ದೇಶ
ದೆಹಲಿ ಪ್ರತಿಭಟನೆಗೆ ಪೊಲೀಸ್ ವೇಷದಲ್ಲಿ ನುಗ್ಗುವ ಸಂಚು; ಜೈಶ್ ಉಗ್ರ ಶಂಕಿತನಿಂದ ಬೆಚ್ಚಿಬೀಳಿಸಿದ ಮಾಹಿತಿ
ಪಶ್ಚಿಮ ಬಂಗಾಳದಲ್ಲಿ ಜೈಶ್-ಎ-ಮೊಹಮ್ಮದ್ ಸಂಪರ್ಕ ಹೊಂದಿದ್ದ ಉಗ್ರ ಶಂಕಿತ ಹಮೀಂ ಮಂಡಲ್ ಬಂಧನ. ಸುವೇಂದು ಅಧಿಕಾರಿಯನ್ನು ಗುರಿಯಾಗಿಸುವುದು, ಜಂತರ್ ಮಂತರ್ ಪ್ರತಿಭಟನೆಯಲ್ಲಿ ಅಶಾಂತಿ ಸೃಷ್ಟಿಸುವ ಸಂಚು ಹಾಗೂ ಹನಿಟ್ರ್ಯಾಪ್ ಪ್ರಕರಣದ ವಿವರಗಳನ್ನು ತಿಳಿಯಿರಿ.
Read Moreಪ್ರಧಾನಿ ಮೋದಿಗೆ ದೇವಸ್ಥಾನ ನಿರ್ಮಿಸಲು ಬಿಹಾರ ಟ್ರಾನ್ಸ್ಜೆಂಡರ್ ಕ್ಷೇಮಾಭಿವೃದ್ಧಿ ಮಂಡಳಿ ನಿರ್ಧಾರ: ಕೃತಜ್ಞತೆ ಸಲ್ಲಿಸಲು ಮುಂದಾದ ತೃತೀಯಲಿಂಗಿ ಸಮುದಾಯ
ತೃತೀಯಲಿಂಗಿ ಸಮುದಾಯಕ್ಕೆ ಕಾನೂನುಬದ್ಧ ಹಕ್ಕು ಹಾಗೂ ಸಾಂಸ್ಥಿಕ ಗುರುತಿಸುವಿಕೆ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಗೌರವಾರ್ಥವಾಗಿ ದೇವಸ್ಥಾನ ನಿರ್ಮಿಸುವ ಪ್ರಸ್ತಾಪಕ್ಕೆ ಬಿಹಾರ ರಾಜ್ಯ ಟ್ರಾನ್ಸ್ಜೆಂಡರ್ ಕ್ಷೇಮಾಭಿವೃದ್ಧಿ ಮಂಡಳಿ ಒಮ್ಮತದ ಅನುಮೋದನೆ ನೀಡಿದೆ.
Read Moreಪ್ರಧಾನಿ ಮೋದಿ ವಿರುದ್ಧ ನಿಂದನಕಾರಿ ಘೋಷಣೆ: ಕ್ಷಮೆಯಾಚಿಸಿದ 15 ವರ್ಷದ ಬಾಲಕಿ, “ಯುವಜನರನ್ನು ಕ್ಷಮಿಸೋಣ” ಎಂದ ಪ್ರಧಾನಿ
ದೆಹಲಿಯ ಜಂತರ್ ಮಂತರ್ನಲ್ಲಿ ಪ್ರಧಾನಿ ಮೋದಿ ವಿರುದ್ಧ ನಿಂದನಕಾರಿ ಘೋಷಣೆ ಕೂಗಿದ್ದ 15 ವರ್ಷದ ಬಾಲಕಿ ಕ್ಷಮೆಯಾಚಿಸಿದ್ದು, ಯುವಜನರನ್ನು ಕ್ಷಮಿಸಿ ಮಾರ್ಗದರ್ಶನ ನೀಡುವಂತೆ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.
Read Moreಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತಕ್ಕೆ ಮತ್ತೊಂದು ಬಂಗಾರ: ಬಾಕ್ಸಿಂಗ್ನಲ್ಲಿ ಸಾಕ್ಷಿ ಚೌಧರಿ ಮಿಂಚು
ಸ್ಕಾಟ್ಲ್ಯಾಂಡ್ನಲ್ಲಿ ನಡೆಯುತ್ತಿರುವ 2026ರ ಕಾಮನ್ವೆಲ್ತ್ ಕ್ರೀಡಾಕೂಟದ ಮಹಿಳೆಯರ 51 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ಭಾರತದ ಸಾಕ್ಷಿ ಚೌಧರಿ ಚಿನ್ನದ ಪದಕ ಗೆದ್ದಿದ್ದಾರೆ. ಇದರೊಂದಿಗೆ ಭಾರತದ ಒಟ್ಟು ಚಿನ್ನದ ಪದಕಗಳ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
Read Moreಕೆಲವು ಗೆಲುವುಗಳು ಕೇವಲ ಪದಕದ ವೇದಿಕೆಯಲ್ಲಿ ಸಿಗುವುದಿಲ್ಲ, ಬದುಕಿನ ಕಠಿಣ ಹಾದಿಯ ಹೋರಾಟದಲ್ಲಿ ರೂಪುಗೊಳ್ಳುತ್ತವೆ
ತಂದೆಯನ್ನು ಕಳೆದುಕೊಂಡರೂ ತಾಯಿಯ ಬೆಂಬಲದಿಂದ ಕಷ್ಟಗಳನ್ನು ಮೆಟ್ಟಿ ನಿಂತು ಬಂಗಾರದ ಪದಕ ಗೆದ್ದ ಕ್ರೀಡಾಪಟು ಅಸ್ಮಿತಾ ಡೇ ಅವರ ಸ್ಪೂರ್ತಿದಾಯಕ ಯಶೋಗಾಥೆ.
Read Moreಎನ್ಎಸ್ಎ ಅಜಿತ್ ಡೋವಲ್ಗೆ ‘ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ’ ಪ್ರಧಾನ ಮಾಡಿದ ಗೃಹ ಸಚಿವ ಅಮಿತ್ ಶಾ
ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ಡೋವಲ್ ಅವರಿಗೆ ಪ್ರತಿಷ್ಠಿತ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
Read More19 ವರ್ಷಗಳ ದೇಶಭ್ರಷ್ಟತೆಯ ಬಳಿಕ ಕೋಲ್ಕತ್ತಾಗೆ ಮರಳಿದ ತಸ್ಲಿಮಾ ನಸ್ರೀನ್
2007ರ ದ್ವಿಖಂಡಿತ ಪುಸ್ತಕ ವಿವಾದ ಹಾಗೂ ಪ್ರತಿಭಟನೆಗಳ ಬಳಿಕ ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರೀನ್ 19 ವರ್ಷಗಳ ನಂತರ ಕೋಲ್ಕತ್ತಾಗೆ ಆಗಮಿಸಿದ್ದಾರೆ.
Read Moreದೆಹಲಿಯಲ್ಲಿ ಸೆಪ್ಟೆಂಬರ್ 12-13 ಕ್ಕೆ ‘ಬ್ರಿಕ್ಸ್’ ಶೃಂಗಸಭೆ: ಪುಟಿನ್, ಷಿ ಜಿನ್ಪಿಂಗ್, ಪೆಜೆಶ್ಕಿಯಾನ್ ಭಾಗಿ ಸಾಧ್ಯತೆ
“ಸೆಪ್ಟೆಂಬರ್ 12-13 ರಂದು ನವದೆಹಲಿಯಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಚೀನಾ, ರಷ್ಯಾ ಹಾಗೂ ಇರಾನ್ ಅಧ್ಯಕ್ಷರು ಭಾಗವಹಿಸುವ ಸಾಧ್ಯತೆಯಿದ್ದು, ಪ್ರಧಾನಿ ಮೋದಿ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ.”
Read Moreಕಲ್ಲಿದ್ದಲು ದಂಧೆಯಲ್ಲಿ ಮನಿ ಲ್ಯಾಂಡರಿಂಗ್ ಕ್ರಾಕ್: 1.5 ಕೋಟಿ ರೂ. ನಗದು, 200ಕ್ಕೂ ಹೆಚ್ಚು ಆಸ್ತಿ ದಾಖಲೆ ಸಿಕ್ಕಿಬಿದ್ದ ಇಡಿ ರೇಡ್
ಜಾರ್ಖಂಡ್ನ ಧನ್ಬಾದ್ನಲ್ಲಿ ಅಕ್ರಮ ಕಲ್ಲಿದ್ದಲು ವ್ಯಾಪಾರಕ್ಕೆ ಸಂಬಂಧಿಸಿದಂತೆ ಇಡಿ ನಡೆಸಿದ ಬೃಹತ್ ದಾಳಿಯಲ್ಲಿ ₹1.5 ಕೋಟಿ ನಗದು ಹಾಗೂ ₹150 ಕೋಟಿಗೂ ಅಧಿಕ ಮೌಲ್ಯದ ಆಸ್ತಿಪಾಸ್ತಿಗಳು ಪತ್ತೆಯಾಗಿವೆ.
Read Moreಭಾರತೀಯ ರೈಲ್ವೆ ಇತಿಹಾಸದಲ್ಲಿ ನವ ಶಕ: ಗಂಟೆಗೆ 145 ಕಿ.ಮೀ ವೇಗದಲ್ಲಿ ಸಂಚರಿಸಿದ ‘ಕಾರ್ಗೋ ವಂದೇ ಭಾರತ್’ ಯಶಸ್ವಿ ಪ್ರಾಯೋಗಿಕ ಸಂಚಾರ
ಚೆನ್ನೈನ ಐಸಿಎಫ್ನಲ್ಲಿ ತಯಾರಾದ ಭಾರತದ ಮೊದಲ ‘ಕಾರ್ಗೋ ವಂದೇ ಭಾರತ್’ ರೈಲು ಗಂಟೆಗೆ 145 ಕಿ.ಮೀ ವೇಗದಲ್ಲಿ ನಡೆಸಿದ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ.
Read More
