ರಾಮನಗರ
ಬಿಡದಿ ಟೌನ್‌ಶಿಪ್ ಸರ್ವೆ ಮಾಡುವ ವೇಳೆ ಸಿಡಿದೆದ್ದ ಮಂಡಲಹಳ್ಳಿ ರೈತರು; ಅಧಿಕಾರಿಗಳಿಗೆ ಮಹಿಳೆಯರಿಂದ ಪೊರಕೆ ಸೇವೆ, ಕಾರುಗಳು ಜಖಂ
ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ಸರ್ವೆ ಮಾಡಲು ಬಂದಿದ್ದ ಅಧಿಕಾರಿಗಳ ಮೇಲೆ ರಾಮನಗರದ ಮಂಡಲಹಳ್ಳಿ ಗ್ರಾಮಸ್ಥರು ಮತ್ತು ಮಹಿಳೆಯರು ಪೊರಕೆಯಿಂದ ಹಲ್ಲೆ ನಡೆಸಿ, ಕಾರುಗಳನ್ನು ಧ್ವಂಸಗೊಳಿಸಿದ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
Read More
