ಭಾರತದ ಮಾರುಕಟ್ಟೆಗೆ ಹೊಸ ಆಟೋ ಬಿಡುಗಡೆ ಮಾಡಿದ ಮಹೀಂದ್ರ, ಇದರಲ್ಲಿದೆ ಅದ್ಬುತ ಫೀಚರ್!

ಅಟೋಮೊಬೈಲ್ ದೈತ್ಯ ಮಹೀಂದ್ರ ಕಂಪನಿಯು ದೇಶದಾದ್ಯಂತ ಅನೇಕ ಹೊಸ ವೈಶಿಷ್ಟ್ಯಗಳನ್ನೊಳಗೊಂಡ ಹೊಸ ಇ-ಆಟೋ ರಿಕ್ಷಾವನ್ನು ಫೆ. 12 ರಂದು ಬಿಡುಗಡೆ ಮಾಡಿದೆ.

Read More

ವ್ಯಾಪಾರ ಒಪ್ಪಂದ: ಭಾರತದಲ್ಲಿ ಯುರೋಪಿಯನ್ ಕಾರುಗಳ ಬೆಲೆಯಲ್ಲಿ ಇಳಿಕೆ

ಯುರೋಪಿಯನ್ ಒಕ್ಕೂಟದಿಂದ ಆಮದು ಮಾಡಿಕೊಳ್ಳುವ ಕಾರುಗಳ ಮೇಲಿನ ಸುಂಕವನ್ನು 110% ರಿಂದ 40% ಕ್ಕೆ ಇಳಿಸಲು ಭಾರತ ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.

Read More

ಮಹೀಂದ್ರ XUV 7XO, ಎಲೆಕ್ಟ್ರಿಕ್ XEV 9S ಬಿಡುಗಡೆ, ಬೆಲೆ, ಫೀಚರ್ಸ್‌ ಹೀಗಿದೆ

ಮಹೀಂದ್ರಾ XUV 7XO ಮತ್ತು ಎಲೆಕ್ಟ್ರಿಕ್ XEV 9S ಕಾರುಗಳನ್ನು ಹೈದರಾಬಾದ್‌ನಲ್ಲಿ ಬಿಡುಗಡೆ ಮಾಡಿತು, ಇದರ ಬೆಲೆ ರೂ.13.66 ಲಕ್ಷದಿಂದ ರೂ.19.95 ಲಕ್ಷದವರೆಗೆ ಇದ್ದು, ಸುಧಾರಿತ ತಂತ್ರಜ್ಞಾನ, ಪ್ರೀಮಿಯಂ ವೈಶಿಷ್ಟ್ಯಗಳು ಮತ್ತು ವಿಶಾಲವಾದ ಎಲೆಕ್ಟ್ರಿಕ್ SUV ಅನುಭವವನ್ನು ನೀಡುತ್ತದೆ.

Read More