Breaking News

ಹೊಸ ದಾಖಲೆಯತ್ತ ಕಾಂತಾರ- ಚಾಪ್ಟರ್ 1

ಕಾಂತಾರ – ಚಾಪ್ಟರ್ 1 ಚಿತ್ರ ಆಸ್ಕರ್ ಸ್ಪರ್ಧೆಗೆ ಪ್ರವೇಶ ಪಡೆದುಕೊಂಡಿದ್ದು, ಭಾರತೀಯ ಚಿತ್ರರಂಗಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಜನವರಿ 22ರಂದು ಪ್ರಕಟವಾಗಲಿದ್ದು ಮಾರ್ಚ್ 15 ರಂದು ಚಿತ್ರಗಳಿಗೆ ಆಸ್ಕರ್ ಪ್ರಶಸ್ತಿ ನೀಡಲಾಗುತ್ತದೆ

Read More

ಮಗುವಿನ ಮೊದಲ ಫೋಟೋ ಹಂಚಿಕೊಂಡ ಕತ್ರಿನಾ ಕೈಫ್-ವಿಕ್ಕಿ ಕೌಶಲ್; ಹೇಸರೇನು?

ಕತ್ರಿನಾ ಕೈಫ್ ಮತ್ತು ವಿಕಿ ಕೌಶಲ್ ತಮ್ಮ ಗಂಡು ಮಗುವಿನ ಮೊದಲ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ತಮ್ಮ ಮಗನ ಹೆಸರನ್ನು ಸಹ ಬಹಿರಂಗಪಡಿಸಿದ್ದಾರೆ.

Read More

ಬಾರ್ಡರ್ 2 ಪಾಕಿಸ್ತಾನದಲ್ಲಿ ಬಿಡುಗಡೆಯಾಗುತ್ತಾ? ಪಾಕ್‌ನಲ್ಲೂ ಸನ್ನಿ ಡಿಯೋಲ್‌ ಫ್ಯಾನ್ಸ್!‌ ವರುಣ್‌ ಧವನ್‌ ಹೇಳಿದ್ದೇನು?

ಥಿಯೇಟರ್‌ಗಳಿಗೆ ಬರುವ ಮೊದಲೇ, ಬಾರ್ಡರ್ 2 ದೇಶದ ಗಡಿಗಳನ್ನು ಮೀರಿ ಸಂಚಲನ ಸೃಷ್ಟಿಸಲು ಪ್ರಾರಂಭಿಸಿದೆ. ವರುಣ್ ಧವನ್ ಪಾಕಿಸ್ತಾನಿ ಅಭಿಮಾನಿಯಿಂದ ಬಾರ್ಡರ್‌ 2 ಸಿನಿಮಾ ಬಿಡುಗಡೆಯ ಬಗ್ಗೆ ಪ್ರಶ್ನೆಯೊಂದನ್ನು ಸ್ವೀಕರಿಸಿದ್ದಾರೆ.

Read More