ನಟಿ ಮೋನಾಲಿಸಾ ಬೋಸ್ಲೆ ಗರ್ಭಿಣಿ: ಸಿಹಿ ಸುದ್ದಿ ಹಂಚಿಕೊಂಡ ಪತಿ ಫರ್ಮನ್ ಖಾನ್

ಮುಂಬೈ: ಕಿರುತೆರೆ ಮತ್ತು ಭೋಜಪುರಿ ಚಿತ್ರರಂಗದ ಖ್ಯಾತ ನಟಿ ಮೋನಾಲಿಸಾ ಬೋಸ್ಲೆ ಶೀಘ್ರದಲ್ಲೇ ತಾಯಿಯಾಗಲಿದ್ದಾರೆ. ಈ ಸಂತಸದ ಸುದ್ದಿಯನ್ನು ಅವರ ಪತಿ ಫರ್ಮನ್ ಖಾನ್ ಅಧಿಕೃತವಾಗಿ ಹಂಚಿಕೊಂಡಿದ್ದು, ಅಭಿಮಾನಿಗಳು ದಂಪತಿಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.ನಟಿ ಮೋನಾಲಿಸಾ ಅವರ ಪತಿ ಫರ್ಮನ್ ಖಾನ್ ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಮೋನಾಲಿಸಾ ಗರ್ಭಿಣಿಯಾಗಿದ್ದಾರೆ ಎನ್ನುವ ವಿಚಾರವನ್ನು ಅವರು ಖಚಿತಪಡಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಮೋನಾಲಿಸಾ ಅವರ ತೂಕ ಹೆಚ್ಚಿರುವ ಫೋಟೋಗಳು ವೈರಲ್ ಆಗುತ್ತಿದ್ದವು. ಇದರಿಂದ ಅಭಿಮಾನಿಗಳು ಅವರು ಗರ್ಭಿಣಿಯಾಗಿರಬಹುದೇ ಎಂದು ಊಹಿಸಿದ್ದರು. ಈಗ ಪತಿ ನೀಡಿದ ಹೇಳಿಕೆಯಿಂದ ಆ ಊಹೆ ನಿಜವಾಗಿದೆ.

ಇದನ್ನೂ ಓದಿ:ರ್ಯಾಪರ್ ಚಂದನ್ ಶೆಟ್ಟಿ ಎರಡನೇ ಮದುವೆ ಫಿಕ್ಸ್? 2027ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಮೈಸೂರು ಹುಡುಗ!

ಮೋನಾಲಿಸಾ ಮತ್ತು ಫರ್ಮನ್ ಖಾನ್ ಜೋಡಿಯು ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ತಮ್ಮ ವೈಯಕ್ತಿಕ ಜೀವನದ ಅಪ್ಡೇಟ್‌ಗಳನ್ನು ಸದಾ ಹಂಚಿಕೊಳ್ಳುತ್ತಿರುತ್ತಾರೆ.

ಸಿನೆಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು