Breaking News

ಮದುವೆ ನಿರಾಕರಿಸಿದ್ದಕ್ಕೆ ಪ್ರೇಯಸಿಯನ್ನೇ ಚಾಕುವಿನಿಂದ ಇರಿದು ಕೊಂದ ಪಾಪಿ ಪ್ರೇಮಿ

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಮದುವೆ ನಿರಾಕರಿಸಿದ ಪ್ರೇಯಸಿ ಅಂಜಲಿ ಎಂಬಾಕೆಯನ್ನು ಚಾಕುವಿನಿಂದ ಇರಿದು ಕೊಂದ ಪ್ರೇಮಿ ರಾಜೀವ್‌ನ ಕರಾಳ ಕೃತ್ಯ.

Read More

ಇಬ್ಬರ ಪ್ರೀತಿ, ಅಮಾಯಕನ ಕೊಲೆ: ಪುಣೆಯ ಕೇತನ್ ಅಗರ್ವಾಲ್ ಹತ್ಯೆಯ ಅಸಲಿ ಕಾರಣವೇನು?; ತ್ರಿಕೋನ ಪ್ರೇಮಕಥೆಗಳ ರಕ್ತಚರಿತ್ರೆ ಬಿಚ್ಚಿಟ್ಟ ತಜ್ಞರು

ಪುಣೆಯ ಕೇತನ್ ಅಗರ್ವಾಲ್ ಕೊಲೆ ಪ್ರಕರಣ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಪ್ರೇಮಿ ಚೇತನ್ ಜೊತೆ ಸೇರಿ ಪತಿಯನ್ನು ಕೊಂದ ಸಿಯಾ ಗೋಯಲ್. ಈ ಕ್ರಿಮಿನಲ್ ಮೈಂಡ್‌ಸೆಟ್ ಹಿಂದಿನ ಸೈಕಾಲಜಿ ಇಲ್ಲಿದೆ.

Read More