Breaking News

ಸಿಂಹದ ಜೊತೆ ಸ್ಟಂಟ್‌ಗೆ ಹೋದ ಕನ್ನಡ ನಟ ಕಿರಣ್ ರಾಜ್: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ವೀಡಿಯೋ

ಸಫಾರಿ ವೇಳೆ ಸಿಂಹದ ಜೊತೆ ಸಾಹಸ ಮಾಡಲು ಹೋಗಿ ದಾಳಿಗೊಳಗಾದಂತೆ ಕಂಡ ವೀಡಿಯೋ ವೈರಲ್ ಬೆನ್ನಲ್ಲೇ ನಟ ಕಿರಣ್ ರಾಜ್ ತಾವು ಸುರಕ್ಷಿತವಾಗಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.

Read More

ಜೋಹರ್ ಕೃತ್ಯವನ್ನು ಅತ್ಯಾಚಾರ ಸಂತ್ರಸ್ತರಿಗೆ ಹೋಲಿಸಿದ ಸ್ವರಾ ಭಾಸ್ಕರ್: ‘ನಿರ್ಲಜ್ಜತನ’ ಎಂದ ರಣವೀರ್ ಶೋರೆ

ಪದ್ಮಾವತ್’ ಸಿನಿಮಾದ ಜೋಹರ್ ದೃಶ್ಯದ ಕುರಿತು ನಟಿ ಸ್ವರಾ ಭಾಸ್ಕರ್ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ನಟ ರಣವೀರ್ ಶೋರೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ಸಂಪೂರ್ಣ ನಿರ್ಲಜ್ಜತನ’ ಎಂದು ಕಿಡಿಕಾರಿದ್ದಾರೆ.

Read More

ನಟ ‘ದುನಿಯಾ’ ವಿಜಯ್ ಹಾಗೂ ನಾಗರತ್ನ ದಾಂಪತ್ಯ ಅಂತ್ಯ: ವಿಚ್ಛೇದನ ಮಂಜೂರು, 2 ಕೋಟಿ ರೂ. ಜೀವನಾಂಶ ಪಾವತಿಗೆ ಹೈಕೋರ್ಟ್ ಆದೇಶ

ನಟ ‘ದುನಿಯಾ’ ವಿಜಯ್ ಹಾಗೂ ಪತ್ನಿ ನಾಗರತ್ನ ಅವರಿಗೆ ಕರ್ನಾಟಕ ಹೈಕೋರ್ಟ್ ವಿಚ್ಛೇದನ ಮಂಜೂರು ಮಾಡಿದ್ದು, ಪತ್ನಿಗೆ ₹೨ ಕೋಟಿ ಜೀವನಾಂಶ ಪಾವತಿಸುವಂತೆ ಮಹತ್ವದ ಆದೇಶ ನೀಡಿದೆ.

Read More