Breaking News

ಕೆಎಫ್‌ಸಿ ಫ್ರೈಡ್ ಚಿಕನ್‌ನಲ್ಲಿ ‘ಹುಳು’ ಪತ್ತೆ

ಗ್ರೇಟರ್ ನೋಯ್ಡಾ ವೆಸ್ಟ್‌ನ ಗೌರ್ ಸಿಟಿ ಮಾಲ್‌ನಲ್ಲಿರುವ ಕೆಎಫ್‌ಸಿ ಶಾಖೆಯಲ್ಲಿ ಖರೀದಿಸಿದ ಫ್ರೈಡ್ ಚಿಕನ್‌ನಲ್ಲಿ ಹುಳು ಪತ್ತೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಬೆನ್ನಲ್ಲೇ ಕೆಎಫ್‌ಸಿ ಕ್ಷಮೆಯಾಚಿಸಿದೆ.

Read More

ಈ ಗಣೇಶ ಚತುರ್ಥಿಗೆ ಮನೆಯಲ್ಲೇ ತಯಾರಿಸಿ ಪರಿಸರ ಸ್ನೇಹಿ ‘ಅರಿಶಿನ ಗಣಪತಿ’

ಈ ಬಾರಿಯ ಗಣೇಶ ಚತುರ್ಥಿಗೆ ಅರಿಶಿನ, ಮೈದಾ ಹಾಗೂ ಸಕ್ಕರೆ ಬಳಸಿ ಮನೆಯಲ್ಲೇ ಸರಳವಾಗಿ ಪರಿಸರ ಸ್ನೇಹಿ ಗಣಪತಿ ಮೂರ್ತಿ ತಯಾರಿಸುವ ಹಾಗೂ ಮನೆಯಲ್ಲೇ ವಿಸರ್ಜನೆ ಮಾಡುವ ವಿಧಾನ ಇಲ್ಲಿದೆ.

Read More

ವೈರಲ್ ಜ್ವರ ಕಡಿಮೆಯಾದ್ರೂ ಆಯಾಸ, ಮರೆವು ಕಾಡುತ್ತಿದೆಯೇ?: ‘ಬ್ರೈನ್ ಫಾಗ್’ ಬಗ್ಗೆ ತಜ್ಞ ವೈದ್ಯರು ನೀಡಿದ ಪ್ರಮುಖ ಸಲಹೆಗಳು

ವೈರಲ್ ಜ್ವರ ಕಡಿಮೆಯಾದ ಮೇಲೂ ಕಾಡುವ ಮರೆವು ಹಾಗೂ ಆಯಾಸವನ್ನು ‘ಬ್ರೈನ್ ಫಾಗ್’ ಎನ್ನಲಾಗುತ್ತದೆ. ಇದರ ಲಕ್ಷಣಗಳು ಮತ್ತು ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ನರರೋಗ ತಜ್ಞ ಡಾ. ನಿತಿನ್ ಕುಮಾರ್ ಸೇಥಿ ವಿವರಣೆ ನೀಡಿದ್ದಾರೆ.

Read More