ಬೀದರ್
ಬೀದರ್ BRIMS ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ಬೈಕ್ ನುಗ್ಗಿಸಿದ ಕಿಡಿಗೇಡಿಗಳು
ಬೀದರ್ನ BRIMS ಜಿಲ್ಲಾ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ಇಬ್ಬರು ಯುವಕರು ನೇರವಾಗಿ ಬೈಕ್ ಚಲಾಯಿಸಿಕೊಂಡು ನುಗ್ಗಿದ ಘಟನೆ ನಡೆದಿದ್ದು, ಪೊಲೀಸರು ಬಲಪ್ರಯೋಗ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
Read Moreರಾತ್ರಿ ಊಟ ಮುಗಿಸಿದ ನಂತರ ಮಾವಿನಹಣ್ಣು ಸೇವಿಸಿ ಅಸ್ವಸ್ಥಗೊಂಡಿದ್ದ ಕುಟುಂಬ: ಇಬ್ಬರು ಬಾಲಕಿಯರು ಬಲಿ
ಹೈದರಾಬಾದ್ನಲ್ಲಿ ಮಾವಿನಹಣ್ಣು ತಿಂದ ಬಳಿಕ ವಾಂತಿ-ಭೇದಿಯಿಂದ ಬೀದರ್ ಮೂಲದ ಇಬ್ಬರು ಅಪ್ರಾಪ್ತ ಸಹೋದರಿಯರು ಸಾವನ್ನಪ್ಪಿರುವ ಆಘಾತಕಾರಿ ಘಟನೆ.
Read Moreಬಿಜೆಪಿ ಶಾಸಕ ಶರಣು ಸಲಗಾರ್ಗೆ ‘ನಾನ್ಬೈಲೆಬಲ್ ವಾರಂಟ್’ ಶಾಕ್!: ಯಾವುದೇ ಕ್ಷಣದಲ್ಲೂ ಬಂಧನ ಸಾಧ್ಯತೆ
ಬಕ್ರೀದ್ ವೇಳೆ ನಡೆದ ಗಲಾಟೆ ಕೇಸ್ನಲ್ಲಿ ಬಿಜೆಪಿ ಶಾಸಕ ಶರಣು ಸಲಗಾರ್ಗೆ ಬೆಂಗಳೂರು ಕೋರ್ಟ್ ಎನ್ಬಿಡಬ್ಲ್ಯೂ ವಾರಂಟ್ ಜಾರಿ ಮಾಡಿದ್ದು, ಪೊಲೀಸರ ದಾಳಿ ವೇಳೆ ಶಾಸಕರು ನಾಪತ್ತೆಯಾದ ವರದಿ.
Read Moreಬೆಂಗಳೂರು ಸೇರಿ 25 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಣೆ; ನಾಳೆ ದಕ್ಷಿಣ ಕನ್ನಡಕ್ಕೆ ವರುಣನ ಆಗಮನ
ರಾಜ್ಯದಲ್ಲಿ ಬಿಸಿಲಿನ ತಾಪದಿಂದ ಬೆಂದಿದ್ದ ಜನತೆಗೆ ವರುಣ ತಂಪು ನೀಡುತ್ತಿದ್ದಾನೆ. ಕರ್ನಾಟಕದಾದ್ಯಂತ ಮುಂಗಾರು ಪೂರ್ವ ಚಟುವಟಿಕೆಗಳು ಚುರುಕುಗೊಂಡಿದ್ದು, ಭಾರತೀಯ ಹವಾಮಾನ ಇಲಾಖೆ (IMD) ಮುಂದಿನ ಐದು ದಿನಗಳ ಕಾಲ ರಾಜ್ಯದ 25 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಿದೆ.
Read Moreಭಾಲ್ಕಿ: ಕಣ್ಣೆದುರೇ ತಾಯಿಗೆ ಡಿಕ್ಕಿ ಹೊಡೆದ ಪೊಲೀಸ್ ಪೇದೆಯ ಕಾರು; ಪುಟ್ಟ ಮಗನ ರೋದನೆ ಕಂಡು ಕರುಳು ಚುರುಕ್!
ರಕ್ಷಣೆ ನೀಡಬೇಕಾದ ಪೊಲೀಸರೇ ಅತಿ ವೇಗಕ್ಕೆ ಅಮಾಯಕ ಜೀವವೊಂದು ಸಾವು-ಬದುಕಿನ ನಡುವೆ ಹೋರಾಡುವಂತಾದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ನಡೆದಿದೆ.
Read Moreಮೌಲ್ವಿಗಳ ಮೇಲೆ ಹಲ್ಲೆ ಆರೋಪ; ಪೊಲೀಸ್ ಠಾಣೆಗೆ ಸಾವಿರಾರು ಮುಸ್ಲಿಮರ ಮುತ್ತಿಗೆ
ಬೀದರ್ನ ಬಸವಕಲ್ಯಾಣದಲ್ಲಿ ಮೌಲ್ವಿಗಳ ಮೇಲೆ ನಡೆದ ಹಲ್ಲೆ ಆರೋಪವು ಕೋಮು ಸಂಘರ್ಷಕ್ಕೆ ಕಾರಣವಾಗಿದೆ. ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಉದ್ರಿಕ್ತ ಗುಂಪನ್ನು ಚದುರಿಸಲು ಲಾಠಿ ಚಾರ್ಜ್ ಮಾಡಲಾಗಿದೆ. ಈ ಕುರಿತಾದ ಸಂಪೂರ್ಣ ವರದಿ ಇಲ್ಲಿದೆ.
Read Moreಹೋಳಿ ಹಬ್ಬಕ್ಕೆ ಉತ್ತರ ಕರ್ನಾಟಕದ ಜನರಿಗೆ ಗುಡ್ ನ್ಯೂಸ್ ನೀಡಿದ ರೈಲ್ವೆ ಇಲಾಖೆ
ಹೋಳಿ ಹಬ್ಬದ ಸಮಯದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ನೈಋತ್ಯ ರೈಲ್ವೆಯು (SWR) ಬೆಂಗಳೂರಿನಿಂದ ಬೀದರ್ ಮತ್ತು ಕಲಬುರಗಿಗೆ ವಿಶೇಷ ರೈಲು
Read MoreBidar : ಬೀದರ್ ನಲ್ಲಿ ಸ್ಫೋಟ ! ಆರು ಮಂದಿಗೆ ಗಾಯ
ಮೊಲಖೇರಾ ಗ್ರಾಮದಲ್ಲಿ ಶನಿವಾರ ಶಂಕಾಸ್ಪದ ವಸ್ತು ಸ್ಫೋಟಗೊಂಡ ಪರಿಣಾಮ ನಾಲ್ಕು ಮಕ್ಕಳು ಸೇರಿದಂತೆ ಒಟ್ಟು ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Read MoreShocking: ಮಾಜಿ ಸಚಿವ, ಶತಾಯುಷಿ ಭೀಮಣ್ಣ ಖಂಡ್ರೆ ವಿಧಿವಶ
ಬೀದರ್: ವೀರಶೈವ ಲಿಂಗಾಯತ ಸಮುದಾಯದ ಹಿರಿಯ ಮುಖಂಡ, ಮುತ್ಸದ್ದಿ ರಾಜಕಾರಣಿ ಶತಾಯುಷಿ ಲೋಕನಾಯಕ ಡಾ. ಭೀಮಣ್ಣ ಖಂಡ್ರೆ (103) ನಿನ್ನೆ ರಾತ್ರಿ 10.50ರ ಸುಮಾರಿಗೆ ಲಿಂಗೈಕ್ಯರಾಗಿದ್ದಾರೆ.
Read More
