ಶಿಕ್ಷಿತರಾಗಿ, ಆಂದೋಲನ ಮಾಡಿ , ಸಂಘಟಿತರಾಗಿ” ಅಂಬೇಡ್ಕರ್ ಅವರ ಮಂತ್ರವು ಇಂದಿಗೂ ಯುವಜನತೆಗೆ ಪ್ರೇರಣೆ

ಶಿಕ್ಷಣವೇ ಭಾರತದ ಬದಲಾವಣೆಗೆ ದಾರಿ ಎಂಬುದನ್ನು ಅವರು ಅರಿತುಕೊಂಡರು. ಶಿಕ್ಷಣ ಮತ್ತು ಉತ್ತಮ ಚಿಂತನೆಯ ಮೂಲಕ ಭಾರತದ ರೂಪರೇಷೆಯನ್ನು ಬದಲಿಸಿದರು.

Read More

ಡಿಪಿಡಿಪಿ ನಿಯಮಗಳಿಂದ ಡೇಟಾ ಭದ್ರತೆ ಮತ್ತು ಕಂಪನಿಗಳ ಜವಾಬ್ದಾರಿ ಹೆಚ್ಚಳ 

ಡಿಪಿಡಿಪಿ ನಿಯಮಗಳು ಭಾರತದಲ್ಲಿ ಸೈಬರ್ ಸುರಕ್ಷತಾ ಆಡಳಿತವನ್ನು ಹೊಸ ಹಂತಕ್ಕೆ ಕೊಂಡೊಯ್ಯುತ್ತಿದ್ದು, ಕಂಪನಿಗಳಲ್ಲಿ ಹೊಣೆಗಾರಿಕೆಯನ್ನು ಹೆಚ್ಚಿಸುವ ಮೂಲಕ ಡೇಟಾ ರಕ್ಷಣೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Read More

ನಿಯಂತ್ರಣವಿಲ್ಲದ ಟ್ರೆಕ್ಕಿಂಗ್‌ಗೆ ಬ್ರೇಕ್: ಶೀಘ್ರದಲ್ಲೇ ಹೊಸ ನಿಯಮಗಳು 

ಅರಣ್ಯ ಪ್ರದೇಶಗಳಲ್ಲಿ ನಿಯಂತ್ರಣವಿಲ್ಲದೆ ನಡೆಯುತ್ತಿರುವ ಟ್ರೆಕ್ಕಿಂಗ್‌ ಚಟುವಟಿಕೆಗಳು ಪರಿಸರದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತಿರುವುದಾಗಿ ಆತಂಕ ವ್ಯಕ್ತವಾಗಿದೆ

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು