ಕೃಷಿ
Agriculture : ತಂತ್ರಜ್ಞಾನಗಳಿಂದಲೇ ಕೃಷಿಯಲ್ಲಿ ಕ್ರಾಂತಿ ಸಾಧ್ಯ : ತಜ್ಞರ ಅಭಿಪ್ರಾಯ
ಭಾರತೀಯ ಕೃಷಿಯಲ್ಲಿ ಹೊಸ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದಕ್ಕಿಂತಲೂ, ಈಗಾಗಲೇ ಇರುವ ಪರಂಪರೆಯಿಂದ ಬಂದಿರುವ ವಿಧಾನಗಳಲ್ಲಿರುವ ವಿಶೇಷತೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಹೆಚ್ಚು ಅಗತ್ಯವಾಗಿದೆ ಎಂದು ಕೃಷಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. “ಹೊಸ ಕೆಲಸಗಳನ್ನು ಮಾಡುವುದಕ್ಕಿಂತ, ಈಗಿರುವ ಕೆಲಸಗಳನ್ನು ವಿಭಿನ್ನ ರೀತಿಯಲ್ಲಿ ಮಾಡುವುದು ಮುಖ್ಯ” ಎಂದು ಅವರು ಹೇಳಿದರು. ಕೃಷಿಕರಿಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ, ಎಲ್ಲಾ ಕೃಷಿ ತಂತ್ರಜ್ಞಾನಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಅಗತ್ಯವಿದ್ದು, ಇದರಿಂದ ರೈತರು ತಮ್ಮ ಬೆಳೆಗೆ ಸೂಕ್ತವಾದ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
Read Moreಪುತ್ತೂರಿನಲ್ಲಿ ಉದ್ಘಾಟನೆಗೊಂಡ ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ-ಸಸ್ಯ ಜಾತ್ರೆ
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ದೇವರ ಜಾತ್ರಾ ಗದ್ದೆಯಲ್ಲಿ ಇಂದಿನಿಂದ (ಜ.10) ಮೂರು ದಿನಗಳ ಕಾಲ ಕೃಷಿ ಮೇಳ ಮತ್ತು ಸಸ್ಯ ಜಾತ್ರೆ ನಡೆಯಲಿದೆ. ಈ ಮೇಳವನ್ನು ಕೃಷಿ ಸಚಿವರು ಉದ್ಘಾಟಿಸಿದರು.
Read More
