Breaking News

ಗಜ, ಬಚ್ಚನ್ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಪ್ರದೀಪ್ ರಾವತ್ ನಿಧನ

ಬಹುಭಾಷಾ ಚಿತ್ರರಂಗದ ಹಿರಿಯ ನಟ ಪ್ರದೀಪ್ ಸಿಂಗ್ ರಾವತ್ (74) ಹೃದಯಾಘಾತದಿಂದ ನಿಧನರಾಗಿದ್ದಾರೆ. ‘ಸೈ’, ‘ಗಜ’, ‘ಬಚ್ಚನ್’, ‘ಶಿವಲಿಂಗ’ ಸೇರಿದಂತೆ ಹಲವು ತೆಲುಗು, ಕನ್ನಡ ಹಾಗೂ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿ ಜನಪ್ರಿಯತೆ ಗಳಿಸಿದ್ದ ಅವರ ನಿಧನಕ್ಕೆ ಚಿತ್ರರಂಗ ಸಂತಾಪ ವ್ಯಕ್ತಪಡಿಸಿದೆ.

Read More

ಡ್ಯಾನ್ಸ್ ಚಿತ್ರೀಕರಣದಲ್ಲಿ ರಶ್ಮಿಕಾ ಮಂದಣ್ಣಗೆ ಅಪರೂಪದ ಹಿಪ್ ಇಂಜುರಿ! ‘ರಣಬಾಳಿ’ ಅಥವಾ ‘ಮೈಸಾ’ ಶೂಟಿಂಗ್‌ ವಿಳಂಬ

ಚಿತ್ರೀಕರಣದ ವೇಳೆ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಹಿಪ್‌ಗೆ ಗಂಭೀರ ಗಾಯವಾಗಿದೆ ಎಂಬ ವರದಿಗಳು ಹರಿದಾಡುತ್ತಿವೆ. ವೈದ್ಯರು 6 ವಾರಗಳ ವಿಶ್ರಾಂತಿ ಸೂಚಿಸಿರುವುದಾಗಿ ಮಾಹಿತಿ. ಸಂಪೂರ್ಣ ವಿವರ ಇಲ್ಲಿ ಓದಿ.

Read More

‘ರಾಮಾಯಣ’ ಆಫಿಷಿಯಲ್ ಟ್ರೇಲರ್ ಔಟ್: ಶ್ರೀರಾಮನಾಗಿ ರಣಬೀರ್‌ ಕಪೂರ್‌, ರಾವಣನಾಗಿ ಯಶ್‌ ಅಬ್ಬರ

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದ್ದು, ಶ್ರೀರಾಮನಾಗಿ ರಣಬೀರ್ ಕಪೂರ್, ರಾವಣನಾಗಿ ಯಶ್ ಹಾಗೂ ಸೀತೆಯಾಗಿ ಸಾಯಿ ಪಲ್ಲವಿ ಗಮನ ಸೆಳೆದಿದ್ದಾರೆ.

Read More