ಸಿನಿಮಾ
ರುಕ್ಮಿಣಿ ವಸಂತ್ ಡೀಪ್ಫೇಕ್ ಪ್ರಕರಣ: 20 ಲಕ್ಷ ವೇತನವಿದ್ದರೂ ಮನರಂಜನೆಗಾಗಿ ವಿಡಿಯೋಗಳ ಸೃಷ್ಟಿಸುತ್ತಿದ್ದ ಆರೋಪಿಗಳು
ನಟಿ ರುಕ್ಮಿಣಿ ವಸಂತ್ ಅವರ ಅಶ್ಲೀಲ ಡೀಪ್ಫೇಕ್ ವಿಡಿಯೊಗಳನ್ನು AI ಮೂಲಕ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ಆರೋಪದ ಮೇಲೆ ಮೂವರನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
Read Moreನಟಿ ರುಕ್ಮಿಣಿ ವಸಂತ್ ಎಐ ಅಶ್ಲೀಲ ವಿಡಿಯೋ ಕೇಸ್: ಮೂವರು ಕಿಡಿಗೇಡಿಗಳನ್ನು ಬಂಧಿಸಿದ ಸೈಬರ್ ಕ್ರೈಂ ಪೊಲೀಸರು
ನಟಿ ರುಕ್ಮಿಣಿ ವಸಂತ್ ಅವರ ಎಐ ತಂತ್ರಜ್ಞಾನದ ಅಶ್ಲೀಲ ವಿಡಿಯೋ ಸೃಷ್ಟಿಸಿದ ಮೂವರನ್ನು ಕರ್ನಾಟಕ ಸೈಬರ್ ಕಮಾಂಡ್ ಬಂಧಿಸಿದೆ. ಐಟಿ ಆಕ್ಟ್ ಮತ್ತು ಬಿಎನ್ಎಸ್ ಅಡಿ ಪ್ರಕರಣ ದಾಖಲು.
Read Moreಬಿಗ್ ಬಾಸ್ ಮನೆಗೆ ಹೋಗಲು ಸಾಮಾನ್ಯ ಜನರಿಗೆ ಲಾಸ್ಟ್ ಚಾನ್ಸ್!: ಆಡಿಷನ್ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ಯಾವಾಗ?
ಬಿಗ್ ಬಾಸ್ ಕನ್ನಡದ ಹೊಸ ಸೀಸನ್ ಆಡಿಷನ್ ವಿಡಿಯೋ ಕಳುಹಿಸಲು ಜೂನ್ 21 ಕೊನೆಯ ದಿನ. ಸಾಮಾನ್ಯ ಸ್ಪರ್ಧಿಗಳ ನೋಂದಣಿಗಾಗಿ colorskannada.jiostar.com ವೆಬ್ಸೈಟ್ಗೆ ಭೇಟಿ ನೀಡಿ
Read Moreದುಬೈನ ಶೇಖ್ ಯಾರಾದರೂ 10-15 ಕೋಟಿ ರೂ ನೀಡಿದ್ರೆ ಮಲಗೋಕೆ ರೆಡಿ ಎಂದ ಅಪೂರ್ವಾ ಮಖೀಜಾ
ಇನ್ಫ್ಲುಯೆನ್ಸರ್ ಅಪೂರ್ವಾ ಮಖೀಜಾ ಅವರ ಹಳೆಯ ವಿಡಿಯೋ ಹೇಳಿಕೆ ಇಂಟರ್ನೆಟ್ನಲ್ಲಿ ವೈರಲ್. ಇನ್ಸ್ಟಾಗ್ರಾಮ್ನಲ್ಲಿ ಕೆಟ್ಟದಾಗಿ ಕಮೆಂಟ್ ಹಾಗೂ ಆಕ್ಷೇಪಾರ್ಹ ಮೆಸೇಜ್ ಕಳುಹಿಸಿದ ನೆಟ್ಟಿಗರು.
Read Moreಪ್ಯಾನ್ ಇಂಡಿಯಾ ಮಟ್ಟದಲ್ಲಿ ಧೂಳೆಬ್ಬಿಸಲು ಬರ್ತಿದ್ದಾರೆ ರಿಷಬ್ ಶೆಟ್ಟಿ!; ‘ಕಾಂತಾರ’ ಬೆನ್ನಲ್ಲೇ ‘ಛತ್ರಪತಿ ಶಿವಾಜಿ ಮಹಾರಾಜ್’ ಸಿನಿಮಾ 2 ಭಾಗಗಳಲ್ಲಿ ರಿಲೀಸ್!
‘ಕಾಂತಾರ’ ನಂತರ ರಿಷಬ್ ಶೆಟ್ಟಿ ನಟನೆಯ ‘ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್’ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
Read Moreಪತ್ನಿಯ ಎರಡನೇ ಮದುವೆ ರಹಸ್ಯ ಬಿಚ್ಚಿಟ್ಟ ಬಿಗ್ ಬಾಸ್ ರಂಜಿತ್: ‘ಒಂದು ಹುಡುಗಿಗೆ ಮತ್ತೊಂದು ಲೈಫ್ ಸಿಗಬಾರದಾ?’ ಎಂದು ಪ್ರಶ್ನಿಸಿದ ನಟ
ಬಿಗ್ ಬಾಸ್ ಖ್ಯಾತಿಯ ರಂಜಿತ್ ತಮ್ಮ ಪತ್ನಿ ಮಾನಸಾ ಗೌಡ ಅವರ ಎರಡನೇ ಮದುವೆ ಮತ್ತು ಮಗುವಿನ ರಹಸ್ಯವನ್ನು ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. ನಟನ ಭಾವುಕ ಹೇಳಿಕೆಯ ಕಂಪ್ಲೀಟ್ ರಿಪೋರ್ಟ್.
Read Moreರಕ್ಷಿತ್ ಶೆಟ್ಟಿಗೆ ವಿಶ್ ಮಾಡಿ ಹಳೆಯ ಸ್ನೇಹ ಸಾರಿದ ಡಿವೈನ್ ಸ್ಟಾರ್; ಬರ್ತ್ಡೇಗೆ ಸಿಕ್ತು ಹೊಸ ಸಿನಿಮಾ ಅಪ್ಡೇಟ್ಸ್
ನಟ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ರಿಷಬ್ ಶೆಟ್ಟಿ ಶುಭ ಕೋರುವ ಮೂಲಕ ಇಬ್ಬರ ನಡುವಿನ ಮನಸ್ತಾಪದ ವದಂತಿಗಳಿಗೆ ಬ್ರೇಕ್ ಹಾಕಿದ ಕಂಪ್ಲೀಟ್ ರಿಪೋರ್ಟ್
Read Moreಖ್ಯಾತ ನಟ ಜೇಮ್ಸ್ ಹ್ಯಾಂಡಿ ಬರ್ಬರ ಹತ್ಯೆ; ಕೃತ್ಯ ಎಸಗಿದ ಬೆನ್ನಲ್ಲೇ ಪೊಲೀಸರಿಗೆ ಕರೆ ಮಾಡಿದ ಗೆಳತಿಯ ಮಗ
ಹಾಲಿವುಡ್ ಹಿರಿಯ ನಟ ಜೇಮ್ಸ್ ಹ್ಯಾಂಡಿ ಅವರನ್ನ ಲಾಸ್ ಏಂಜಲೀಸ್ನಲ್ಲಿ ಗೆಳತಿಯ ಮಗನೇ ಚಾಕುವಿನಿಂದ ಇರಿದು ಕೊಂದಿದ್ದಾನೆ. ಕೊಲೆ ಬಳಿಕ ಪೊಲೀಸರಿಗೆ ಶರಣಾದ ಆರೋಪಿ. ಸಂಪೂರ್ಣ ವರದಿ.
Read Moreಸ್ವಂತ ಪರಿಶ್ರಮದಿಂದ ಹೊಸ ಕಾರು ಖರೀದಿಸಿದ ಬಿಗ್ ಬಾಸ್ ಖ್ಯಾತಿಯ ಮಲ್ಲಮ್ಮ
ಬಿಗ್ ಬಾಸ್ ಕನ್ನಡ ಖ್ಯಾತಿಯ ಮಲ್ಲಮ್ಮ ಹೊಸ ಕಾರು ಖರೀದಿಸಿದ್ದಾರೆ. ಕುಟುಂಬದೊಂದಿಗೆ ಕಾರು ಪೂಜೆ ಮಾಡಿರುವ ವೈರಲ್ ವಿಡಿಯೋದ ಸಂಪೂರ್ಣ ವರದಿ ಇಲ್ಲಿದೆ.
Read Moreಮದುವೆಯಾದ ನಾಲ್ಕೇ ವರ್ಷಕ್ಕೆ ದೂರಾಗಲಿದ್ದಾರೆ ನಟಿ ಶುಭಾ ಪೂಂಜಾ-ಸುಮಂತ್ ದಂಪತಿ!; ಕೋರ್ಟ್ ಮೆಟ್ಟಿಲೇರಿದ ಜೋಡಿ!
ಕನ್ನಡ ನಟಿ ಶುಭಾ ಪೂಂಜಾ ಮತ್ತು ಸುಮಂತ್ ಬಿಲ್ಲವ ವಿಚ್ಛೇದನ ಕೋರಿ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಪರಸ್ಪರ ಒಪ್ಪಿಗೆಯ ಮೇರೆಗೆ ಬೇರೆಯಾಗುತ್ತಿರುವ ದಂಪತಿಯ ಸಂಪೂರ್ಣ ವಿವರ.
Read More
