Breaking News

ರೆನಾಲ್ಟ್ ಟ್ರೈಬರ್‌ಗೆ ಬರ್ತಿದೆ ಟರ್ಬೋ ಎಂಜಿನ್ , ಫ್ಯಾಕ್ಟರಿ ಫಿಟೆಡ್ CNG: ಸೆಪ್ಟೆಂಬರ್ ೨೦೨೬ ರಲ್ಲಿ ಲಾಂಚ್ ನಿರೀಕ್ಷೆ

ರೆನಾಲ್ಟ್ ಟ್ರೈಬರ್ ಕಾರು ಶೀಘ್ರದಲ್ಲೇ ೧೦೦ hp ಸಾಮರ್ಥ್ಯದ ಟರ್ಬೋ-ಪೆಟ್ರೋಲ್ ಎಂಜಿನ್ ಹಾಗೂ ಫ್ಯಾಕ್ಟರಿ ಫಿಟೆಡ್ ಡ್ಯುಯಲ್-ಸಿಲಿಂಡರ್ ಸಿಎನ್‌ಜಿ ಆಯ್ಕೆಯೊಂದಿಗೆ ಸೆಪ್ಟೆಂಬರ್ ೨೦೨೬ ರಲ್ಲಿ ಬಿಡುಗಡೆಯಾಗಲಿದೆ.

Read More

ಡ್ರೈವಿಂಗ್ ಪ್ರಿಯರಿಗೆ ಶುಭಸುದ್ದಿ: ಮ್ಯಾನುಯಲ್ ಕಾರುಗಳ ತಯಾರಿಕೆ ಮುಂದುವರಿಸಲು ಪೋರ್ಷೆ ನಿರ್ಧಾರ

ಜಾಗತಿಕವಾಗಿ ಮ್ಯಾನುಯಲ್ ಗೇರ್‌ಬಾಕ್ಸ್‌ಗಳು ಮರೆಯಾಗುತ್ತಿದ್ದರೂ, ಪೋರ್ಷೆ ಸಂಸ್ಥೆಯು ತನ್ನ 2027ರ 911 ಕೆರೆರಾ S ಕಾರಿನಲ್ಲಿ 6-ಸ್ಪೀಡ್ ಮ್ಯಾನುಯಲ್ ಆಯ್ಕೆಯನ್ನು ಮುಂದುವರಿಸುವುದಾಗಿ ಘೋಷಿಸಿದೆ.

Read More

ಭಾರತದ ಮಾರುಕಟ್ಟೆಗೆ ಹೊಚ್ಚ ಹೊಸ ‘ಹೋಂಡಾ ರೆಬೆಲ್ 300’ ಬೈಕ್ ಬಿಡುಗಡೆ

ಹೋಂಡಾ ಸಂಸ್ಥೆಯು ತನ್ನ ಬಹುನಿರೀಕ್ಷಿತ ‘ರೆಬೆಲ್ 300’ ಬಾಬರ್ ಶೈಲಿಯ ಕ್ರೂಸರ್ ಬೈಕ್ ಅನ್ನು ಭಾರತದಲ್ಲಿ ರೂ. 2.22 ಲಕ್ಷ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಈ ಬೈಕ್‌ನ ತಾಂತ್ರಿಕ ವಿವರಗಳು ಹಾಗೂ ವೈಶಿಷ್ಟ್ಯಗಳು ಇಲ್ಲಿದೆ.

Read More