ಮಂಡ್ಯದಲ್ಲಿ ಆಯುಧ ಪೂಜೆ ವೇಳೆ ಹೃದಯವಿದ್ರಾವಕ ಘಟನೆ: ಕಾರು ಚಕ್ರಕ್ಕೆ ಸಿಲುಕಿ 3 ವರ್ಷದ ಬಾಲಕ ಸಾವು

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಯರಗನಹಳ್ಳಿಯಲ್ಲಿ ಆಯುಧ ಪೂಜೆ ದಿನವಾದ ಮಂಗಳವಾರ ಕಾರು ಚಕ್ರಕ್ಕೆ ಸಿಲುಕಿ ಮೂರು ವರ್ಷದ ಬಾಲಕ ಕಂದನ್ ಸಾವನ್ನಪ್ಪಿದ್ದಾನೆ.

Read More

ಮಂಡ್ಯದ ಹನಕೆರೆ ಬಳಿ ಗಾರ್ಮೆಂಟ್ಸ್ ಬಸ್ ಅಪಘಾತ: 24 ಮಹಿಳಾ ನೌಕರರಿಗೆ ಗಾಯ; ಗುಣಮಟ್ಟದ ಚಿಕಿತ್ಸೆ ನೀಡಲು ಹೆಚ್​​​ಡಿ ಕುಮಾರಸ್ವಾಮಿ ಸೂಚನೆ

ಮಂಡ್ಯ ಜಿಲ್ಲೆಯ ಹನಕೆರೆ ಸಮೀಪದ ಹೊನ್ನಗಾನಹಳ್ಳಿಯಲ್ಲಿ ಗಾರ್ಮೆಂಟ್ಸ್ ವಾಹನ ಅಪಘಾತಕ್ಕೀಡಾಗಿ 24 ಮಹಿಳಾ ನೌಕರರು ಗಾಯಗೊಂಡಿದ್ದಾರೆ. ಗುಣಮಟ್ಟದ ಚಿಕಿತ್ಸೆ ನೀಡಲು ಸೂಚನೆ.

Read More

ಮದ್ದೂರು ಗಣೇಶೋತ್ಸವ ರಾಜಕೀಯಕ್ಕೆ ಬಳಸಬೇಡಿ: ಬಿಜೆಪಿ-ಜೆಡಿಎಸ್‌ಗೆ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ

ಮದ್ದೂರು ಗಣೇಶ ವಿಸರ್ಜನಾ ಮೆರವಣಿಗೆಯನ್ನು ಬಿಜೆಪಿ ಮತ್ತು ಜೆಡಿಎಸ್ ರಾಜಕೀಯಕ್ಕೆ ಬಳಸಿಕೊಳ್ಳುತ್ತಿವೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ.

Read More