ದೇಶ
ಸಂಸದೀಯ ಸಮಿತಿ ತೀವ್ರ ಎಚ್ಚರಿಕೆ: ಕೊನೆಗೂ ಕ್ಷಮೆಯಾಚಿಸಿದ ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್ಬರ್ಗ್
ಸಾಮಾಜಿಕ ಜಾಲತಾಣಗಳ ನಿರ್ವಹಣಾ ಲೋಪ, ಡೀಪ್ಫೇಕ್ ಹಾಗೂ ಅಪ್ರಾಪ್ತರ ಶೋಷಣೆ ವಿಷಯದಲ್ಲಿ ಸಂಸದೀಯ ಸಮಿತಿ ಕಠಿಣ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಕ್ಷಮೆಯಾಚಿಸಿದ್ದಾರೆ.
Read Moreಆಕಾಶದಲ್ಲೇ ದಿಢೀರ್ ಕೆಳಕ್ಕೆ ಜಾರಿದ ಏರ್ ಇಂಡಿಯಾ ವಿಮಾನ: 17 ಪ್ರಯಾಣಿಕರಿಗೆ ಗಾಯ, DGCA ತನಿಖೆಗೆ ಆದೇಶ
ಫುಕೆಟ್ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ AI2379 ವಿಮಾನವು ಇಳಿಯುವ ಮುನ್ನ ದಿಢೀರ್ ಎತ್ತರ ಕಳೆದುಕೊಂಡು 17 ಪ್ರಯಾಣಿಕರು ಗಾಯಗೊಂಡಿದ್ದಾರೆ. ಘಟನೆ ಸಂಬಂಧ ಡಿಜಿಸಿಎ ತನಿಖೆ ಆರಂಭಿಸಿದೆ.
Read Moreಕೆಇಎ ಮಹತ್ವದ ಪ್ರಕಟಣೆ: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಗಳ ಅರ್ಜಿ ಸಲ್ಲಿಕೆಯ ದಿನಾಂಕವನ್ನು ಆಗಸ್ಟ್ 7, 2026 ರವರೆಗೆ ಹಾಗೂ ಶುಲ್ಕ ಪಾವತಿಯನ್ನು ಆಗಸ್ಟ್ 10 ರವರೆಗೆ ವಿಸ್ತರಿಸಿದೆ.
Read Moreತರಗತಿಯಲ್ಲಿ ಶಿಕ್ಷಕ ಫುಲ್ ನಿದ್ರೆ, ವಿದ್ಯಾರ್ಥಿಗಳ ಕೈಯಲ್ಲಿ ಮೊಬೈಲ್!: ಯೂಪಿಯ ಸರಕಾರಿ ಶಾಲೆಯ ವಿಡಿಯೋ ವೈರಲ್
ಉತ್ತರ ಪ್ರದೇಶದ ಕನ್ನೌಜ್ ಜಿಲ್ಲೆಯ ಸಿಕ್ರೋರಿ ಸಂಯುಕ್ತ ವಿದ್ಯಾಲಯದಲ್ಲಿ ಶಿಕ್ಷಕ ತರಗತಿಯಲ್ಲಿ ಮಲಗಿದ್ದರೆ, ವಿದ್ಯಾರ್ಥಿಗಳು ಮೊಬೈಲ್ ಬಳಸುತ್ತಿರುವ ವಿಡಿಯೋ ವೈರಲ್ ಆಗಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
Read Moreನಟಿ ತ್ರಿಷಾ ಕುರಿತು ವಿವಾದಾತ್ಮಕ ಕಾಮೆಂಟ್: ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಬಂಧಿಸಿದ ತಮಿಳುನಾಡು ಪೊಲೀಸರು
ನಟಿ ತ್ರಿಷಾ ಕುರಿತು ದ್ವಂದ್ವಾರ್ಥದ ಕಾಮೆಂಟ್ ಮಾಡಿದ ಆರೋಪದ ಮೇಲೆ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಸಿಎಂ ವಿಜಯ್ ನೇತೃತ್ವದ ಟಿವಿಕೆ ದೂರಿನ ಆಧಾರದ ಮೇಲೆ ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.
Read Moreಸೇವಾ ನಿವೃತ್ತ ಯೋಧರ ಪರ ಸಂಸತ್ತಿನಲ್ಲಿ ಧ್ವನಿಯೆತ್ತಿದ ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಶ್ವತ ಪರಿಹಾರಕ್ಕೆ ಒತ್ತಾಯ
ಲೋಕಸಭೆಯಲ್ಲಿ ನಿಯಮ 377ರಡಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ECHS ಯೋಜನೆಯಡಿ ನಿವೃತ್ತ ಯೋಧರಿಗೆ ಚಿಕಿತ್ಸೆ ಪಡೆಯುವಲ್ಲಿ ಎದುರಾಗುತ್ತಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಿ, ಆಸ್ಪತ್ರೆಗಳ ಕ್ಲೈಮ್ಗಳ ಸಕಾಲ ವಿಲೇವಾರಿ ಹಾಗೂ ಶಾಶ್ವತ ಪರಿಹಾರಕ್ಕೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
Read Moreಭಾರತದಲ್ಲಿ ವಾಟ್ಸಾಪ್ ಶಾಕ್: ಮುನ್ಸೂಚನೆ ಇಲ್ಲದೆ ‘24 ಗಂಟೆಗಳ ರಿವ್ಯೂ’ಗೆ ಬ್ಲಾಕ್ ಆದ ಬಳಕೆದಾರರ ಖಾತೆಗಳು
ಆಗಸ್ಟ್ 3ರ ರಾತ್ರಿ ಭಾರತ ಸೇರಿದಂತೆ ಹಲವೆಡೆ ವಾಟ್ಸಾಪ್ ಖಾತೆಗಳು ಯಾವುದೇ ಮುನ್ಸೂಚನೆ ಇಲ್ಲದೆ ’24 ಗಂಟೆಗಳ ರಿವ್ಯೂ’ಗೆ ಒಳಪಟ್ಟು ಬ್ಲಾಕ್ ಆಗಿದ್ದು, ಬಳಕೆದಾರರು ತೀವ್ರ ಸಂಕಷ್ಟ ಎದುರಿಸಿದ್ದಾರೆ.
Read Moreಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಗೆದ್ದ ಜ್ಞಾನೇಶ್ವರಿ ಯಾದವ್ಗೆ ಅಭಿನಂದನೆ: ಡಿಎಸ್ಪಿ ಹುದ್ದೆ, 30 ಲಕ್ಷ ರೂ. ನಗದು ಬಹುಮಾನ ಘೋಷಿಸಿದ ಸಿಎಂ
2026ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಗೆದ್ದ ವೇಟ್ಲಿಫ್ಟರ್ ಜ್ಞಾನೇಶ್ವರಿ ಯಾದವ್ಗೆ ಛತ್ತೀಸ್ಗಢ ಸಿಎಂ ವಿಷ್ಣುದೇವ್ ಸಾಯ್ ₹30 ಲಕ್ಷ ಬಹುಮಾನ ಹಾಗೂ ಡಿಎಸ್ಪಿ ಹುದ್ದೆ ಘೋಷಿಸಿದ್ದಾರೆ.
Read Moreತಮೆಗೆ ಪಾಲಿನ ನೀರು ಸಿಕ್ಕಿಲ್ಲ ಎಂದು ಸುಪ್ರೀಂ ಮೆಟ್ಟಿಲೇರಿದ ತಮಿಳುನಾಡು: ಸಿಎಂ ವಿಜಯ್ ಸೂಚನೆ ಬೆನ್ನಲ್ಲೇ ಕರ್ನಾಟಕದ ವಿರುದ್ಧ ಅರ್ಜಿ
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ನಿಯಂತ್ರಣ ಸಮಿತಿಯ ಆದೇಶದಂತೆ ನೀರು ಬಿಟ್ಟಿಲ್ಲ ಎಂದು ಆರೋಪಿಸಿ ಸಿಎಂ ಜೋಸೆಫ್ ವಿಜಯ್ ಸೂಚನೆಯಂತೆ ತಮಿಳುನಾಡು ಸರ್ಕಾರ ಕರ್ನಾಟಕದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
Read Moreವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯದ ಬಳಿ ಕನ್ನಡತಿಗೆ ವಂಚನೆ: 4,000 ರೂ. ವಾಪಸ್ ಕೊಡಿಸಿ, ಉಚಿತ ವಿಐಪಿ ದರ್ಶನ ಮಾಡಿಸಿದ ಪೊಲೀಸರು
ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯದಲ್ಲಿ ವಿಐಪಿ ದರ್ಶನದ ಹೆಸರಿನಲ್ಲಿ ₹4,000 ಕಳೆದುಕೊಂಡಿದ್ದ ಕರ್ನಾಟಕದ ಮಹಿಳೆಗೆ ವಾರಣಾಸಿ ಪೊಲೀಸರು ತಕ್ಷಣವೇ ಹಣ ವಾಪಸ್ ಕೊಡಿಸಿ ಉಚಿತ ದರ್ಶನ ಮಾಡಿಸಿದ್ದಾರೆ.
Read More
