ದೇಶ
ದೇಶ ಮತ್ತು ವಿದೇಶದಲ್ಲಿರುವ ಸಕಲ ಭಾರತೀಯರಿಗೆ ರಕ್ಷಾಬಂಧನ ಹಬ್ಬದ ಶುಭಾಶಯ ಕೋರಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ರಕ್ಷಾಬಂಧನ ಹಬ್ಬದ ಸಂದರ್ಭದಲ್ಲಿ ದೇಶ-ವಿದೇಶದಲ್ಲಿರುವ ಭಾರತೀಯರಿಗೆ ಶುಭಾಶಯ ಕೋರಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಸೌಹಾರ್ದತೆಯೊಂದಿಗೆ ‘ವಿಕಸಿತ ಮುನ್ನಡೆಯಲು ಕರೆ ನೀಡಿದರು.
Read Moreವೈರಲ್ ಟ್ರೆಂಡ್ ಚೇಸ್ ಮಾಡಿ ಪಜೀತಿಗೆ ಸಿಲುಕಿದ ಪ್ರೇಮಿಗಳು: ಕಾರಿಗೆ 3,400 ‘ಕಿಸ್’ ನೀಡಿ 5,500 ರೂ. ದಂಡ ತೆತ್ತ ಯುವಕ
ಗ್ವಾಲಿಯರ್ನಲ್ಲಿ ಯುವತಿಯೊಬ್ಬಳು ತನ್ನ ಪ್ರಿಯಕರನ ಕಾರಿನಾದ್ಯಂತ 3,400 ಲಿಪ್ಸ್ಟಿಕ್ ಮುದ್ದಿನ ಗುರುತುಗಳನ್ನು ಹಚ್ಚಿ ವೈರಲ್ ಮಾಡಿದ್ದು, ನಿಯಮ ಉಲ್ಲಂಘನೆಗಾಗಿ ಪೊಲೀಸರು ₹5,500 ದಂಡ ವಿಧಿಸಿ ಕಾರು ಒರೆಸಿಸಿದ್ದಾರೆ.
Read Moreಕೆಲಸದಿಂದ ತೆಗೆದುಹಾಕಿದ್ದಕ್ಕೆ ಹೈ-ವೋಲ್ಟೇಜ್ ಟವರ್ ಏರಿದ ವೈದ್ಯ
ಪ್ರಮಾಣಪತ್ರ ಸಲ್ಲಿಸಲು ವಿಳಂಬ ಮಾಡಿದ್ದಕ್ಕೆ ಕೆಲಸದಿಂದ ವಜಾಗೊಂಡಿದ್ದ ಫಲ್ಟನ್ ಮೂಲದ ವೈದ್ಯರೊಬ್ಬರು ಮುಂಬೈನ ಸಿಯಾನ್ ಪ್ರದೇಶದಲ್ಲಿ ಟವರ್ ಏರಿ ಹೈಡ್ರಾಮಾ ನಡೆಸಿದ ಘಟನೆ ವರದಿಯಾಗಿದೆ.
Read Moreಗಂಗಾ ನದಿ ಡಾಲ್ಫಿನ್ ಹಿಡಿದು ಮನೆಗೆ ಕೊಂಡೊಯ್ದ ಮೀನುಗಾರ ಬಂಧನ
ಬಿಹಾರದ ಸಹರ್ಸಾ ಜಿಲ್ಲೆಯಲ್ಲಿ ಕೋಸಿ ನದಿಯಿಂದ ರಾಷ್ಟ್ರೀಯ ಜಲಚರ ಪ್ರಾಣಿ ಡಾಲ್ಫಿನ್ ಹಿಡಿದು ಮನೆಗೆ ಕೊಂಡೊಯ್ದಿದ್ದ ಮೀನುಗಾರನನ್ನು ಪೊಲೀಸರು ಬಂಧಿಸಿದ್ದಾರೆ.
Read More60 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ
ಉತ್ತರ ಪ್ರದೇಶ ಸರ್ಕಾರವು 60 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ರಸ್ತೆ ಸಾರಿಗೆ ಬಸ್ಗಳಲ್ಲಿ ಆಜೀವ ಉಚಿತ ಪ್ರಯಾಣ ಹಾಗೂ ₹10,761 ಕೋಟಿ ವೆಚ್ಚದಲ್ಲಿ ಗಂಗಾ ಎಕ್ಸ್ಪ್ರೆಸ್ವೇಯನ್ನು ಹರಿದ್ವಾರದವರೆಗೆ ವಿಸ್ತರಿಸಲು ಅನುಮೋದನೆ ನೀಡಿದೆ.
Read Moreಆಪರೇಷನ್ ಸಿಂಧೂರ್: ಕಿರಣಾ ಹಿಲ್ಸ್ ಮೇಲೆ ಭಾರತೀಯ ಡ್ರೋನ್ ದಾಳಿ ಉದ್ದೇಶಪೂರ್ವಕವಲ್ಲ; ಸಿಡಿಎಸ್ ಮಾಜಿ ಮುಖ್ಯಸ್ಥ ಅನಿಲ್ ಚೌಹಾಣ್ ಸ್ಪಷ್ಟನೆ
ಆಪರೇಷನ್ ಸಿಂಧೂರ್ ವೇಳೆ ಪಾಕಿಸ್ತಾನದ ಕಿರಣಾ ಹಿಲ್ಸ್ ಮೇಲೆ ಭಾರತೀಯ ಡ್ರೋನ್ ಬಿದ್ದಿದ್ದು ಉದ್ದೇಶಪೂರ್ವಕವಲ್ಲ, ಇಂಧನ ತೀರಿ ಅಪ್ಪಳಿಸಿತ್ತು ಎಂದು ಮಾಜಿ ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಸ್ಪಷ್ಟಪಡಿಸಿದ್ದಾರೆ.
Read Moreದೆಹಲಿಗೆ ತಲುಪಿದ ‘ಖಾಂದಾ ಎಕ್ಸ್ಪ್ರೆಸ್’: ಗ್ರಾಹಕರಿಗೆ ನಿರಾಳ; 35 ರೂ.ಗೆ ಸಿಗಲಿದೆ ರಿಯಾಯಿತಿ ದರದ ಈರುಳ್ಳಿ
ದೆಹಲಿ ಜನತೆಗೆ ನಿರಾಳ ಸುದ್ದಿ! ಮೊದಲ ‘ಖಾಂದಾ ಎಕ್ಸ್ಪ್ರೆಸ್’ ರೈಲಿನಲ್ಲಿ 800 ಟನ್ ಈರುಳ್ಳಿ ದೆಹಲಿ ತಲುಪಿದ್ದು, NAFED ಹಾಗೂ NCCF ಮಳಿಗೆಗಳ ಮೂಲಕ ಪ್ರತಿ ಕೆಜಿಗೆ ₹35 ರಂತೆ ಮಾರಾಟ ಮಾಡಲಾಗುತ್ತದೆ.
Read Moreಭಾರತದಲ್ಲಿ ಯುಪಿಐ ಡಿಜಿಟಲ್ ಪಾವತಿ ಕ್ರಾಂತಿ ಕಂಡು ಬೆರಗಾದ ಫ್ರೆಂಚ್ ಮಹಿಳೆ: ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಭಾರತದಲ್ಲಿ ಚಹಾ ಅಂಗಡಿಯಿಂದ ಹಿಡಿದು ಆಟೋರಿಕ್ಷಾವರೆಗೆ ಯುಪಿಐ (UPI) ಕ್ಯೂಆರ್ ಕೋಡ್ ಬಳಸಿ ಡಿಜಿಟಲ್ ಪಾವತಿ ಮಾಡುತ್ತಿರುವುದನ್ನು ಕಂಡು ಫ್ರಾನ್ಸ್ ದೇಶದ ಮಹಿಳೆಯೊಬ್ಬರು ಬೆರಗಾಗಿದ್ದು, ಅವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Read Moreಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟಗೊಂಡು ಬೆಂಕಿ: ಕೂದಲೆಳೆ ಅಂತರದಲ್ಲಿ ಇಬ್ಬರು ಮಕ್ಕಳು ಪಾರು
ರಾಜಸ್ಥಾನದ ಶ್ರೀಗಂಗಾನಗರದ ಬಾಬಾ ರಾಮದೇವ್ ದೇವಸ್ಥಾನದ ಬಳಿ ಚಲಿಸುತ್ತಿದ್ದ ಎಲೆಕ್ಟ್ರಿಕ್ ಸ್ಕೂಟರ್ ಒಂದರಲ್ಲಿ ದಿಢೀರ್ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿದ್ದು, ಇಬ್ಬರು ಮಕ್ಕಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Read Moreಮಹಾರಾಷ್ಟ್ರದಲ್ಲಿ ಭೀಕರ ಅಪಘಾತ: ಕುದಿಯುವ ಬೆಲ್ಲದ ಕೊಪ್ಪರಿಗೆಗೆ ಬಿದ್ದು ಉತ್ತರ ಪ್ರದೇಶದ ಯುವಕ ದಾರುಣ ಸಾವು
“ಮಹಾರಾಷ್ಟ್ರದ ಪುಣೆ ಜಿಲ್ಲೆಯ ಮಾಡವ್ ಗಂಜ್ ಬೆಲ್ಲದ ಘಟಕದಲ್ಲಿ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕುದಿಯುವ ಬೆಲ್ಲದ ಕೊಪ್ಪರಿಗೆಗೆ ಬಿದ್ದು ಉತ್ತರ ಪ್ರದೇಶ ಮೂಲದ 25 ವರ್ಷದ ಯುವಕ ಡ್ಯಾನಿಶ್ ದಾರುಣವಾಗಿ ಮೃತಪಟ್ಟಿದ್ದಾನೆ.”
Read More
