ಸಿಲಿಂಡರ್ ಸೋರಿಕೆಯಿಂದ ಸ್ಫೋಟ, 8ಕ್ಕೂ ಹೆಚ್ಚು ಕಾರ್ಮಿಕರಿಗೆ ಗಂಭೀರ ಗಾಯ

ಆನೇಕಲ್ ತಾಲೂಕಿನ ಬೊಮ್ಮಸಂದ್ರದಲ್ಲಿ ಗ್ಯಾಸ್ ಸೋರಿಕೆಯಿಂದ ಸಿಲಿಂಡರ್ ಸ್ಫೋಟಗೊಂಡು ೮ಕ್ಕೂ ಹೆಚ್ಚು ಕಾರ್ಮಿಕರಿಗೆ ಗಂಭೀರ ಗಾಯ. ಹೆಬ್ಬಗೋಡಿ ಪೊಲೀಸರ ತನಿಖೆ.

Read More

ದೆಹಲಿಯಲ್ಲಿ ದೌರ್ಜನ್ಯ, ಬೆಂಗಳೂರಿನಲ್ಲಿ ನಕಲಿ ನಾಟಕ: ಬಿಜೆಪಿ ವಿರುದ್ಧ ಬಿ. ಕೆ. ಹರಿಪ್ರಸಾದ್ ಆಕ್ರೋಶ

ಬೆಂಗಳೂರಿನಲ್ಲಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿದ ಬಿಜೆಪಿ ನಾಯಕರ ವಿರುದ್ಧ ಹಾಗೂ ಆರ್. ಅಶೋಕ್ ಹೇಳಿಕೆಗೆ ಕಾಂಗ್ರೆಸ್ ತಿರುಗೇಟಿನ ಸಂಪೂರ್ಣ ಸುದ್ದಿ ವರದಿ.

Read More

ಜಾಗತಿಕ ವೇದಿಕೆಯಲ್ಲಿ ಬೆಂಗಳೂರು ವಾಚ್ ಕಂಪನಿಯ ಕಮಾಲ್: ‘ಪೆನಿನ್ಸುಲಾ ಕಾರ್ಬನ್’ ವಾಚ್‌ಗೆ ಜಿನೇವಾದ ಅತ್ಯುನ್ನತ ಪ್ರಶಸ್ತಿ ರೇಸ್‌ನಲ್ಲಿ ಸ್ಥಾನ

ಜಾಗತಿಕವಾಗಿ ಅತ್ಯಂತ ಪ್ರತಿಷ್ಠಿತ GPHG 2026 ಪ್ರಶಸ್ತಿಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದೆ ಬೆಂಗಳೂರು ವಾಚ್ ಕಂಪನಿ. ವಾತಾವರಣದ ಇಂಗಾಲದಿಂದ ತಯಾರಿಸಿದ ‘ಪೆನಿನ್ಸುಲಾ ಕಾರ್ಬನ್’ ವಾಚ್‌ನ ವಿಶೇಷತೆಯ ವರದಿ.

Read More