ಬಂಗಾರಪೇಟೆಯಲ್ಲಿ ಬಿರಿಯಾನಿ, ಮೊಸರು ಬಜ್ಜಿಯಲ್ಲಿ ಸತ್ತ ಹಲ್ಲಿ ಪತ್ತೆ

ಕೋಲಾರದ ಬಂಗಾರಪೇಟೆಯ ಬಿಜಿಟಿ ಹೋಟೆಲ್‌ನಲ್ಲಿ ಹಲ್ಲಿ ಬಿದ್ದ ಬಿರಿಯಾನಿ ತಿಂದು ಇಬ್ಬರು ಆಸ್ಪತ್ರೆಗೆ ದಾಖಲು. ಆಹಾರ ಇಲಾಖೆಯಿಂದ ಹೋಟೆಲ್ ಬಂದ್. ಮನೆಯಲ್ಲೇ ಗಾಂಜಾ ಬೆಳೆದಿದ್ದ ಚಂದ್ರ ಪ್ರಕಾಶ್ ಬಂಧನ.

Read More

ಬೆಂಗಳೂರು ಸೇರಿ 25 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಣೆ; ನಾಳೆ ದಕ್ಷಿಣ ಕನ್ನಡಕ್ಕೆ ವರುಣನ ಆಗಮನ

ರಾಜ್ಯದಲ್ಲಿ ಬಿಸಿಲಿನ ತಾಪದಿಂದ ಬೆಂದಿದ್ದ ಜನತೆಗೆ ವರುಣ ತಂಪು ನೀಡುತ್ತಿದ್ದಾನೆ. ಕರ್ನಾಟಕದಾದ್ಯಂತ ಮುಂಗಾರು ಪೂರ್ವ ಚಟುವಟಿಕೆಗಳು ಚುರುಕುಗೊಂಡಿದ್ದು, ಭಾರತೀಯ ಹವಾಮಾನ ಇಲಾಖೆ (IMD) ಮುಂದಿನ ಐದು ದಿನಗಳ ಕಾಲ ರಾಜ್ಯದ 25 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಿದೆ.

Read More

ಕಿಡ್ನಿ ಮಾರಲು ಮುಂದಾಗಿದ್ದ ತಂದೆ; ವಿದ್ಯಾರ್ಥಿನಿಯ ನೆರವಿಗೆ ಧಾವಿಸಿದ ಸುರೇಶ್ ಕುಮಾರ್: ಸಿಎಂ ನಿಧಿಯಿಂದ ಚಿಕಿತ್ಸೆ ಭರವಸೆ!

ಕಾಲು ಕಳೆದುಕೊಂಡರೂ ಪರೀಕ್ಷೆ ಬರೆದಿದ್ದ ಕೆಜಿಎಫ್ ವಿದ್ಯಾರ್ಥಿನಿ ಕುಸುಮಳ ಚಿಕಿತ್ಸೆಗೆ ಹಣವಿಲ್ಲದೆ ತಂದೆ ಕಿಡ್ನಿ ಮಾರಲು ಮುಂದಾಗಿದ್ದರು. ಮಾಜಿ ಸಚಿವ ಸುರೇಶ್ ಕುಮಾರ್ ಅವರ ನೆರವಿನಿಂದ ಈಗ ಸರ್ಕಾರವೇ ಚಿಕಿತ್ಸಾ ವೆಚ್ಚ ಭರಿಸಲು ಮುಂದಾಗಿದೆ.

Read More