ದೇಶ
ರೀಲ್ಸ್ಗಾಗಿ 30 ಅಡಿ ಎತ್ತರದಿಂದ ಜಿಗಿದ ಯುವಕ: ಎರಡೂ ಕಾಲುಗಳು ಮುರಿದು ಆಸ್ಪತ್ರೆಗೆ ದಾಖಲು
ಉತ್ತರ ಪ್ರದೇಶದ ಝಾನ್ಸಿಯಲ್ಲಿ ರೀಲ್ಸ್ ವೀಡಿಯೊ ಮಾಡಲು ಪಹುಜ್ ಅಣೆಕಟ್ಟಿನ ೩೦ ಅಡಿ ಎತ್ತರದಿಂದ ಜಿಗಿದ ಯುವಕನ ಎರಡೂ ಕಾಲುಗಳು ಮುರಿದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
Read Moreಕೆಎಫ್ಸಿ ಫ್ರೈಡ್ ಚಿಕನ್ನಲ್ಲಿ ‘ಹುಳು’ ಪತ್ತೆ
ಗ್ರೇಟರ್ ನೋಯ್ಡಾ ವೆಸ್ಟ್ನ ಗೌರ್ ಸಿಟಿ ಮಾಲ್ನಲ್ಲಿರುವ ಕೆಎಫ್ಸಿ ಶಾಖೆಯಲ್ಲಿ ಖರೀದಿಸಿದ ಫ್ರೈಡ್ ಚಿಕನ್ನಲ್ಲಿ ಹುಳು ಪತ್ತೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಬೆನ್ನಲ್ಲೇ ಕೆಎಫ್ಸಿ ಕ್ಷಮೆಯಾಚಿಸಿದೆ.
Read Moreಮಹಾರಾಷ್ಟ್ರದಲ್ಲಿ ನವರಾತ್ರಿ ಉತ್ಸವಕ್ಕೆ ಕಠಿಣ ನಿಯಮ: ಗರಬಾ, ದಾಂಡಿಯಾಗೆ ಮುಸ್ಲಿಮರ ಪ್ರವೇಶ ನಿಷೇಧಿಸಿದ ವಿಎಚ್ಪಿ
ಮಹಾರಾಷ್ಟ್ರದಾದ್ಯಂತ ನವರಾತ್ರಿ ಉತ್ಸವದ ಗರಬಾ ಮತ್ತು ದಾಂಡಿಯಾ ಕಾರ್ಯಕ್ರಮಗಳಿಗೆ ಮುಸ್ಲಿಮರ ಪ್ರವೇಶವನ್ನು ವಿಶ್ವ ಹಿಂದೂ ಪರಿಷತ್ (VHP) ನಿರ್ಬಂಧಿಸಿದ್ದು, ಆಧಾರ್ ಕಾರ್ಡ್ ಪರಿಶೀಲನೆ ಹಾಗೂ ತಿಲಕ ಕಡ್ಡಾಯಗೊಳಿಸಿದೆ.
Read Moreಪ್ರಧಾನಿ ಮೋದಿಗೆ ನೀಡಲು ತಂದಿದ್ದ ಬೆಲ್ಜಿಯಂ ಚಾಕೊಲೇಟ್ ‘ಇಂಡಿಯಾ ಗೇಟ್’ ಮಾರ್ಗಮಧ್ಯೆ ಭಗ್ನ
ಬೆಲ್ಜಿಯಂ ಪ್ರಧಾನಿ ಬಾರ್ಟ್ ಡಿ ವೇವರ್ ಭಾರತ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ನೀಡಲು ತಂದಿದ್ದ ಬೆಲ್ಜಿಯಂ ಚಾಕೊಲೇಟ್ನ ‘ಇಂಡಿಯಾ ಗೇಟ್’ ಮಾದರಿಯು ಪ್ರಯಾಣದ ಮಧ್ಯೆ ಮುರಿದುಬಿದ್ದಿದೆ.
Read Moreಕೇರಳದಲ್ಲಿ ಭೀಕರ ರಸ್ತೆ ಅಪಘಾತ: ಲಾರಿಗೆ ಕಾರು ಡಿಕ್ಕಿ, ತಮಿಳುನಾಡಿನ 8 ಇಂಜಿನಿಯರಿಂಗ್ ವಿದ್ಯಾರ್ಥಿಗಳು ದುರಂತ ಸಾವು
ಕೇರಳದ ತ್ರಿಶೂರ್ ಜಿಲ್ಲೆಯ ಕೈಪಮಂಗಲಂನಲ್ಲಿ ನಿರ್ಮಾಣ ಹಂತದ ರಸ್ತೆ ಡೈವರ್ಷನ್ನಲ್ಲಿ ನಿಂತಿದ್ದ ಲಾರಿಗೆ ಕಾರು ಢಿಕ್ಕಿಯಾಗಿ ತಮಿಳುನಾಡಿನ ೮ ಮಂದಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
Read Moreಶ್ರೀನಗರ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಕಂಬಕ್ಕೆ ಡಿಕ್ಕಿ ಹೊಡೆದ ಇಂಡಿಗೋ ವಿಮಾನ: ಪ್ರಯಾಣಿಕರು ಸುರಕ್ಷಿತ
ನವಿ ಮುಂಬೈನಿಂದ ಶ್ರೀನಗರಕ್ಕೆ ತಲುಪಿದ ಇಂಡಿಗೋ ವಿಮಾನವು ಪಾರ್ಕಿಂಗ್ ವೇಳೆ ಕಂಬಕ್ಕೆ ಢಿಕ್ಕಿ ಹೊಡೆದಿದ್ದು, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿ ಗಾಯಗಳಿಲ್ಲದೆ ಸುರಕ್ಷಿತವಾಗಿದ್ದಾರೆ.
Read Moreಜಮ್ಮು ಮತ್ತು ಕಾಶ್ಮೀರದ ಯೂಸ್ಮಾರ್ಗ್ನಲ್ಲಿ ಸಶಸ್ತ್ರ ಪಡೆ-ಭಯೋತ್ಪಾದಕರ ನಡುವೆ ಭೀಕರ ಗುಂಡಿನ ಚಕಮಕಿ
ಜಮ್ಮು ಮತ್ತು ಕಾಶ್ಮೀರದ ಯೂಸ್ಮಾರ್ಗ್ ಪ್ರದೇಶದ ಪೀರ್ಪಂಜಾಲ್ ಪರ್ವತ ಶ್ರೇಣಿಯಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಭೀಕರ ಗುಂಡಿನ ಚಕಮಕಿ ನಡೆದಿದ್ದು, ಬಿಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
Read Moreಉರಿಯುವ ಚಿತೆಯಿಂದ ಮಾನವ ಮಾಂಸ ತಿಂದ ಅಘೋರಿ: ವೀಡಿಯೋ ವೈರಲ್!
ಪವಿತ್ರ ನಗರಿ ಉಜ್ಜಯಿನಿಯ ಸ್ಮಶಾನದಲ್ಲಿ ಉರಿಯುವ ಚಿತೆಯಿಂದ ಮಾನವ ಮಾಂಸ ಸೇವಿಸಿದ ವಿಕೃತ ಘಟನೆಯ ವೀಡಿಯೋ ವೈರಲ್ ಆಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
Read Moreಸೀತಾಪುರದಲ್ಲಿ ಅಪರೂಪದ ಪ್ರಸವ: ಒಂದೇ ಬಾರಿಗೆ 4 ಮಕ್ಕಳಿಗೆ ಜನ್ಮ ನೀಡಿದ ತಾಯಿ
ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ರೇವುಸಾದಲ್ಲಿ ಮಹಿಳೆಯೊಬ್ಬರು ಒಂದೇ ಬಾರಿಗೆ ೪ ಮಕ್ಕಳಿಗೆ (೩ ಗಂಡು, ೧ ಹೆಣ್ಣು) ಜನ್ಮ ನೀಡಿದ್ದು, ಅವಧಿಗೂ ಮುನ್ನ ಜನಿಸಿದ ನವಜಾತ ಶಿಶುಗಳನ್ನು ಉತ್ತಮ ಚಿಕಿತ್ಸೆಗಾಗಿ ಬಹ್ರೈಚ್ ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿದೆ.
Read Moreಅರುಣಾಚಲ ಪ್ರದೇಶ: ಲೋಹಿತ್ ನದಿಯ ಬೈಲಿ ಸೇತುವೆ ಹಾನಿ; ಓವರ್ಲೋಡ್ ವಾಹನದಿಂದ ಸಾರಿಗೆ ಸಂಪೂರ್ಣ ಬಂದ್
ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯ ಲೋಹಿತ್ ನದಿಗೆ ಅಡ್ಡಲಾಗಿ ಕಟ್ಟಲಾದ ಬೈಲಿ ಸೇತುವೆಯು ಓವರ್ಲೋಡ್ ವಾಹನ ಸಂಚಾರದಿಂದಾಗಿ ಹಾನಿಗೊಳಗಾಗಿದ್ದು, ಸಾರಿಗೆ ಸಂಪೂರ್ಣವಾಗಿ ಕಡಿತಗೊಂಡಿದೆ.
Read More
