ಸಿನಿಮಾ
“ಅದು ನಾನು ಅಲ್ಲ, ಸಂಪೂರ್ಣ ನಕಲಿ ಎಐ ವಿಡಿಯೋ”: ವೈರಲ್ ವಿಡಿಯೋ ಬಗ್ಗೆ ಮೌನ ಮುರಿದ ನಟಿ ಶಾಲಿನಿ ಪಾಂಡೆ
ತಮ್ಮ ಹೆಸರಿನಲ್ಲಿ ಹರಿದಾಡುತ್ತಿರುವ ವೈರಲ್ ವಿಡಿಯೋ ಸಂಪೂರ್ಣ ನಕಲಿ ಹಾಗೂ ಎಐ ಸೃಷ್ಟಿತ ಎಂದು ಸ್ಪಷ್ಟಪಡಿಸಿರುವ ನಟಿ ಶಾಲಿನಿ ಪಾಂಡೆ, ವಿಡಿಯೋವನ್ನು ಶೇರ್ ಮಾಡದೇ ತಕ್ಷಣವೇ ರಿಪೋರ್ಟ್ ಮಾಡುವಂತೆ ಮನವಿ ಮಾಡಿದ್ದಾರೆ.
Read More‘ಟಾಕ್ಸಿಕ್’ ನೆಗೆಟಿವ್ ರಿವ್ಯೂ ಬೆನ್ನಲ್ಲೇ ರಾಕಿಂಗ್ ಸ್ಟಾರ್ ಯಶ್ ಬೆಂಬಲಕ್ಕೆ ನಿಂತ ಕಿಚ್ಚ ಸುದೀಪ್
ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾಗೆ ನೆಗೆಟಿವ್ ರಿವ್ಯೂ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ನಟ ಕಿಚ್ಚ ಸುದೀಪ್ ಅವರು ಯಶ್ ಅವರ ಪ್ರಯೋಗಾತ್ಮಕ ಪ್ರಯತ್ನ ಹಾಗೂ ಧೈರ್ಯವನ್ನು ಮೆಚ್ಚಿ ಟ್ವೀಟ್ ಮಾಡಿದ್ದಾರೆ.
Read Moreಬಾಕ್ಸ್ ಆಫೀಸ್ನಲ್ಲಿ ಯಶ್ ‘ಟಾಕ್ಸಿಕ್’ ಧಮಾಕ: ಮೊದಲ ದಿನವೇ 140 ಕೋಟಿ ರೂ. ಜಾಗತಿಕ ಗಳಿಕೆ
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಪ್ರಪಂಚದಾದ್ಯಂತ ₹140 ಕೋಟಿ ಗಳಿಸಿ ಹೊಸ ದಾಖಲೆ ಬರೆದಿದ್ದು, ಭಾರತದಲ್ಲೇ ₹101 ಕೋಟಿ ನೆಟ್ ಕಲೆಕ್ಷನ್ ಮಾಡಿದೆ.
Read Moreಸಂತೆಯಲ್ಲಿ ತರಕಾರಿ ಮಾರಿದ ತಮಿಳು ನಟ ವಿಮಲ್: ‘ಚೆಕ್ ಬೌನ್ಸ್’ ಕೇಸ್ನಲ್ಲಿ ಶಿಕ್ಷೆಯಾದ ಬೆನ್ನಲ್ಲೇ ವಿಡಿಯೋ ವೈರಲ್
4.5 ಕೋಟಿ ಚೆಕ್ ಬೌನ್ಸ್ ಪ್ರಕರಣದಲ್ಲಿ 1 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ತಮಿಳು ನಟ ವಿಮಲ್, ತಮ್ಮ ಸ್ವಗ್ರಾಮದ ವಾರದ ಸಂತೆಯಲ್ಲಿ ಕುಳಿತು ತರಕಾರಿ ಮಾರಾಟ ಮಾಡಿರುವ ವಿಡಿಯೋ ವೈರಲ್ ಆಗಿದೆ.
Read Moreಚಂದನವನದ ಖ್ಯಾತ ಹಿರಿಯ ನಟ ವಿಜಯಕುಮಾರ್ ಜಿತೂರಿ ಇನ್ನಿಲ್ಲ
ಕನ್ನಡ ಕಿರುತೆರೆ ಹಾಗೂ ರಂಗಭೂಮಿ ನಟ ವಿಜಯಕುಮಾರ್ ಜಿತೂರಿ (ಆಗಸ್ಟ್ 10) ಗದಗದಲ್ಲಿ ನಿಧನರಾಗಿದ್ದಾರೆ. ಅವರ ಕಲಾಪಯಣ ಹಾಗೂ ನಿಧನದ ಸಂಪೂರ್ಣ ವಿವರ ಇಲ್ಲಿದೆ.
Read Moreನಟಿ ನಿಕಿತಾ ರಾವಲ್ ಗೆ ರೆಡ್ ಕಾರ್ಪೆಟ್ ಮೇಲೆಯೇ ಲಿಪ್-ಕಿಸ್ ಕೊಟ್ಟ ಅಭಿಮಾನಿ: ವಿಡಿಯೋ ವೈರಲ್
ರೆಡ್ ಕಾರ್ಪೆಟ್ನಲ್ಲಿ ಪೋಸ್ ನೀಡುತ್ತಿದ್ದ ನಟಿ ನಿಕಿತಾ ರಾವಲ್ ಅವರಿಗೆ ಮಹಿಳಾ ಅಭಿಮಾನಿಯೊಬ್ಬರು ಹಠಾತ್ತನೆ ತುಟಿಗೆ ಮುತ್ತಿಟ್ಟಿದ್ದು (Lip-Kiss), ನಟಿ ಆಘಾತಕ್ಕೊಳಗಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Read Moreನಟ ‘ದಳಪತಿ’ ವಿಜಯ್ ವೈವಾಹಿಕ ಜೀವನದಲ್ಲಿ ಬಿಗ್ ಟ್ವಿಸ್ಟ್: ವಿಚ್ಛೇದನ ಅರ್ಜಿ ಹಿಂಪಡೆದ ಪತ್ನಿ ಸಂಗೀತಾ
ನಟ ‘ದಳಪತಿ’ ವಿಜಯ್ ಅವರ ಪತ್ನಿ ಸಂಗೀತಾ ಚೆಂಗಲ್ಪಟ್ಟು ನ್ಯಾಯಾಲಯದಲ್ಲಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಹಿಂಪಡೆದುಕೊಂಡಿದ್ದು, ದಂಪತಿ ನಡುವಿನ ದಾಂಪತ್ಯ ಬಿಕ್ಕಟ್ಟು ಶಮನಗೊಂಡಿದೆ.
Read Moreಗಜ, ಬಚ್ಚನ್ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಪ್ರದೀಪ್ ರಾವತ್ ನಿಧನ
ಬಹುಭಾಷಾ ಚಿತ್ರರಂಗದ ಹಿರಿಯ ನಟ ಪ್ರದೀಪ್ ಸಿಂಗ್ ರಾವತ್ (74) ಹೃದಯಾಘಾತದಿಂದ ನಿಧನರಾಗಿದ್ದಾರೆ. ‘ಸೈ’, ‘ಗಜ’, ‘ಬಚ್ಚನ್’, ‘ಶಿವಲಿಂಗ’ ಸೇರಿದಂತೆ ಹಲವು ತೆಲುಗು, ಕನ್ನಡ ಹಾಗೂ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿ ಜನಪ್ರಿಯತೆ ಗಳಿಸಿದ್ದ ಅವರ ನಿಧನಕ್ಕೆ ಚಿತ್ರರಂಗ ಸಂತಾಪ ವ್ಯಕ್ತಪಡಿಸಿದೆ.
Read Moreಡ್ಯಾನ್ಸ್ ಚಿತ್ರೀಕರಣದಲ್ಲಿ ರಶ್ಮಿಕಾ ಮಂದಣ್ಣಗೆ ಅಪರೂಪದ ಹಿಪ್ ಇಂಜುರಿ! ‘ರಣಬಾಳಿ’ ಅಥವಾ ‘ಮೈಸಾ’ ಶೂಟಿಂಗ್ ವಿಳಂಬ
ಚಿತ್ರೀಕರಣದ ವೇಳೆ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಹಿಪ್ಗೆ ಗಂಭೀರ ಗಾಯವಾಗಿದೆ ಎಂಬ ವರದಿಗಳು ಹರಿದಾಡುತ್ತಿವೆ. ವೈದ್ಯರು 6 ವಾರಗಳ ವಿಶ್ರಾಂತಿ ಸೂಚಿಸಿರುವುದಾಗಿ ಮಾಹಿತಿ. ಸಂಪೂರ್ಣ ವಿವರ ಇಲ್ಲಿ ಓದಿ.
Read More‘ರಾಮಾಯಣ’ ಆಫಿಷಿಯಲ್ ಟ್ರೇಲರ್ ಔಟ್: ಶ್ರೀರಾಮನಾಗಿ ರಣಬೀರ್ ಕಪೂರ್, ರಾವಣನಾಗಿ ಯಶ್ ಅಬ್ಬರ
ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದ್ದು, ಶ್ರೀರಾಮನಾಗಿ ರಣಬೀರ್ ಕಪೂರ್, ರಾವಣನಾಗಿ ಯಶ್ ಹಾಗೂ ಸೀತೆಯಾಗಿ ಸಾಯಿ ಪಲ್ಲವಿ ಗಮನ ಸೆಳೆದಿದ್ದಾರೆ.
Read More
