ದೇಶ
ಮುಂದಿನ 10 ವರ್ಷಗಳಲ್ಲಿ 100 ಹೊಸ ವಿಮಾನ ನಿಲ್ದಾಣಗಳು: ಕೇಂದ್ರ ಸಚಿವ ರಾಮ್ ಮೋಹನ್ ನಾಯ್ಡು ಘೋಷಣೆ
ಮುಂದಿನ ೧೦ ವರ್ಷಗಳಲ್ಲಿ ಭಾರತದಲ್ಲಿ ಪ್ರತಿ ವರ್ಷ ೧೦ ರಂತೆ ಒಟ್ಟು ೧೦೦ ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುವುದು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ತಿಳಿಸಿದ್ದಾರೆ.
Read Moreಒಂದೂವರೆ ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕನ ಬಂಧನ
ಭೋಪಾಲ್ನಲ್ಲಿ ಆಸ್ಪತ್ರೆ ಕ್ಯಾಂಟೀನ್ ಕೆಲಸದಲ್ಲಿದ್ದ ತಾಯಿಯ ನಂಬಿಕೆ ದುರುಪಯೋಗಪಡಿಸಿಕೊಂಡು ಒಂದೂವರೆ ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ೨೦ ವರ್ಷದ ಯುವಕನನ್ನು ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದೆ.
Read Moreಲೇಸ್, ಮ್ಯಾಗಿ, ಕುರ್ಕುರೆ ದಿನಾಂಕ ತಿದ್ದುಪಡಿ ದಂಧೆ ಬಯಲಿಗೆ: ಎಫ್ಡಿಎ ಕಾರ್ಯಾಚರಣೆಗೆ ಬೆಚ್ಚಿಬಿದ್ದ ಖದೀಮರು
“ನವಿ ಮುಂಬೈನ ಟರ್ಭೆಯಲ್ಲಿ ಆಹಾರ ಪದಾರ್ಥಗಳ ಎಕ್ಸ್ಪೈರಿ ಡೇಟ್ ಬದಲಿಸಿ ಮಾರಾಟ ಮಾಡುತ್ತಿದ್ದ ಸಾಧನಾ ಎಂಟರ್ಪ್ರೈಸಸ್ ಮೇಲೆ ಎಫ್ಡಿಎ ದಾಳಿ ನಡೆಸಿ ₹೫.೭೫ ಕೋಟಿ ಮೌಲ್ಯದ ಉತ್ಪನ್ನಗಳನ್ನು ಜಪ್ತಿ ಮಾಡಿದೆ.”
Read Moreಭಾರತದ ಜಿಡಿಪಿ ದರ ಶೇ. 7.8 ಕ್ಕೆ ಏರಿಕೆ: ನರೇಂದ್ರ ಮೋದಿ ಸಂತಸ, ಟೀಕಾಕಾರರಿಗೆ ಪ್ರಧಾನಿ ತಿರುಗೇಟು
“2026-27ರ ಮೊದಲ ತ್ರೈಮಾಸಿಕದಲ್ಲಿ ಭಾರತ ಶೇ. 7.8 ರಷ್ಟು ಜಿಡಿಪಿ ಪ್ರಗತಿ ಸಾಧಿಸಿದ್ದು, ಜಾಗತಿಕ ಸವಾಲುಗಳ ನಡುವೆಯೂ ದೇಶದ ಜನರ ಸಾಮೂಹಿಕ ಶಕ್ತಿಯಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
Read Moreದೆಹಲಿಯಲ್ಲಿ ಶಾಲಾ ಬಸ್ ಚಾಲಕನಿಂದ 3 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ: ಕೀಚಕನ ಬಂಧನ
ದೆಹಲಿಯ ಬವಾನಾ ಖಾಸಗಿ ಶಾಲೆಯಲ್ಲಿ ೩ ವರ್ಷದ ನರ್ಸರಿ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬಸ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂಬಂಧ ಎಸ್ಐಟಿ ತನಿಖೆ ಆರಂಭವಾಗಿದೆ.
Read Moreಮದುವೆಯಾದ ಮಗಳಿಗೆ ಅನುಕಂಪದ ಉದ್ಯೋಗ ನಿರಾಕರಿಸುವುದು ತಾರತಮ್ಯ: ಛತ್ತೀಸ್ಗಢ ಹೈಕೋರ್ಟ್ ಮಹತ್ವದ ತೀರ್ಪು
ಮದುವೆಯಾಗಿದೆ ಎಂಬ ಕಾರಣಕ್ಕೆ ಮೃತ ಉದ್ಯೋಗಿಯ ಮಗಳಿಗೆ ಅನುಕಂಪದ ಆಧಾರದ ಉದ್ಯೋಗ ನಿರಾಕರಿಸುವುದು ಸಂವಿಧಾನ ಬಾಹಿರ ಎಂದು ಛತ್ತೀಸ್ಗಢ ಹೈಕೋರ್ಟ್ ತೀರ್ಪು ನೀಡಿದ್ದು, ೯೦ ದಿನಗಳಲ್ಲಿ ಕೆಲಸ ನೀಡಲು ಆದೇಶಿಸಿದೆ.
Read Moreಸಾರ್ವಜನಿಕ ರಂಗಕ್ಕೆ ಮಹಿಳೆಯರು ಬರಬಾರದು, ಮನೆಯಲ್ಲೇ ಇರಬೇಕು: ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಹೇಳಿಕೆ ವಿವಾದ
ಮಹಿಳೆಯರು ಸಾರ್ವಜನಿಕ ರಂಗಕ್ಕೆ ಬರಬಾರದು ಹಾಗೂ ಮನೆಗಳಲ್ಲೇ ಇರಬೇಕು ಎಂದು ಕೇರಳದ ಪ್ರಮುಖ ಇಸ್ಲಾಮಿಕ್ ವಿದ್ವಾಂಸ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ನೀಡಿರುವ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದೆ.
Read Moreಉಕ್ಕಿ ಹರಿಯುತ್ತಿರುವ ಮಂದಾಕಿನಿ ನದಿ, ಪ್ರವಾಹದ ಭೀತಿ; ಹೈ ಅಲರ್ಟ್ ಘೋಷಣೆ
ಮಂದಾಕಿನಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಿಂದ ಚಿತ್ರಕೂಟದ ರಾಮ್ ಘಾಟ್, ನಿರ್ಮೋಹಿ ಅಖಾಡ ಸೇರಿ ತಗ್ಗು ಪ್ರದೇಶಗಳಲ್ಲಿ ಪ್ರವಾಹದ ಆತಂಕ. NDRF, SDRF ರಕ್ಷಣಾ ಕಾರ್ಯಾಚರಣೆ.
Read Moreಭಾರತದಲ್ಲಿ ಎವರೆಸ್ಟ್, ಲಾಲ್ಜಿ ಗೋಧೂ ಹಿಂಗುಗಳ ಮಾರಾಟಕ್ಕೆ FSSAI ತಾತ್ಕಾಲಿಕ ನಿಷೇಧ
ಎವರೆಸ್ಟ್ ಮತ್ತು ಲಾಲ್ಜಿ ಗೋಧೂ ಹಿಂಗಿನ ಗುಣಮಟ್ಟ ಪರೀಕ್ಷೆಯಲ್ಲಿ ನಿಯಮ ಉಲ್ಲಂಘನೆ ಪತ್ತೆಯಾಗಿದೆ. FSSAI ದೇಶಾದ್ಯಂತ ಹಿಂಗಿನ ಮಾರಾಟಕ್ಕೆ ತಾತ್ಕಾಲಿಕ ನಿಷೇಧ ಹೇರಿದೆ.
Read More‘ಉಜ್ಬೇಕಿಸ್ತಾನ್ ಯುವಕರ ಹಿಂದಿ ಪ್ರೇಮಕ್ಕೆ ಪ್ರಧಾನಿ ಮೆಚ್ಚುಗೆ’
ತಮ್ಮ ಉಜ್ಬೇಕಿಸ್ತಾನ್ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಉಜ್ಬೇಕಿಸ್ತಾನ್ ಯುವಕರು ಸ್ಪಷ್ಟವಾಗಿ ಹಿಂದಿಯಲ್ಲಿ ಮಾತನಾಡಿದ ವಿಡಿಯೋವನ್ನು ಹಂಚಿಕೊಂಡು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Read More
