರಿಹಾರ ನೀಡಲು ಆದೇಶಿಸಿದ್ದಾರೆ.
Read Moreಕಾಲೇಜು ತರಗತಿಯಲ್ಲೇ ವಿದ್ಯಾರ್ಥಿನಿಯರ ಗಲಾಟೆ; ಬೆಂಚ್ಗಾಗಿ ಹೊಡೆದಾಡಿಕೊಂಡು ಕಿವಿಗೆ ತೀವ್ರ ಗಾಯ, ಕೃತ್ಯ ಸಿಸಿಟಿವಿಯಲ್ಲಿ ಸೆರೆ
ಕೆಜಿಎಫ್ ಮಹಾವೀರ ಜೈನ್ ಕಾಲೇಜಿನಲ್ಲಿ ಬೆಂಚ್ ಬದಲಾಯಿಸುವ ವಿಚಾರಕ್ಕೆ ಇಬ್ಬರು ಬಿಸಿಎ ವಿದ್ಯಾರ್ಥಿನಿಯರ ನಡುವೆ ಹಲ್ಲೆ ನಡೆದಿದೆ. ಗಾಯಗೊಂಡ ವಿದ್ಯಾರ್ಥಿನಿ ಆಸ್ಪತ್ರೆಗೆ ದಾಖಲಾಗಿದ್ದು, ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Read More‘ಕೇರ್ ಟೇಕರ್’ ವೇಷದಲ್ಲಿ ಬಂದು ಲಕ್ಷಾಂತರ ರೂ. ಮೌಲ್ಯದ ಚಿನ್ನ ಕದ್ದ ಅಂತರರಾಜ್ಯ ಕಳ್ಳ ಬಂಧನ
ಮನೆಯಲ್ಲಿ ‘ಕೇರ್ ಟೇಕರ್’ ಆಗಿ ಕೆಲಸಕ್ಕೆ ಸೇರಿಕೊಂಡು 110 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದ ಅಂತರರಾಜ್ಯ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ₹17 ಲಕ್ಷ ಮೌಲ್ಯದ ಚಿನ್ನದ ಗಟ್ಟಿ ವಶಪಡಿಸಿಕೊಳ್ಳಲಾಗಿದೆ.
Read More‘ಇಡಿ ಎಂದರೆ ಕೇಂದ್ರ ಸರ್ಕಾರದ ಮಡಿಲ ನಾಯಿ’: ಜಾರಕಿಹೊಳಿ ಇಡಿ ದಾಳಿ ಬಗ್ಗೆ ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತ ಎಂದ ಗೃಹ ಸಚಿವ ಪ್ರಿಯಾಂಕ್ ಖರ್ಗೆ. ಸಿಎಂ ಡಿ ಕೆ ಶಿವಕುಮಾರ್ ನೇತೃತ್ವದ ಸರ್ಕಾರದ 100 ದಿನಗಳ ಪೂರೈಕೆ ಹಾಗೂ ಅಭಿವೃದ್ಧಿ ಗುರಿಗಳ ಬಗ್ಗೆ ಅವರ ಹೇಳಿಕೆ ಇಲ್ಲಿದೆ.
Read More
