ಆಟೋ ಮೊಬೈಲ್
E20 ಪೆಟ್ರೋಲ್ನಿಂದ ಮೈಲೇಜ್ ಕಮ್ಮಿ ಆಯ್ತು ಎಂದ ಪ್ರಸಿದ್ಧ ವ್ಲಾಗರ್ ಸೌರವ್ ಜೋಶಿ; ತಿರುಗೇಟು ನೀಡಿದ ಮೆರ್ಸಿಡಿಸ್ ಬೆಂಝ್
E20 ಪೆಟ್ರೋಲ್ನಿಂದ ತಮ್ಮ ಮೆರ್ಸಿಡಿಸ್ ಕಾರಿನ ಮೈಲೇಜ್ 5 ಕಿಲೋಮೀಟರ್ಗೆ ಇಳಿದಿದೆ ಎಂದಿದ್ದ ವ್ಲಾಗರ್ ಸೌರವ್ ಜೋಶಿ ಆರೋಪಕ್ಕೆ ಕಾರು ತಯಾರಿಕಾ ಸಂಸ್ಥೆ ಮೆರ್ಸಿಡಿಸ್ ಬೆಂಝ್ ಇಂಡಿಯಾ ಸ್ಪಷ್ಟನೆ ನೀಡಿದೆ.
Read Moreಕಸದಿಂದ ರಸ: ಭವಿಷ್ಯದಲ್ಲಿ ದೆಹಲಿ ಬಸ್ಗಳು ಘನತ್ಯಾಜ್ಯದಿಂದ ಉತ್ಪಾದಿಸಿದ ‘ಹೈಡ್ರೋಜನ್’ ಇಂಧನದಿಂದ ಚಲಿಸಲಿವೆ ; ನಿತಿನ್ ಗಡ್ಕರಿ
ಈ ಮಹತ್ವಾಕಾಂಕ್ಷಿ ಯೋಜನೆಯಿಂದಾಗಿ ನಗರದಲ್ಲಿ ಮಾಲಿನ್ಯದ ಪ್ರಮಾಣ ಗಣನೀಯವಾಗಿ ಕಡಿಮೆಯಾಗುವುದಲ್ಲದೆ, ಇಂಧನ ಆಮದು ಮಾಡಿಕೊಳ್ಳುವುದು ತಪ್ಪಲಿದ್ದು, ದೇಶದ ಕೋಟ್ಯಂತರ ರೂಪಾಯಿ ಹಣವೂ ಉಳಿಯುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
Read Moreಪಿಯಾಜಿಯೊ ಸಂಸ್ಥೆಯಿಂದ ಹೊಸ ‘ಅಪೆ ವೇವ್’ ಎಲೆಕ್ಟ್ರಿಕ್ ಆಟೋ ಬಿಡುಗಡೆ; ಬೆಲೆ 2.55 ಲಕ್ಷ ರೂ.!
ಭಾರತದ ಸಣ್ಣ ವಾಣಿಜ್ಯ ವಾಹನ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಪಿಯಾಜಿಯೊ ವೆಹಿಕಲ್ಸ್ (Piaggio Vehicles) ಸಂಸ್ಥೆಯು, ತನ್ನ ಇವಿ (EV) ಪೋರ್ಟ್ಫೋಲಿಯೊವನ್ನು ವಿಸ್ತರಿಸಿದ್ದು, ಹೊಸ ‘ಅಪೆ ವೇವ್’ (Ape WavE) ಎಲೆಕ್ಟ್ರಿಕ್ ಪ್ಯಾಸೆಂಜರ್ ತ್ರೀ-ವೀಲರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಲಭ್ಯವಿರುವ ಈ ಅತ್ಯಾಧುನಿಕ ಎಲೆಕ್ಟ್ರಿಕ್ ಆಟೋ ಆರಂಭಿಕ ಬೆಲೆ ₹2.55 ಲಕ್ಷ (ಎಕ್ಸ್ ಶೋರೂಮ್) ಆಗಿದೆ. L3 ಪ್ಯಾಸೆಂಜರ್ ಇವಿ ವಿಭಾಗದಲ್ಲಿ ಬಿಡುಗಡೆಯಾಗಿರುವ ಈ ವಾಹನವನ್ನು ನಗರ ಮತ್ತು ಅರೆ-ನಗರ ಪ್ರದೇಶಗಳ ಸಾರಿಗೆ ಕಾರ್ಯಾಚರಣೆ
Read Moreಭಾರತದ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ದುಕಾತಿ ಸ್ಟ್ರೀಟ್ಫೈಟರ್ V2 S ‘ಯೆಲ್ಲೋ’ ಎಡಿಷನ್
ಇಟಾಲಿಯನ್ ಮೂಲದ ದುಕಾತಿ ಇಂಡಿಯಾ ತನ್ನ ಸ್ಟ್ರೀಟ್ಫೈಟರ್ V2 S ಬೈಕ್ನ ಹೊಸ ಹಳದಿ ಬಣ್ಣದ ಆವೃತ್ತಿಯನ್ನು ₹20.20 ಲಕ್ಷಕ್ಕೆ ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಫೀಚರ್ಸ್ ಮತ್ತು ಎಂಜಿನ್ ವಿವರ ಇಲ್ಲಿದೆ.
Read Moreಆಟೋಮೊಬೈಲ್ ಮಾರುಕಟ್ಟೆಗೆ ಟಾಟಾ ಪಂಚ್ HBX ಹೊಸ ಎಂಟ್ರಿ
ಟಾಟಾ ಮೋಟಾರ್ಸ್ ಸಂಸ್ಥೆಯಿಂದ ಬಹುನಿರೀಕ್ಷಿತ ಟಾಟಾ ಪಂಚ್ HBX ಆವೃತ್ತಿಯ ಅಧಿಕೃತ ಟೀಸರ್ ಬಿಡುಗಡೆ. 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹಾಗೂ ಆಫ್-ರೋಡ್ ಲುಕ್ನೊಂದಿಗೆ ಹೊಸ ಕಾರು ಸಿದ್ಧ.
Read Moreಇವಿ ಮಾರುಕಟ್ಟೆಯಲ್ಲಿ ಪೇಟೆಂಟ್ ವಾರ್!; ಆನ್ಲೈನ್ನಲ್ಲಿ ಲೀಕ್ ಆಯ್ತು ಅಥರ್ ಮತ್ತು ಸಿಂಪಲ್ ಎನರ್ಜಿಯ ಹೊಸ ಫ್ಯಾಮಿಲಿ ಸ್ಕೂಟರ್ಗಳ ಲುಕ್
ಆನ್ಲೈನ್ನಲ್ಲಿ ಸೋರಿಕೆಯಾದ ಅಥರ್ ಇಎಲ್01 (Ather EL01) ಮತ್ತು ಸಿಂಪಲ್ ಎನರ್ಜಿಯ ಹೊಸ ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ಗಳ ಪೇಟೆಂಟ್ ಚಿತ್ರಗಳು. ಟಿವಿಎಸ್ ಐಕ್ಯೂಬ್, ಬಜಾಜ್ ಚೇತಕ್ಗೆ ಬಿಗ್ ಫೈಟ್.
Read Moreಸಿಟಿ ಟ್ರಾಫಿಕ್ಗೆ ಕಿಲ್ಲರ್ ಲುಕ್ನ ‘ಎಂಜಿ ಕಾಮೆಟ್ ಇವಿ’!: 4.99 ಲಕ್ಷ ರೂ. ಆರಂಭಿಕ ಬೆಲೆ, 230 ಕಿ.ಮೀ ಮೈಲೇಜ್; ಮಧ್ಯಮ ವರ್ಗಕ್ಕೆ ಪಕ್ಕಾ ಫ್ಯಾಮಿಲಿ ಕಾರ್
ಭಾರತದ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿರುವ ಎಂಜಿ ಕಾಮೆಟ್ ಇವಿ ಕಾರಿನ ಸಂಪೂರ್ಣ ವಿವರ. ಕೇವಲ ₹4.99 ಲಕ್ಷ ಆರಂಭಿಕ ಬೆಲೆ, ಹೈಟೆಕ್ ಫೀಚರ್ಸ್ ಹಾಗೂ ಮೈಲೇಜ್ ಮಾಹಿತಿ ಇಲ್ಲಿದೆ
Read Moreಹಳೆಯ ಪೆಟ್ರೋಲ್ ಕಾರುಗಳ ಮಾಲೀಕರಿಗೆ ಬಿಗ್ ರಿಲೀಫ್!: ಎಂಜಿನ್ ಬದಲಾಯಿಸದೆ 100% ಎಥೆನಾಲ್ನಲ್ಲಿ ಓಡಿಸಲು ಹೊಸ ತಂತ್ರಜ್ಞಾನ
ಭಾರತದಲ್ಲಿ ಹಳೆಯ ಪೆಟ್ರೋಲ್ ಕಾರುಗಳನ್ನು 100% ಎಥೆನಾಲ್ (E100) ಇಂಧನಕ್ಕೆ ಪರಿವರ್ತಿಸುವ ಫ್ಲೆಕ್ಸ್ ಫ್ಯುಯೆಲ್ ಕನ್ವರ್ಷನ್ ಕಿಟ್ ಪರೀಕ್ಷೆ ಯಶಸ್ವಿ. ಬೆಲೆ ಮತ್ತು ಕಾರ್ಯಕ್ಷಮತೆ ವಿವರ.
Read Moreಬುಲೆಟ್ ಕೊಳ್ಳೋ ಆಸೆ ಇರೋ ಮಧ್ಯಮ ವರ್ಗದ ಯುವಕರಿಗೆ ಬಿಗ್ ಆಫರ್!: ಕೇವಲ 1.99 ಲಕ್ಷಕ್ಕೆ ಸಿಗಲಿದೆ ರಾಯಲ್ ಎನ್ಫೀಲ್ಡ್
ರಾಯಲ್ ಎನ್ಫೀಲ್ಡ್ನ ಮೊದಲ ಎಲೆಕ್ಟ್ರಿಕ್ ಬೈಕ್ ‘Flying Flea C6’ ವಿತರಣೆ ಬೆಂಗಳೂರಿನಲ್ಲಿ ಅಧಿಕೃತವಾಗಿ ಆರಂಭ. ಆನ್ರೋಡ್ ಬೆಲೆ, ಇಎಂಐ ಹಾಗೂ ಮೈಲೇಜ್ ಸಂಪೂರ್ಣ ವಿವರ ಇಲ್ಲಿದೆ.
Read Moreಮಧ್ಯಮ ವರ್ಗದವರ ಕನಸಿನ ಕಾರು ಮಾರುತಿ ಸೆಲೆರಿಯೊ ಸಿಎನ್ಜಿ
ಮಾರುತಿ ಸುಜುಕಿ ಸೆಲೆರಿಯೊ ಸಿಎನ್ಜಿ ಕಾರಿನ ಬೆಲೆ, ಮೈಲೇಜ್ ಮತ್ತು ಇಎಂಐ ಲೋನ್ ಲೆಕ್ಕಾಚಾರ. ಕೇವಲ 1 ಲಕ್ಷ ಡೌನ್ ಪೇಮೆಂಟ್ನಲ್ಲಿ ಮಧ್ಯಮ ವರ್ಗದವರ ಬಜೆಟ್ ಕಾರು ನಿಮ್ಮದಾಗಿಸಿ
Read More
