Breaking News

ಚಾಮರಾಜನಗರದಲ್ಲಿ ಶೂಟೌಟ್: ಅರಣ್ಯ ಸಿಬ್ಬಂದಿ ಗುಂಡಿಗೆ ಮೂವರ ಬಲಿ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಅರಣ್ಯ ಸಿಬ್ಬಂದಿ ನಡೆಸಿದ ಶೂಟೌಟ್‌ಗೆ ಮೂವರು ಬಲಿಯಾಗಿದ್ದು, ಶಾಗ್ಯ ಆರ್‌ಎಫ್‌ಒ ಕಚೇರಿ ಧ್ವಂಸಗೊಳಿಸಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read More

ಮಲೆ ಮಹದೇಶ್ವರ ಬೆಟ್ಟದಲ್ಲಿ ಶೂಟೌಟ್: ಕಾಡುಹಂದಿ ಬೇಟೆಗಾರನ ಕಾಲಿಗೆ ಗುಂಡಿಕ್ಕಿದ ಅರಣ್ಯ ಸಿಬ್ಬಂದಿ

ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಕಾಡುಹಂದಿ ಬೇಟೆಯಾಡಿ ಸಾಗಿಸುತ್ತಿದ್ದ ಬೇಟೆಗಾರ ಅನ್ವಿತ್ ಕಾಲಿಗೆ ಫಾರೆಸ್ಟರ್ ಧರ್ಮರಾಜ್ ಗುಂಡಿಕ್ಕಿ ಸೆರೆಹಿಡಿದಿದ್ದಾರೆ. ೨ ಕಾಡುಹಂದಿ ಹಾಗೂ ಆಲ್ಟೋ ಕಾರು ಜಪ್ತಿ.

Read More

ಕರ್ನಾಟಕದ ಹಲವು ನ್ಯಾಯಾಲಯಗಳಿಗೆ ಸರಣಿ ಬಾಂಬ್ ಬೆದರಿಕೆ ಇಮೇಲ್!; ಮಂಗಳೂರು, ಚಾಮರಾಜನಗರ ಹಾಗೂ ಹಾವೇರಿಯಲ್ಲಿ ಆತಂಕದ ವಾತಾವರಣ

ಕರ್ನಾಟಕದ ಮಂಗಳೂರು, ಚಾಮರಾಜನಗರ ಮತ್ತು ಹಾವೇರಿ ಜಿಲ್ಲಾ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ಪೊಲೀಸರು ಹಾಗೂ ಶ್ವಾನ ದಳದಿಂದ ತೀವ್ರ ತಪಾಸಣೆ ನಡೆಸಲಾಗಿದೆ.

Read More