Breaking News

ವಿಶೇಷ ವರದಿ: ಗಣೇಶ ಚತುರ್ಥಿಯ ಶುಭ ದಿನದಂದು ದ್ವಾದಶ ರಾಶಿಗಳ ಫಲ ಹೇಗಿರಲಿದೆ?

ಇಂದು ದೇಶಾದ್ಯಂತ ಗೌರಿ-ಗಣೇಶ ಚತುರ್ಥಿಯನ್ನು ಸಂಭ್ರಮ-ಸಡಗರದಿಂದ ಆಚರಿಸಲಾಗುತ್ತಿದೆ. ಈ ಶುಭ ಸಂದರ್ಭದಲ್ಲಿ ಬ್ರಹ್ಮ ಯೋಗ ಹಾಗೂ ಲಕ್ಷ್ಮಿ ಪುಷ್ಕರ ಯೋಗಗಳ ಅಪರೂಪದ ಸಂಯೋಗ ಏರ್ಪಟ್ಟಿದ್ದು, ವಿಘ್ನನಿವಾರಕ ಗಣೇಶನ ವಿಶೇಷ ಕೃಪೆಯಿಂದ ವಿವಿಧ ರಾಶಿಗಳ ಜಾತಕದಲ್ಲಿ ಪ್ರಮುಖ ಬದಲಾವಣೆಗಳು ಕಂಡುಬರಲಿವೆ.

Read More

ರಾಶಿ ಭವಿಷ್ಯ: ಇಂದು ಗ್ರಹಗಳ ಅಪರೂಪದ ಸಂಯೋಜನೆ; 12 ರಾಶಿಗಳ ಜಾತಕ ಫಲ ಹೀಗಿದೆ

ಕನ್ಯಾರಾಶಿಯಲ್ಲಿ ಚಂದ್ರ ಮತ್ತು ಬುಧ ಗ್ರಹಗಳ ಸಂಚಾರ. 12 ರಾಶಿಗಳ ಇಂದಿನ ದಿನ ಭವಿಷ್ಯ, ಉದ್ಯೋಗ, ಹಣಕಾಸು ಹಾಗೂ ಸರಳ ಪರಿಹಾರಗಳ ಸಂಪೂರ್ಣ ಮಾಹಿತಿ.

Read More

ಮಂಚಿ-ಇರಾ: ಸೆ.14ರಂದು 46ನೇ ಶ್ರೀ ಗಣೇಶೋತ್ಸವ

ಮಂಚಿ-ಇರಾ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿಯಿಂದ ಸೆ.14ರಂದು 46ನೇ ವರ್ಷದ ಗಣೇಶೋತ್ಸವ ಆಯೋಜನೆ. ಕಾರ್ಯಕ್ರಮಗಳ ಸಂಪೂರ್ಣ ವಿವರ ಇಲ್ಲಿದೆ.

Read More