Breaking News

ಪ್ರೇಮಿಗಳಿಗೆ ಸಹಾಯ ಮಾಡಿದ್ದೇ ತಪ್ಪಾಯ್ತಾ?: ವಿನಾಯಕ ಮಂಟಪದಲ್ಲೇ ಯುವಕನ ಭೀಕರ ಕೊಲೆ, ಹೈದರಾಬಾದ್‌ನಲ್ಲಿ ಭೀಕರ ಘಟನೆ

೪ ವರ್ಷಗಳ ಹಿಂದೆ ಪ್ರೇಮಿಗಳಿಗೆ ನೆರವು ನೀಡಿದ್ದ ಕಾರ್ತಿಕ್ ಎಂಬ ಯುವಕನನ್ನು ಹೈದರಾಬಾದ್‌ನ ಲಾಳಗುಡದಲ್ಲಿ ವಿನಾಯಕ ಮಂಟಪದ ಬಳಿ ರೌಡಿಗಳು ಭೀಕರವಾಗಿ ಹತ್ಯೆ ಮಾಡಿದ್ದಾರೆ.

Read More

ಬ್ಯಾಂಕ್ ಉದ್ಯೋಗಿಗಳ ಕಣ್ಣಿಗೆ ಖಾರದ ಪುಡಿ ಎರಚಿ 4 ಲಕ್ಷ ರೂ. ಲೂಟಿ: ಚಾಲಾಕಿ ಕಳ್ಳನನ್ನು 30 ನಿಮಿಷದಲ್ಲೇ ಬುಟ್ಟಿಗೆ ಹಾಕಿಕೊಂಡ ಪೊಲೀಸರು

ಮಹಾರಾಷ್ಟ್ರದ ನಾಗಪುರ ಎಸ್‍ಬಿಐ ಬ್ಯಾಂಕ್‌ನಲ್ಲಿ ಸಿಬ್ಬಂದಿ ಕಣ್ಣಿಗೆ ಖಾರದ ಪುಡಿ ಎರಚಿ ₹4 ಲಕ್ಷ ಲೂಟಿ ಮಾಡಿದ್ದ ಆರೋಪಿಯನ್ನು ಪೊಲೀಸರು 30 ನಿಮಿಷದಲ್ಲಿ ಬಂಧಿಸಿದ್ದಾರೆ.

Read More

ಕುತ್ತಿಗೆಯಲ್ಲಿ ಟ್ರಾಕ್ಟರ್ ಟೈರ್ ಸಿಲುಕಿಕೊಂಡು ಪರದಾಡುತ್ತಿರುವ ಒಂಟಿ ಆನೆ

ಅಸ್ಸಾಂನ ಗೋಲಾಘಾಟ್‌ನಲ್ಲಿ ಕುತ್ತಿಗೆಯಲ್ಲಿ ಟ್ರಾಕ್ಟರ್ ಟೈರ್ ಸಿಲುಕಿಕೊಂಡಿರುವ ಒಂಟಿ ಆನೆ ಪತ್ತೆಯಾಗಿದೆ. ಆನೆಯನ್ನು ರಕ್ಷಿಸಲು ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.

Read More