ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ವಿಶೇಷ ವಿಧಾನ ಅಳವಡಿಕೆ: ಸಂಸದ ಕ್ಯಾ.ಬ್ರಿಜೇಶ್ ಚೌಟ ಮೆಚ್ಚುಗೆ

ಸುಳ್ಯದ ಗುತ್ತಿಗಾರು ಗ್ರಾಮದಲ್ಲಿ CPCRI ನೇತೃತ್ವದಲ್ಲಿ ಅಡಿಕೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ವೈಜ್ಞಾನಿಕ ಪ್ರಾತ್ಯಕ್ಷಿಕೆ ನಡೆಯುತ್ತಿದ್ದು, ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Read More

ಬರಿದಾದ ಭೂಮಿಯಲ್ಲಿ ಹಸಿರು ಕ್ರಾಂತಿ: ಜಾವೇದ್ ಅಲಿ ಯಶೋಗಾಥೆ

ದಿನಗೂಲಿ ಕಾರ್ಮಿಕನಾಗಿ ಬದುಕು ಆರಂಭಿಸಿದ ಅಲಿ, ಇಂದು ಯಶಸ್ವಿ ಕೃಷಿಕನಾಗಿ ಬೆಳೆದಿರುವುದು ಪರಿಶ್ರಮ, ದೃಢಸಂಕಲ್ಪ ಮತ್ತು ದೃಷ್ಟಿಕೋಣದ ಫಲವಾಗಿದೆ. ಬರಿದಾದ ಭೂಮಿಯನ್ನು ಚಿನ್ನದ ಹೊಲಗಳನ್ನಾಗಿ ಮಾರ್ಪಡಿಸಬಹುದು ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ.

Read More

ಪ್ರಧಾನಿ ಮೋದಿ ಜೊತೆ ಸಂವಾದಕ್ಕೆ ಸುಳ್ಯದ ಸಂಪಾಜೆಯ ಕೃಷಿ ಸಖಿ ಮೋಹಿನಿ ವಿಶ್ವನಾಥ್‌ಗೆ ಅಪರೂಪದ ಅವಕಾಶ

ಸುಳ್ಯದ ಸಂಪಾಜೆ ಗ್ರಾಮದ ಕೃಷಿ ಸಖಿ ಮೋಹಿನಿ ವಿಶ್ವನಾಥ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ‘ಲಖಪತಿ ದೀದಿ’ ಸಂವಾದ ನಡೆಸಲು ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಈ ಸುದ್ದಿಯ ಪೂರ್ಣ ವಿವರ ಇಲ್ಲಿದೆ.

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು