ದೇಶ
ಆನ್ಲೈನ್ನಲ್ಲೇ ಬುಕ್ ಮಾಡಿ… ಇಲ್ಲಾಂದ್ರೆ ಟಿಕೆಟ್ ಸಿಗಲ್ಲ: ರೈಲ್ವೇ ಸಿಬ್ಬಂದಿ ದೌರ್ಜನ್ಯಕ್ಕೆ ಸಾರ್ವಜನಿಕರ ಆಕ್ರೋಶ
ಉಜ್ಜಯಿನಿ ರೈಲ್ವೇ ನಿಲ್ದಾಣದಲ್ಲಿ 200 ರೂ. ನಗದು ನೀಡಿ ಟಿಕೆಟ್ ಕೇಳಿದ ಪ್ರಯಾಣಿಕನಿಗೆ ಆನ್ಲೈನ್ನಲ್ಲೇ ಬುಕ್ ಮಾಡಿ ಇಲ್ಲದಿದ್ದರೆ ಟಿಕೆಟ್ ನೀಡಲ್ಲ ಎಂದು ಬೆದರಿಕೆಯೊಡ್ಡಿದ ಮಹಿಳಾ ಸಿಬ್ಬಂದಿ ವರ್ತನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Read Moreಗುಜರಾತ್ನ ಮೋರ್ಬಿಯಲ್ಲಿ ವಿಸ್ಮಯ: ಕೃಷಿ ಭಾವಿಯಲ್ಲಿ ಸಾಗರದಂತೆ ತೇಲುತ್ತಿರುವ ಅಲೆಗಳು
ಗುಜರಾತ್ನ ಮೋರ್ಬಿ ಜಿಲ್ಲೆಯ ಕೃಷಿ ಬಾವಿಯೊಂದರಲ್ಲಿ ಕಳೆದ ಐದು ದಿನಗಳಿಂದ ನೀರು ಸಾಗರದ ಅಲೆಗಳಂತೆ ನಿರಂತರವಾಗಿ ಚಲಿಸುತ್ತಿದ್ದು, ಜಿಲ್ಲಾಧಿಕಾರಿಗಳು ವೈಜ್ಞಾನಿಕ ವರದಿ ಸಲ್ಲಿಸಲು ಭೂವಿಜ್ಞಾನಿಗಳ ತಂಡಕ್ಕೆ ಆದೇಶಿಸಿದ್ದಾರೆ.
Read Moreಹಾಸ್ಟೆಲ್ನಲ್ಲಿ ‘ಬರ್ತ್ಡೇ ಸರ್ಪ್ರೈಸ್’ ನೀಡಲು ಬಂದ ಹೆತ್ತವರಿಗೆ ಆಘಾತ: ಕಿಟಿಕಿಯಿಂದ ಹಾರಿದ ಯುವಕ
ಪಂಜಾಬ್ನ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯಲ್ಲಿ ಮಗಳ ಜನ್ಮದಿನಾಚರಣೆಗೆ ಅಚ್ಚರಿಯಾಗಿ ಬಂದ ಹೆತ್ತವರ ಎದುರಲ್ಲೇ ಹಾಸ್ಟೆಲ್ ಕಿಟಿಕಿಯಿಂದ ಯುವಕನೊಬ್ಬ ಜಿಗಿದು ಗಾಯಗೊಂಡ ಘಟನೆ ನಡೆದಿದೆ.
Read Moreಏಮ್ಸ್ ವೈದ್ಯರ ಅದ್ಭುತ ಸಾಧನೆ: 209 ಕೆಜಿ ತೂಕವಿದ್ದ ವ್ಯಕ್ತಿಗೆ ಯಶಸ್ವಿ ಬೆರಿಯಾಟ್ರಿಕ್ ಸರ್ಜರಿ, 49 ಕೆಜಿ ತೂಕ ಇಳಿತ
ದೆಹಲಿ ಏಮ್ಸ್ ವೈದ್ಯರು 209 ಕೆಜಿ ತೂಕವಿದ್ದ 32 ವರ್ಷದ ರೋಗಿಗೆ ಯಶಸ್ವಿ ಬೆರಿಯಾಟ್ರಿಕ್ ಶಸ್ತ್ರಚಿಕಿತ್ಸೆ ನಡೆಸಿದ್ದು, ರೋಗಿಯು 49 ಕೆಜಿ ತೂಕ ಕಳೆದುಕೊಂಡು ಉಸಿರಾಟದ ಸಮಸ್ಯೆಯಿಂದ ಮುಕ್ತಿ ಪಡೆದಿದ್ದಾರೆ.
Read More‘ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮದ ಸಂಪೂರ್ಣ ಮಾಹಿತಿ ಇಲ್ಲ, ಸದ್ಯಕ್ಕೆ ಪ್ರತಿಕ್ರಿಯಿಸಲ್ಲ’: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮದ ಕುರಿತು ಸಂಪೂರ್ಣ ಮಾಹಿತಿ ಇಲ್ಲದಿರುವುದರಿಂದ ಪ್ರತಿಕ್ರಿಯಿಸುವುದಿಲ್ಲ ಎಂದು ಮುಂಬೈನಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸ್ಪಷ್ಟಪಡಿಸಿದ್ದಾರೆ.
Read Moreಗ್ರಾಹಕರಿಗೆ ಮೋಸ ಮಾಡುವ ಆನ್ಲೈನ್ ಆ್ಯಪ್ಗಳಿಗೆ ‘ಡಾರ್ಕ್ ಪ್ಯಾಟರ್ನ್’ ಬಿಸಿ: ಜೆಪ್ಟೋ, ಸ್ಪೈಸ್ಜೆಟ್ ಸೇರಿ 9 ಕಂಪನಿಗಳಿಗೆ ದಂಡ
ಡಾರ್ಕ್ ಪ್ಯಾಟರ್ನ್ ಬಳಸಿ ಗ್ರಾಹಕರಿಗೆ ವಂಚಿಸುತ್ತಿದ್ದ ಜೆಪ್ಟೋ, ಫಿಸಿಕ್ಸ್ ವಾಲಾ ಸೇರಿದಂತೆ 9 ಪ್ರಮುಖ ಡಿಜಿಟಲ್ ಸಂಸ್ಥೆಗಳಿಗೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ₹20 ಲಕ್ಷ ದಂಡ ವಿಧಿಸಿದೆ.
Read Moreಭಾರತದ ಪೂರ್ವ ಗಡಿಯಲ್ಲಿ ಮತ್ತೊಂದು ‘ಪಾಕಿಸ್ತಾನ’ ನಿರ್ಮಾಣ: ಶೇಖ್ ಹಸೀನಾ ಪುತ್ರ ಸಜೀಬ್ ವಾಜೆದ್ ಗಂಭೀರ ಎಚ್ಚರಿಕೆ
ಭಾರತದ ಪೂರ್ವ ಗಡಿಯಲ್ಲಿ ಬಾಂಗ್ಲಾದೇಶವು ಮತ್ತೊಂದು ಪಾಕಿಸ್ತಾನವಾಗಿ ಬದಲಾಗುತ್ತಿದ್ದು, ಐಎಸ್ಐ ಮುಕ್ತವಾಗಿ ಕಾರ್ಯಾಚರಿಸುತ್ತಿದೆ ಎಂದು ಮಾಜಿ ಪ್ರಧಾನಿ ಶೇಖ್ ಹಸೀನಾ ಪುತ್ರ ಸಜೀಬ್ ವಾಜೆದ್ ಎಚ್ಚರಿಸಿದ್ದಾರೆ.
Read More8 ತಿಂಗಳ ಮಗುವಿನ ಅಪಹರಣ; ಕೇವಲ 3 ಗಂಟೆಯಲ್ಲಿ ಪತ್ತೆ ಹಚ್ಚಿ ಮಗುವನ್ನು ರಕ್ಷಿಸಿದ ಪೋಲಿಸರು
ಹೈದರಾಬಾದ್ನ ಬೋಡುಪ್ಪಲ್ನಲ್ಲಿ ವಾಚ್ವುಮೆನ್ನಿಂದ ಅಪಹರಣಕ್ಕೊಳಗಾಗಿದ್ದ 8 ತಿಂಗಳ ಮಗುವನ್ನು ಮೆಡಿಪಲ್ಲಿ ಪೊಲೀಸರು ಕೇವಲ 3 ಗಂಟೆಗಳಲ್ಲಿ ಸುರಕ್ಷಿತವಾಗಿ ರಕ್ಷಿಸಿ ಆರೋಪಿಯನ್ನು ಬಂಧಿಸಿದ್ದಾರೆ.
Read Moreರಾಜಸ್ಥಾನ: ಸರ್ಕಾರಿ ಆಸ್ಪತ್ರೆಯ ಸಿಲಿಂಗ್ ಕುಸಿದು ಮಹಿಳೆಯ ತಲೆಗೆ ಗಂಭೀರ ಗಾಯ
ರಾಜಸ್ಥಾನದ ಚೂರು ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಛಾವಣಿಯ ಸಿಲಿಂಗ್ ಪ್ಲಾಸ್ಟರ್ ಕುಸಿದುಬಿದ್ದು ಚಿಕಿತ್ಸೆಗೆ ಬಂದಿದ್ದ ಮಹಿಳೆಯ ತಲೆಗೆ ಗಂಭೀರ ಗಾಯವಾಗಿದೆ. ಸರ್ಕಾರಿ ಕಟ್ಟಡಗಳ ಕಳಪೆ ಕಾಮಗಾರಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
Read Moreಉತ್ತರಾಖಂಡದಲ್ಲಿ ಯುವಕನ ಸಾಹಸ: ರಭಸದಿಂದ ಹರಿಯುವ ನದಿಯಿಂದ ಕರುವನ್ನು ರಕ್ಷಿಸಿದ ಸಾಹಸಿ
ಉತ್ತರಾಖಂಡದ ಹರಿಪುರದಲ್ಲಿ ರಭಸವಾಗಿ ಹರಿಯುತ್ತಿದ್ದ ನದಿ ನೀರಿಗೆ ಬಿದ್ದ ಕರುವನ್ನು ಯುವಕನೊಬ್ಬ ತನ್ನ ಪ್ರಾಣದ ಹಂಗು ತೊರೆದು ಸುರಕ್ಷಿತವಾಗಿ ರಕ್ಷಿಸಿದ್ದಾನೆ.
Read More
