ದೇಶ
ಮಧ್ಯಪ್ರದೇಶದಲ್ಲಿ ಕೌತುಕ: 4 ಕೈ, 4 ಕಾಲುಗಳೊಂದಿಗೆ ಮಗುವಿಗೆ ಜನ್ಮ ನೀಡಿದ ಮಹಿಳೆ
ಮಧ್ಯಪ್ರದೇಶದ ಛತರ್ಪುರ ಜಿಲ್ಲೆಯ ಲವ್ಕುಶ್ನಗರದಲ್ಲಿ ಗರ್ಭದಲ್ಲಿ ಅವಳಿ ಭ್ರೂಣದ ಅಪೂರ್ಣ ಬೆಳವಣಿಗೆಯಿಂದಾಗಿ ಮಹಿಳೆಯೊಬ್ಬರು ನಾಲ್ಕು ಕೈ ಮತ್ತು ನಾಲ್ಕು ಕಾಲುಗಳನ್ನು ಹೊಂದಿರುವ ಮಗುವಿಗೆ ಜನ್ಮ ನೀಡಿದ್ದಾರೆ.
Read Moreಮಧ್ಯಪ್ರದೇಶದಲ್ಲಿ ಪಾಮ್ ಆಯಿಲ್ ಟ್ಯಾಂಕರ್ ಪಲ್ಟಿ: ರಸ್ತೆಯಲ್ಲಿ ಹರಿದ ಎಣ್ಣೆ ತುಂಬಿಕೊಳ್ಳಲು ಮುಗಿಬಿದ್ದ ಜನಾಂಗ
ಮಧ್ಯಪ್ರದೇಶದ ಗುಣ ಜಿಲ್ಲೆಯಲ್ಲಿ ಪಾಮ್ ಆಯಿಲ್ ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿದ್ದು, ರಸ್ತೆಯಲ್ಲಿ ಹರಿದುಹೋದ ಎಣ್ಣೆಯನ್ನು ಬಕೆಟ್ ಮತ್ತು ಪಾತ್ರೆಗಳಲ್ಲಿ ಸಂಗ್ರಹಿಸಲು ಸಾರ್ವಜನಿಕರು ಮುಗಿಬಿದ್ದ ವಿಡಿಯೋ ವೈರಲ್ ಆಗಿದೆ.
Read Moreಆರ್ಆರ್ಬಿ ಜೆಇ ಹುದ್ದೆಗಳ ಸಂಖ್ಯೆ ಹೆಚ್ಚಳ: 4,029 ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಪೂರ್ಣ ವಿವರ ಇಲ್ಲಿದೆ
ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯು (RRB) 2026ನೇ ಸಾಲಿನ ಜೂನಿಯರ್ ಎಂಜಿನಿಯರ್ (JE) ಹುದ್ದೆಗಳ ಸಂಖ್ಯೆಯನ್ನು 4,029 ಕ್ಕೆ ಹೆಚ್ಚಿಸಿದ್ದು, ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 13ರ ಒಳಗಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
Read Moreಗಂಡನಿಗೆ ತಿಳಿಯದೇ ಇಟ್ಟಿದ್ದ 12 ಲಕ್ಷ ರೂ. ಹಣವನ್ನು ತಿಂದ ಇಲಿಗಳು: ನೋಟುಗಳ ಚೂರುಗಳನ್ನು ಎಣಿಸುತ್ತಿರುವ ಪತಿ
ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಗಂಡನಿಗೆ ತಿಳಿಯದಂತೆ 8 ವರ್ಷಗಳಿಂದ ಪೆಟ್ಟಿಗೆಯಲ್ಲಿ ಇಟ್ಟಿದ್ದ 12 ಲಕ್ಷ ರೂಪಾಯಿ ನಗದು ಹಣವನ್ನು ಇಲಿಗಳು ಕಡಿದು ಚೂರು ಚೂರು ಮಾಡಿರುವ ಘಟನೆ ನಡೆದಿದೆ.
Read Moreನಾಯಿಗೆ ಹೆದರಿ 50 ಅಡಿ ಆಳದ ಪಾಳುಬಿದ್ದ ಬಾವಿಗೆ ಬಿದ್ದ ಬಾಲಕಿ: ಆಕ್ಸಿಜನ್ ಮಾಸ್ಕ್ ಧರಿಸಿ ರಕ್ಷಿಸಿದ ರಕ್ಷಣಾ ಪಡೆ
ಉತ್ತರ ಪ್ರದೇಶದ ಫರೂಖಾಬಾದ್ನಲ್ಲಿ ಬೀದಿ ನಾಯಿಯ ದಾಳಿಗೆ ಹೆದರಿ 50 ಅಡಿ ಆಳದ ಬಾವಿಗೆ ಬಿದ್ದ ಬಾಲಕಿಯನ್ನು ರಕ್ಷಣಾ ಪಡೆಗಳು ಆಕ್ಸಿಜನ್ ಮಾಸ್ಕ್ ಧರಿಸಿ ಸುರಕ್ಷಿತವಾಗಿ ರಕ್ಷಿಸಿವೆ.
Read Moreಮಂಗಳೂರು ರೈಲ್ವೇ ವಿಲೀನಕ್ಕೆ ಕೇರಳ ತೀವ್ರ ಆಕ್ರೋಶ: ಪ್ರಧಾನಿ ಮೋದಿ, ರೈಲ್ವೇ ಸಚಿವರಿಗೆ ದೂರು ನೀಡಲು ತೀರ್ಮಾನ
ಮಂಗಳೂರು ರೈಲ್ವೇ ಪ್ರದೇಶವನ್ನು ಪಾಲಕ್ಕಾಡ್ ವಿಭಾಗದಿಂದ ಬೇರ್ಪಡಿಸಿ ನೈಋತ್ಯ ರೈಲ್ವೇಗೆ ವಿಲೀನಗೊಳಿಸಿದ ರೈಲ್ವೇ ಮಂಡಳಿಯ ನಿರ್ಧಾರಕ್ಕೆ ಕೇರಳ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಕುರಿತು ಪ್ರಧಾನಿ ಹಾಗೂ ರೈಲ್ವೇ ಸಚಿವರಿಗೆ ದೂರು ನೀಡಲು ಮುಂದಾಗಿದೆ.
Read Moreವಿಶಾಖಪಟ್ಟಣಂನಲ್ಲಿ ಘೋರ ದುರಂತ: ಹೋಮ್ವರ್ಕ್ ಮಾಡಿಲ್ಲವೆಂದು ಹೊಡೆದ ಶಿಕ್ಷಕಿ, 6 ವರ್ಷದ ಬಾಲಕ ಸಾವು
ಆಂಧ್ರಪ್ರದೇಶದ ವಿಶಾಖಪಟ್ಟಣಂನ ಲಿಟಲ್ ಗಾರ್ಡನ್ ಶಾಲೆಯಲ್ಲಿ ಹೋಮ್ವರ್ಕ್ ಮಾಡಿಲ್ಲವೆಂದು ಶಿಕ್ಷಕಿ ಬೆತ್ತದಿಂದ ಹೊಡೆದಿದ್ದರಿಂದ 6 ವರ್ಷದ ಬಾಲಕ ಪ್ರಣಯ್ ತೇಜ ತರಗತಿಯಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದಾನೆ.
Read Moreಪುಣೆ: ಸಿಂಹಗಢ ಕೋಟೆಯಲ್ಲಿ ಯುವತಿಗೆ ಕಿರುಕುಳ, ಪ್ರವಾಸಿಗರ ಮೇಲೆ ದಾಳಿ
ಮಹಾರಾಷ್ಟ್ರದ ಪುಣೆಯ ಐತಿಹಾಸಿಕ ಸಿಂಹಗಢ ಕೋಟೆಯಲ್ಲಿ ಶಾರ್ಟ್ಸ್ ಮತ್ತು ಸ್ಲೀವ್ಲೆಸ್ ಬಟ್ಟೆ ಧರಿಸಿದ್ದರೆಂದು ಯುವತಿ ಸೇರಿ ನಾಲ್ವರು ಪ್ರವಾಸಿಗರ ಮೇಲೆ ಬಲಪಂಥೀಯ ಸಂಘಟನೆಯಿಂದ ದಾಳಿ ನಡೆದಿದ್ದು, ವೀಡಿಯೊ ವೈರಲ್ ಆಗಿದೆ.
Read Moreರೈಲ್ವೆ ಇಲಾಖೆಯ ಹೊಸ ಮೈಲಿಗಲ್ಲು: ಚೆನಾಬ್ ಸೇತುವೆ ಮೇಲೆ ಶತ ವೇಗದಲ್ಲಿ ಸಂಚರಿಸಿದ ವಂದೇ ಭಾರತ್ ಎಕ್ಸ್ಪ್ರೆಸ್
ವಿಶ್ವದ ಅತ್ಯಂತ ಎತ್ತರದ ಚೆನಾಬ್ ಸೇತುವೆಯ ಮೇಲೆ ವಂದೇ ಭಾರತ್ ರೈಲು ಪ್ರಥಮ ಬಾರಿಗೆ ಗಂಟೆಗೆ 100 ಕಿ.ಮೀ ವೇಗದಲ್ಲಿ ಚಲಿಸಿದ್ದು, ಕತ್ರಾ-ಬನಿಹಾಲ್ 111 ಕಿ.ಮೀ ಮಾರ್ಗದಲ್ಲಿ ವೇಗ ಹೆಚ್ಚಳಕ್ಕೆ ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ.
Read Moreಗುಜರಾತ್ ಕಡಲಿನಲ್ಲಿ ಮುಳುಗುತ್ತಿದ್ದ ದೋಣಿ: 9 ಮಂದಿ ಮೀನುಗಾರರನ್ನು ರಕ್ಷಿಸಿದ ಭಾರತೀಯ ಕೋಸ್ಟ್ ಗಾರ್ಡ್
ದಮನ್ ಬಳಿ ಸಮುದ್ರದಲ್ಲಿ ಮುಳುಗುತ್ತಿದ್ದ ದೋಣಿಯಲ್ಲಿದ್ದ 9 ಮಂದಿ ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ ‘ಚೇತಕ್’ ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ರಕ್ಷಿಸಿದ್ದಾರೆ.
Read More
