Breaking News

ಹನೂರು ಗುಂಡಿನ ಚಕಮಕಿ: ಹತ್ತಿರದಿಂದಲೇ ಶೂಟ್ ಮಾಡಲಾಗಿತ್ತು; ಅರಣ್ಯ ಇಲಾಖೆ ವಾದಕ್ಕೆ ತಿರುಗುಬಾಣವಾದ ಮರಣೋತ್ತರ ಪರೀಕ್ಷೆ ವರದಿ

ಹನೂರಿನ ಕಾವೇರಿ ವನ್ಯಜೀವಿ ಧಾಮದಲ್ಲಿ ನಡೆದ ಗುಂಡಿನ ಚಕಮಕಿ ಪ್ರಕರಣದಲ್ಲಿ ಮೃತಪಟ್ಟ ಇಬ್ಬರಿಗೆ ಹತ್ತಿರದಿಂದ ಗುಂಡು ಹಾರಿಸಲಾಗಿದೆ ಎಂಬುದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದ್ದು, ಅರಣ್ಯ ಇಲಾಖೆಯ ವಾದಕ್ಕೆ ಪ್ರಶ್ನೆ ಎದುರಾಗಿದೆ.

Read More

ರಾಹುಲ್ ಗಾಂಧಿ ಭಾರತದಲ್ಲೇ ಇರಲು ಅನರ್ಹ: ಮೈಸೂರಿನಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ವಾಗ್ದಾಳಿ

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ದೇಶದ ಸಂಸ್ಕೃತಿ ಮತ್ತು ಕಾನೂನಿನ ಅರಿವಿಲ್ಲ, ಅವರು ಭಾರತದಲ್ಲಿರಲು ಅನರ್ಹ ಎಂದು ಮೈಸೂರಿನಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Read More

ಕೆಎಫ್‌ಸಿ ದಾಳಿ ಬೆನ್ನಲ್ಲೇ ಮೈಸೂರಿನಲ್ಲೂ ಆಹಾರ ಸುರಕ್ಷತಾ ಇಲಾಖೆ ಭರ್ಜರಿ ಕಾರ್ಯಾಚರಣೆ: ಸ್ಟಾರ್ ಹೋಟೆಲ್‌ಗಳಿಂದ ಕೊಳೆತ, ಅವಧಿ ಮೀರಿದ ಮಾಂಸ ಜಪ್ತಿ

ಮೈಸೂರು ನಗರ ಹಾಗೂ ಜಿಲ್ಲಾದ್ಯಂತ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಭರ್ಜರಿ ದಾಳಿ ನಡೆಸಿದ್ದು, ಗ್ರಾಂಡ್ ಮರ್ಕ್ಯೂರ್ ಹಾಗೂ ರಿಯೋ ಮೆರಿಡಿಯನ್‌ನಂತಹ ಪ್ರಸಿದ್ಧ ಹೋಟೆಲ್‌ಗಳಿಂದ 75 ಕೆಜಿಗೂ ಹೆಚ್ಚು ಅವಧಿ ಮೀರಿದ ಮಾಂಸ ಮತ್ತು ಅಣಬೆ ವಶಪಡಿಸಿಕೊಂಡಿದ್ದಾರೆ.

Read More