Breaking News

ಖಾಂಡ್ವಾದಲ್ಲಿ ವಿನೂತನ ಪ್ರತಿಭಟನೆ: ಶ್ವಾನದ ವೇಷದಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ

ಮಧ್ಯಪ್ರದೇಶದ ಖಾಂಡ್ವಾದಲ್ಲಿ ಬೀದಿ ನಾಯಿಗಳ ಹಾವಳಿ ಖಂಡಿಸಿ ವ್ಯಕ್ತಿಯೊಬ್ಬರು ನಾಯಿಯ ವೇಷ ಧರಿಸಿ ಜಿಲ್ಲಾಧಿಕಾರಿಗಳ ಕಚೇರಿಯ ಕುಂದುಕೊರತೆ ಸಭೆಗೆ ಆಗಮಿಸುವ ಮೂಲಕ ವಿನೂತನವಾಗಿ ಪ್ರತಿಭಟಿಸಿದ್ದಾರೆ.

Read More

ಬಾಲ್ ಮಂದಿರ್ ಅನಾಥಾಶ್ರಮದಿಂದ 20 ಶಿಶುಗಳ ರಕ್ಷಣೆ: ಅಳುತ್ತಿದ್ದ ಕಂದಮ್ಮನಿಗೆ ಎದೆಹಾಲು ಉಣಿಸಿದ ಸಚಿವೆ

ನೆಪಾಳದ ಬಾಲ್ ಮಂದಿರ್ ಅನಾಥಾಶ್ರಮದಿಂದ ರಕ್ಷಿಸಲ್ಪಟ್ಟ 17 ದಿನದ ಹಸಿದ ಮಗುವಿಗೆ ನೆಪಾಳದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸೀತಾ ಬಾದಿ ಸ್ತನ್ಯಪಾನ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Read More

ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿಯಿಂದ ಇಂಜೆಕ್ಷನ್ ಭರ್ತಿ: ವೈರಲ್ ವಿಡಿಯೋ ಬೆನ್ನಲ್ಲೇ ನರ್ಸ್ ಹಾಗೂ ಗಾರ್ಡ್ ಅಮಾನತು

ನೋಯ್ಡಾ ಸೆಕ್ಟರ್ 39 ರ ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿ ಇಂಜೆಕ್ಷನ್‌ಗಳಿಗೆ ಔಷಧ ಭರ್ತಿ ಮಾಡುತ್ತಿದ್ದ ವಿಡಿಯೋ ವೈರಲ್ ಆದ ಬೆನ್ನಲ್ಲೇ ನರ್ಸ್ ರಿಚಾ ಕುಮಾರಿ ಹಾಗೂ ಗಾರ್ಡ್ ಸುನಿಲ್‌ನನ್ನು ಅಮಾನತುಗೊಳಿಸಲಾಗಿದೆ.

Read More