ದಸರಾದಲ್ಲಿ ಆನೆ ರೊಚ್ಚಿಗೆದ್ದಿದ್ದೇಕೆ?: ಅಂಬಾರಿ ಹೊತ್ತು ಅಡ್ಡಾದಿಡ್ಡಿ ಓಡಿದ ಸೋಮಣ್ಣ

ಶಿವಮೊಗ್ಗ ದಸರಾ ಜಂಬೂಸವಾರಿಯಲ್ಲಿ ಸಾಗರ್ ಆನೆಗೆ ಕಾಲುನೋವು ಬಂದಿದ್ದರಿಂದ ತರಬೇತಿಯಿಲ್ಲದೆ ಬೆಳ್ಳಿ ಅಂಬಾರಿ ಹೊತ್ತ ಸೋಮಣ್ಣ ಆನೆ ರೊಚ್ಚಿಗೆದ್ದು ಅವಾಂತರ ಸೃಷ್ಟಿಸಿದೆ.

Read More

ಶೋರೂಮ್‌ನಿಂದ ಹೊರಬರುತ್ತಿದ್ದಂತೆ ಅಪಘಾತ: ರಸ್ತೆಗೆ ನುಗ್ಗಿದ ಕಾರು ಬೈಕ್​​ಗೆ ಡಿಕ್ಕಿ

ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಹೊಸ ಮಾರುತಿ ಕಾರು ಡೆಲಿವರಿ ಪಡೆಯುವ ವೇಳೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.

Read More

ಶಿವಮೊಗ್ಗದಲ್ಲಿ ಭಾರಿ ಅಡ್ಡಾದಿಡ್ಡಿ ಕೆಮಿಕಲ್ ಅಡಿಕೆ ಜಾಲ ಭೇದಿಸಿದ ಅಧಿಕಾರಿಗಳು: ‘ಕ್ಯಾನ್ಸರ್’ ತರಿಸುವ ಅಪಾಯಕಾರಿ ಬಣ್ಣ ಹಚ್ಚಿ ಮೋಸ

ಶಿವಮೊಗ್ಗದ ಬುಳ್ಳಾಪುರ ಅಡಿಕೆ ಗೋಡೌನ್ ಮೇಲೆ ಎಸಿ ಡಾ. ಮೈತ್ರಿ ದಾಳಿ ನಡೆಸಿದ್ದು, ಕ್ಯಾನ್ಸರ್ ತರಿಸುವ ರೋಡಮೈನ್ ಬಿ ಹಾಗೂ ಸುಡಾನ್ ಕೆಮಿಕಲ್ ಬಣ್ಣ ಬಳಸುವುದು ಪತ್ತೆಯಾಗಿದೆ.

Read More