ವಿದೇಶ
ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ ಪರ ವಹಿಸಿದ ವಿಜಯ್ ಮಲ್ಯ: ಇಡಿ-ಸಿಬಿಐ ತನಿಖಾ ವೈಖರಿಗೆ ತೀವ್ರ ವಾಗ್ದಾಳಿ
ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ ಮೇಲಿನ ಇಡಿ ದಾಳಿ ವಿಚಾರಕ್ಕೆ ಸಂಬಂಧಿಸಿ ಉದ್ಯಮಿ ವಿಜಯ್ ಮಲ್ಯ ಅವರು ಕೇಂದ್ರ ತನಿಖಾ ಸಂಸ್ಥೆಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
Read Moreದೆಹಲಿಯಲ್ಲಿ ನಡೆಯಲಿರುವ 18ನೇ ಬ್ರಿಕ್ಸ್ ಶೃಂಗಸಭೆ: ಶೀಘ್ರವೇ ಭಾರತಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಭೇಟಿ, ಇಂದು ಅಧಿಕೃತ ಮಾಹಿತಿ ಲಭ್ಯತೆ
ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆಯಲಿರುವ 18ನೇ ಬ್ರಿಕ್ಸ್ ಶೃಂಗಸಭೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಭಾರತಕ್ಕೆ ಭೇಟಿ ನೀಡಲಿದ್ದಾರೆ. ದ್ವಿಪಕ್ಷೀಯ ಚರ್ಚೆಯ ಪೂರ್ಣ ಮಾಹಿತಿ ಇಲ್ಲಿದೆ.
Read Moreಬಾಂಗ್ಲಾದೇಶ: ಸೇನಾ ಸಮರಾಭ್ಯಾಸದ ವೇಳೆ ಟ್ಯಾಂಕ್ ಸ್ಫೋಟ; ಇಬ್ಬರು ಯೋಧರು ಸಾವು
ಬಾಂಗ್ಲಾದೇಶದ ಚಟ್ಟೋಗ್ರಾಮ್ನಲ್ಲಿ ಸೇನಾ ಸಮರಾಭ್ಯಾಸದ ವೇಳೆ ಚೀನಾ ನಿರ್ಮಿತ ಟೈಪ್ 59 ಟ್ಯಾಂಕ್ ಸ್ಫೋಟಗೊಂಡು ಇಬ್ಬರು ಯೋಧರು ಮೃತಪಟ್ಟಿದ್ದಾರೆ. ಗಾಯಗೊಂಡ ಅಧಿಕಾರಿಯನ್ನು ಡಾಕಾ ಸಿಎಂಎಚ್ಗೆ ಏರ್ಲಿಫ್ಟ್ ಮಾಡಲಾಗಿದೆ.
Read Moreನೇಪಾಳ ಜಲಪ್ರಳಯ: ತಂದೆ-ತಾಯಿ ಮೃತಪಟ್ಟಿರುವುದು ತಿಳಿಯದೆ ಕಾಯುತ್ತಿರುವ 12 ವರ್ಷದ ಪೋರ
ನೇಪಾಳದ ರಸುವಾದಲ್ಲಿ ನಡೆದ ಭೀಕರ ಪ್ರವಾಹಕ್ಕೆ ತಂದೆ-ತಾಯಿಯನ್ನು ಕಳೆದುಕೊಂಡ ೧೨ ವರ್ಷದ ಬಾಲಕ ತ್ಸೆರಿಂಗ್, ಪೋಷಕರು ಮನೆಗೆ ಹಿಂತಿರುಗುತ್ತಾರೆ ಎಂದು ಕಾಯುತ್ತಿರುವ ಕಣ್ಣೀರಿನ ಕಥೆ.
Read Moreಪಾಕಿಸ್ತಾನದ ‘ಲಾಫೇರ್’ ಗೇಮ್ಪ್ಲಾನ್ಗೆ ಭಾರತದಿಂದ ಮಾಸ್ಟರ್ ಚೆಕ್
ಸಿಂಧೂ ನದಿ ನೀರು ಒಪ್ಪಂದಕ್ಕೆ ಸಂಬಂಧಿಸಿದಂತೆ ಹೇಗ್ ಮಧ್ಯಸ್ಥಿಕೆ ನ್ಯಾಯಾಲಯ ನೀಡಿದ ಆದೇಶವನ್ನು ಭಾರತ ಪೂರ್ಣವಾಗಿ ತಿರಸ್ಕರಿಸಿದ್ದು, ಪಾಕಿಸ್ತಾನದ ‘ಕಾನೂನು ಸಮರ’ (Lawfare) ತಂತ್ರವನ್ನು ನಿಷ್ಕ್ರಿಯಗೊಳಿಸಿದೆ.
Read More‘ಉಜ್ಬೇಕಿಸ್ತಾನ್ ಯುವಕರ ಹಿಂದಿ ಪ್ರೇಮಕ್ಕೆ ಪ್ರಧಾನಿ ಮೆಚ್ಚುಗೆ’
ತಮ್ಮ ಉಜ್ಬೇಕಿಸ್ತಾನ್ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಉಜ್ಬೇಕಿಸ್ತಾನ್ ಯುವಕರು ಸ್ಪಷ್ಟವಾಗಿ ಹಿಂದಿಯಲ್ಲಿ ಮಾತನಾಡಿದ ವಿಡಿಯೋವನ್ನು ಹಂಚಿಕೊಂಡು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Read Moreನೇಪಾಳ ಪ್ರವಾಹದ ನಡುವೆ ನದಿ ತೀರದಲ್ಲಿ ಮಹಿಳೆಯ ಪ್ರಾರ್ಥನೆ: ವೈರಲ್ ವೀಡಿಯೊ ಬೆನ್ನಲ್ಲೇ ರಾಜಕೀಯ ವಾಕ್ಸಮರ
ನೇಪಾಳದ ಭೀಕರ ಪ್ರವಾಹದ ನಡುವೆ ಮಹಿಳೆಯೊಬ್ಬರು ನದಿ ದಂಡೆಯಲ್ಲಿ ನಿಂತು ಗೋಧಿ ಹಿಟ್ಟು ಅರ್ಪಿಸಿ ಪ್ರಕೃತಿ ಶಮನಕ್ಕೆ ಪ್ರಾರ್ಥಿಸುತ್ತಿರುವ ವೀಡಿಯೊ ವೈರಲ್ ಆಗಿದ್ದು, ರಾಹುಲ್ ಗಾಂಧಿ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.
Read Moreನೇಪಾಳ ದುರಂತಕ್ಕೂ ಮುನ್ನ ಸಿಕ್ಕಿತ್ತಾ ದೈವಿಕ ಮುನ್ಸೂಚನೆ? ಪಲಾಂಚೋಕ್ ಭಗವತಿ ವಿಗ್ರಹ ಬೆವತ 2 ದಿನದಲ್ಲೇ ಪ್ರಳಯ
ನೇಪಾಳದ ಭೀಕರ ರಸುವಾ ಪ್ರವಾಹ ದುರಂತಕ್ಕೂ 2 ದಿನಗಳ ಮುನ್ನ ಪಲಾಂಚೋಕ್ ಭಗವತಿ ವಿಗ್ರಹದಲ್ಲಿ ಬೆವರು ಕಾಣಿಸಿಕೊಂಡಿತ್ತು ಎಂಬ ಸುದ್ದಿ ವೈರಲ್ ಆಗಿದ್ದು, ಇದು ಮೂಢನಂಬಿಕೆಯೇ ಅಥವಾ ದೈವಿಕ ಮುನ್ಸೂಚನೆಯೇ ಎಂಬ ಚರ್ಚೆ ಆರಂಭವಾಗಿದೆ.
Read Moreನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರಕೃತಿ ವಿಕೋಪ: 160ಕ್ಕೂ ಹೆಚ್ಚು ಬಲಿ, 133ಕ್ಕೂ ಹೆಚ್ಚು ಭಾರತೀಯ ಯಾತ್ರಿಕರು ನಾಪತ್ತೆ
ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಭೂಕುಸಿತ ಹಾಗೂ ಭೀಕರ ಪ್ರವಾಹಕ್ಕೆ 160ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, 133ಕ್ಕೂ ಹೆಚ್ಚು ಭಾರತೀಯ ಯಾತ್ರಿಕರು ನಾಪತ್ತೆಯಾಗಿದ್ದಾರೆ. ಭಾರತ ಸರ್ಕಾರ ಧಾವಿಸಿ ಪರಿಹಾರ ಕಾರ್ಯಾಚರಣೆ ಆರಂಭಿಸಿದೆ.
Read Moreನೇಪಾಳ ಪ್ರವಾಹಕ್ಕೆ ಧ್ವಂಸವಾಯ್ತು ಚೀನಾ ಗಡಿಯ ಸೇತುವೆ: ಒಂದು ಕ್ಷಣದಲ್ಲಿ ಎಲ್ಲವೂ ನಾಶ
ಚೀನಾ-ನೇಪಾಳ ಗಡಿಯಲ್ಲಿ ಹಠಾತ್ ಸಂಭವಿಸಿದ ಭೀಕರ ಪ್ರವಾಹದ ಆತಂಕಕಾರಿ ದೃಶ್ಯಾವಳಿಗಳು ಹೊರಬಂದಿದ್ದು, ನೂರಾರು ಜನರು ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿದೆ.
Read More
