Breaking News

Phycology : ಪದೇ ಪದೇ ಸಿಟ್ಟು ಬರುತ್ತಿದೆಯೇ? ಈ ಸಮಸ್ಯೆಗೆ ಕಾರಣ ಇಲ್ಲಿದೆ

ಇತ್ತೀಚಿನ ವರ್ಷಗಳಲ್ಲಿ ಪದೇ ಪದೇ ಸಿಟ್ಟು ಬರುವ ಸಮಸ್ಯೆ ಯುವಕರು ಸೇರಿದಂತೆ ಎಲ್ಲಾ ವಯೋಮಾನದವರಲ್ಲೂ ಹೆಚ್ಚಾಗುತ್ತಿರುವುದು ಗಮನಕ್ಕೆ ಬಂದಿದೆ ಎಂದು ಮಾನಸಿಕ ಆರೋಗ್ಯ ತಜ್ಞರು ತಿಳಿಸಿದ್ದಾರೆ. ವೇಗವಾದ ಜೀವನಶೈಲಿ, ಕೆಲಸದ ಒತ್ತಡ ಮತ್ತು ಸಾಮಾಜಿಕ ಒತ್ತಡಗಳು ಈ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ

Read More

Health : ಕಣ್ಣಿನ ಸಹಾಯದಿಂದ ಮಧುಮೇಹ‌ ಪತ್ತೆಹಚ್ಚುತ್ತೆ AI

ಮಧುಮೇಹ ಪತ್ತೆಗೆ ಇನ್ನು ಮುಂದೆ ಸೂಜಿ ಚುಚ್ಚುವ ರಕ್ತ ಪರೀಕ್ಷೆ ಅನಿವಾರ್ಯವಾಗದೇ ಹೋಗುವ ದಿನಗಳು ಸಮೀಪಿಸುತ್ತಿವೆ. ಭಾರತೀಯ ಹಾಗೂ ಅಮೆರಿಕದ ಸಂಶೋಧಕರ ತಂಡವು ಕಣ್ಣಿನ ಹಿಂಭಾಗದ (ರೆಟಿನಾ) ಉನ್ನತ ಗುಣಮಟ್ಟದ ಚಿತ್ರವನ್ನು ಬಳಸಿಕೊಂಡು ಮಧುಮೇಹವನ್ನು ಪತ್ತೆ ಹಚ್ಚುವ ಕೃತಕ ಬುದ್ಧಿಮತ್ತೆ (AI) ಆಧಾರಿತ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.

Read More

Virus : ನಿಫಾ ವೈರಸ್ ನಿಯಂತ್ರಣ : ಭಾರತ ಸರ್ಕಾರ ಘೋಷಣೆ, ಏಷ್ಯಾದ ಹಲವು ದೇಶಗಳಲ್ಲಿ ಎಚ್ಚರಿಕೆ

ಪಶ್ಚಿಮ ಬಂಗಾಳದಲ್ಲಿ ವರದಿಯಾದ ನಿಪಾ ವೈರಸ್ ಪ್ರಕರಣಗಳ ಹಿನ್ನೆಲೆಯಲ್ಲಿ ಉಂಟಾಗಿದ್ದ ಆತಂಕದ ನಡುವೆ, ಭಾರತ ಸರ್ಕಾರ ಸೋಂಕು ನಿಯಂತ್ರಣದಲ್ಲಿದೆ ಎಂದು ಘೋಷಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಂಗಳವಾರ ತಡರಾತ್ರಿ ಪ್ರಕಟಣೆ ನೀಡಿ, ರಾಜ್ಯದಲ್ಲಿ ಎರಡು ಪ್ರಕರಣಗಳು ದೃಢಪಟ್ಟಿದ್ದು, ಸಮಯೋಚಿತ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

Read More