Breaking News

ಇಂದಿನ ಚಿನ್ನದ ದರ ಏರಿಕೆ: ಸೆ. 12 ರಂದು ಮತ್ತೆ ಜಿಗಿದ ಬಂಗಾರದ ಬೆಲೆ, ಇಲ್ಲಿದೆ ಪ್ರಮುಖ ನಗರಗಳ ದರ ಪಟ್ಟಿ

ಸೆಪ್ಟೆಂಬರ್ 12 ಶನಿವಾರದಂದು ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. 24, 22 ಹಾಗೂ 18 ಕ್ಯಾರೆಟ್ ಚಿನ್ನದ ಇಂದಿನ ದರ ಇಲ್ಲಿದೆ.

Read More

ಇಂದಿನಿಂದ ಸತತ 4 ದಿನ ಬ್ಯಾಂಕ್ ಬಂದ್‌: ಆನ್‌ಲೈನ್ ಸೇವೆಗಳು ಮಾತ್ರ ಲಭ್ಯ, ಗ್ರಾಹಕರೇ ಹುಷಾರ್

ಬ್ಯಾಂಕ್ ನೌಕರರ ಮುಷ್ಕರ ಮತ್ತು ಸಾಲು ಸಾಲು ರಜೆಗಳಿಂದ ಇಂದಿನಿಂದ ಸತತ 4 ದಿನಗಳ ಕಾಲ ದೇಶಾದ್ಯಂತ ಬ್ಯಾಂಕ್ ಸೇವೆಗಳು ಸ್ಥಗಿತಗೊಳ್ಳಲಿವೆ. ಸಂಪೂರ್ಣ ವರದಿ ಇಲ್ಲಿದೆ.

Read More

ಅಮೆರಿಕ EB-1 ಗ್ರೀನ್ ಕಾರ್ಡ್ ಆಕಾಂಕ್ಷಿ ಭಾರತೀಯರಿಗೆ ತೀವ್ರ ಹಿನ್ನಡೆ: ಲಭ್ಯತೆ ಸ್ಥಗಿತಗೊಳ್ಳುವ ಭೀತಿ

ಅಮೆರಿಕದಲ್ಲಿ ಉದ್ಯೋಗ ಆಧಾರಿತ ಇಬಿ-೧ (EB-1) ಗ್ರೀನ್ ಕಾರ್ಡ್‌ಗಳಿಗೆ ತೀವ್ರ ಬೇಡಿಕೆ ವ್ಯಕ್ತವಾಗಿದ್ದು, ಸೆಪ್ಟೆಂಬರ್ ೩೦ರ ವೇಳೆಗೆ ಭಾರತೀಯರಿಗೆ ಈ ಕೆಟಗರಿ ಅಲಭ್ಯವಾಗುವ ಸಾಧ್ಯತೆಯಿದೆ ಎಂದು ಯುಎಸ್ ಎಚ್ಚರಿಸಿದೆ.

Read More