Breaking News

ಮಾರುತಿ ಸುಜುಕಿಯಿಂದ ಹೊಸ ಫ್ಲೆಕ್ಸ್-ಫ್ಯುಯೆಲ್ ವ್ಯಾಗನ್ ಆರ್ ಬಿಡುಗಡೆ!: ಇನ್ನು ನೂರಕ್ಕೆ ನೂರು ಇಥನಾಲ್‌ನಲ್ಲೂ ಓಡುತ್ತೆ ಕಾರ್; ಇಲ್ಲಿದೆ ಬೆಲೆ ಮತ್ತು ವಿಶೇಷತೆ

ಮಾರುತಿ ಸುಜುಕಿ ಸಂಸ್ಥೆಯಿಂದ 100% ಇಥನಾಲ್ ಇಂಧನದಲ್ಲಿ ಓಡಬಲ್ಲ ವ್ಯಾಗನ್ ಆರ್ ಫ್ಲೆಕ್ಸ್-ಫ್ಯುಯೆಲ್ ಕಾರು ಬಿಡುಗಡೆ. ಇದರ ಬೆಲೆ, ಎಂಜಿನ್ ಸಾಮರ್ಥ್ಯದ ಸಂಪೂರ್ಣ ವಿವರ ಇಲ್ಲಿದೆ.

Read More

ಯುವಕರ ಕ್ರೇಜ್ ಮಹೀಂದ್ರಾ ಥಾರ್ ಕೇವಲ ಎಸ್‌ಯುವಿ ಅಲ್ಲ, ಇದೊಂದು ಲೈಫ್‌ಸ್ಟೈಲ್ ಸ್ಟೇಟಸ್

ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಧೂಳೆಬ್ಬಿಸುತ್ತಿರುವ ಮಹೀಂದ್ರಾ ಥಾರ್ ಎಸ್‌ಯುವಿಯ ಇಂಜಿನ್ ಸಾಮರ್ಥ್ಯ, ಆಫ್-ರೋಡ್ ವೈಶಿಷ್ಟ್ಯಗಳು ಮತ್ತು ಮೈಲೇಜ್ ವಿವರಗಳ ಸಂಪೂರ್ಣ ವರದಿ

Read More

ಅಮೆಜಾನ್‌ನಲ್ಲಿ ದ್ವಿಚಕ್ರ ವಾಹನಗಳ ಮಾರಾಟ ದುಪ್ಪಟ್ಟು!: ಮೆಟ್ರೋ ಸಿಟಿಗಳನ್ನೇ ಹಿಂದಿಕ್ಕಿದ ಸಣ್ಣ ಪಟ್ಟಣಗಳು

ಅಮೆಜಾನ್ ಇಂಡಿಯಾದಲ್ಲಿ ದ್ವಿಚಕ್ರ ವಾಹನಗಳ ಮಾರಾಟ ದುಪ್ಪಟ್ಟು ಹೆಚ್ಚಳವಾಗಿದೆ. ಸಣ್ಣ ಪಟ್ಟಣಗಳಲ್ಲಿ ಪ್ರೀಮಿಯಂ ಬೈಕ್ ಮತ್ತು ಇವಿ ಸ್ಕೂಟರ್‌ಗಳ ಆನ್‌ಲೈನ್ ಖರೀದಿಯ ಕಂಪ್ಲೀಟ್ ರಿಪೋರ್ಟ್

Read More