Breaking News

ತಂದೆ ಅನುಪಮ್‌ ಖೇರ್‌ ಕೆನ್ನೆಗೆ ಹೊಡೆದ ಪುತ್ರ ನಟ ಸಿಕಂದರ್‌ ಖೇರ್!‌ ವಿಡಿಯೋ

ನಟ ಸಿಕಂದರ್ ಖೇರ್ ತಮ್ಮ ತಂದೆ ಅನುಪಮ್ ಖೇರ್ ಅವರ ಕೆನ್ನೆಗೆ ಹೊಡೆದಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ . ಬುಧವಾರ ಇನ್‌ಸ್ಟಾಗ್ರಾಮ್‌ನಲ್ಲಿ ಸಿಕಂದರ್ ಒಂದು ಕ್ಲಿಪ್ ಪೋಸ್ಟ್ ಮಾಡಿದ್ದು, ಅದರಲ್ಲಿ ಅನುಪಮ್ ಅವರ ಹಲ್ಲು ತೆಗೆಯಲಾಗಿದೆ ಎಂದು ಹೇಳಿದ್ದಾರೆ.

Read More

Movie : ‘ಜನ ನಾಯಕನ್’ ವಿರುದ್ಧ CBFC ವಿವಾದ: ಚರ್ಚೆಗೆ ಎಳೆಯಲ್ಪಟ್ಟ ‘ಧುರಂಧರ್ 2’

ತಳಪತಿ ವಿಜಯ್ ಅಭಿನಯದ ಜನ ನಾಯಕನ್ ಚಿತ್ರದ ನಿರ್ಮಾಪಕರು, ಮದ್ರಾಸ್ ಹೈಕೋರ್ಟ್‌ನಲ್ಲಿ ನಡೆದ ಇತ್ತೀಚಿನ ವಿಚಾರಣೆಯಲ್ಲಿ ರಣವೀರ್ ಸಿಂಗ್ ನಟನೆಯ ಧುರಂಧರ್ 2 ಚಿತ್ರದ ಉದಾಹರಣೆ ನೀಡಿದ್ದು, ಇದೀಗ ದೊಡ್ಡ ಚರ್ಚೆಗೆ ಕಾರಣವಾಗಿದೆ.

Read More

Bigg Boss Kannada 12 Grand Finale: ಗಿಲ್ಲಿ ನಟ ವಿನ್ನರ್, ರಕ್ಷಿತಾ ಶೆಟ್ಟಿ ರನ್ನರ್‌ ಅಪ್‌

Bigg Boss Kannada 12 Grand Finale: ಬಿಗ್‌ಬಾಸ್‌ ಕನ್ನಡ ಸೀಸನ್ 12ರ ಫಿನಾಲೆಯಲ್ಲಿ ನಿರೂಪಕ ಕಿಚ್ಚ ಸುದೀಪ್‌ ಅವರು ವಿಜೇತರನ್ನು ಘೋಷಿಸಿದ್ದಾರೆ. ವಿನ್ನರ್ ಗಿಲ್ಲಿ ನಟ, ಮೊದಲ ರನ್ನರ್‌ಅಪ್‌ ಆಗಿ ರಕ್ಷಿತಾ ಶೆಟ್ಟಿ ಹೊರಹೊಮ್ಮಿದ್ದಾರೆ.

Read More