ದೇಶ
ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಭೇಟಿ ಮಾಡಿದ ಕರ್ನಾಟಕದ ಬಿಜೆಪಿ ನಾಯಕರು
ರಾಜ್ಯದಲ್ಲಿ ಎದುರಾಗಿರುವ ಮಳೆ ಕೊರತೆ ಹಾಗೂ ಜಲಾಶಯಗಳ ನೀರಿನ ಅಭಾವದ ಹಿನ್ನೆಲೆಯಲ್ಲಿ, ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರನ್ನು ಭೇಟಿಯಾಗಿ ತುರ್ತು ನೆರವು ಕೋರಲಾಯಿತು.
Read More‘ಅಪರೂಪದ ಸನ್ನಿವೇಶಗಳಲ್ಲಿ ಪೆಲೆಟ್ ಗನ್ ಬಳಸಲು ಪೋಲೀಸರಿಗೆ ಅಧಿಕಾರವಿದೆ’: ಸುಪ್ರೀಂ ಕೋರ್ಟ್
ಲೋಹದ ಪೆಲೆಟ್ ಗನ್ ನಿಷೇಧ ಕೋರಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಅಪರೂಪದ ಹಾಗೂ ವಿಶೇಷ ಪರಿಸ್ಥಿತಿಗಳಲ್ಲಿ ಪೊಲೀಸರು ಪೆಲೆಟ್ ಗನ್ ಬಳಸಲು ಅನುಮತಿಯಿದೆ ಎಂದು ಹೇಳಿದೆ.
Read Moreನೀವು ‘ವಾಟರ್ ಬಸ್’ ನೋಡಿದ್ದೀರಾ?: ಅಂದಿನ ಮುಖ್ಯಮಂತ್ರಿ ಮಾಡಿದ ಒಂದೇ ಒಂದು ತಪ್ಪಿಗೆ ಜನರಿಗೆ ಸಿಕ್ತು ಈ ಶಿಕ್ಷೆ
ದೆಹಲಿಯಲ್ಲಿ ಸುರಿದ ಭಾರೀ ಮಳೆಯಿಂದ ರಸ್ತೆ ಹಾಗೂ ಮೆಟ್ರೋ ನಿಲ್ದಾಣಗಳು ಜಲಾವೃತಗೊಂಡಿದ್ದು, ಉಚಿತ ಯೋಜನೆಗಳ ಬದಲು ಬಲವಾದ ಮೂಲಸೌಕರ್ಯ ಕಲ್ಪಿಸುವಂತೆ ಸರ್ಕಾರಕ್ಕೆ ನಾಗರಿಕರು ಆಗ್ರಹಿಸಿದ್ದಾರೆ.
Read Moreಬರದ ಛಾಯೆಯಲ್ಲೂ ಕಾವೇರಿ ಸಂಕಷ್ಟ: ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ ನೀರು ಹರಿಸಲು CWRC ಆದೇಶ, ಕರ್ನಾಟಕದ ತೀವ್ರ ಆಕ್ಷೇಪ
ಕರ್ನಾಟಕದಲ್ಲಿ ಮುಂಗಾರು ಕ್ಷೀಣಿಸಿ ಜಲಾಶಯಗಳು ಖಾಲಿಯಾಗುತ್ತಿರುವ ನಡುವೆಯೇ ತಮಿಳುನಾಡಿಗೆ ೧೫ ದಿನಗಳ ಕಾಲ ನಿರಂತರವಾಗಿ ದಿನಕ್ಕೆ 3,500 ಕ್ಯೂಸೆಕ್ ನೀರು ಹರಿಸಲು CWRC ಆದೇಶಿಸಿದೆ. ರಾಜ್ಯ ಸರ್ಕಾರ ಇದಕ್ಕೆ ತೀವ್ರ ಆಕ್ಷೇಪ ಎತ್ತಿದೆ
Read Moreಕುಟ್ಟಿಪ್ಪುರಂ ಬಳಿ ಖಾಸಗಿ ಬಸ್ ಪಲ್ಟಿ: ಒಬ್ಬ ಸಾವು, 26 ಮಂದಿಗೆ ಗಂಭೀರ ಗಾಯ
ತ್ರಿಶ್ಶೂರ್-ಕೋಝಿಕ್ಕೋಡ್ ಮಾರ್ಗದ ಕುಟ್ಟಿಪ್ಪುರಂ ಬಳಿ ಭಾರಿ ಮಳೆಗೆ ಖಾಸಗಿ ಬಸ್ವೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ ಒಬ್ಬರು ಮೃತಪಟ್ಟು, ೨೬ ಮಂದಿ ಗಾಯಗೊಂಡಿದ್ದಾರೆ.
Read MoreNEET ಪ್ರತಿಭಟನೆಯಲ್ಲಿ ಪತ್ರಕರ್ತೆಗೆ ಲೈಂಗಿಕ ದೌರ್ಜನ್ಯ: ಕಾಮುಕನ ಬಂಧನ, ಬರಿಗಾಲಿನಲ್ಲಿ ‘ಕ್ರೈಮ್ ಸೀನ್ ರಿಕನ್ಸ್ಟ್ರಕ್ಷನ್’
NEET ಪ್ರತಿಭಟನೆ ವೇಳೆ ಕವರೇಜ್ ಮಾಡುತ್ತಿದ್ದ ಮಹಿಳಾ ಪತ್ರಕರ್ತೆಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯ ಬಂಧನ! ಕೋಲ್ಕತ್ತಾ ಪೊಲೀಸರಿಂದ ಬರಿಗಾಲಿನಲ್ಲಿ ‘ಅಪರಾಧ ಸ್ಥಳ ಮರುಸೃಷ್ಟಿ’ ನಡೆಸಿದ ವರದಿ.
Read Moreದೆಹಲಿ ಹಿಂಸಾಚಾರದ ಬೆನ್ನಲ್ಲೇ ‘ವಿಜಯೋತ್ಸವ’: CJP ನಾಯಕರ ಹೋಟಲ್ ಪಾರ್ಟಿ, ಫಂಡಿಂಗ್ ಬಗ್ಗೆ ತೀವ್ರ ಪ್ರಶ್ನೆ
ದೆಹಲಿಯಲ್ಲಿ ನಡೆದ ತೀವ್ರ ಆಂದೋಲನ ಮತ್ತು ಘರ್ಷಣೆಗಳ ಬೆನ್ನಲ್ಲೇ CJP ಯುವ ನಾಯಕರು ಹೋಟೆಲ್ನಲ್ಲಿ ನಡೆಸಿದ ವಿಜಯೋತ್ಸವ ಪಾರ್ಟಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಉಗ್ರ ಪ್ರತಿಭಟನೆಗೆ ಹಣಕಾಸು ಹಾಗೂ ಲಾಜಿಸ್ಟಿಕ್ಸ್ ಒದಗಿಸಿದವರು ಯಾರು ಎಂಬ ಪ್ರಶ್ನೆಗಳು ಎದ್ದಿವೆ.
Read Moreಪೇಪರ್ ಲೀಕ್ ಮಾಫಿಯಾಗೆ ಮುಕ್ತಿ: ಲೋಕಸಭೆಯಲ್ಲಿ ‘ಸಾರ್ವಜನಿಕ ಪರೀಕ್ಷೆಗಳ ತಿದ್ದುಪಡಿ ಮಸೂದೆ 2026’ ಮಂಡನೆ
ಶ್ನೆಪತ್ರಿಕೆ ಸೋರಿಕೆ ತಡೆಗೆ ಲೋಕಸಭೆಯಲ್ಲಿ ‘ಸಾರ್ವಜನಿಕ ಪರೀಕ್ಷೆಗಳ ತಿದ್ದುಪಡಿ ಮಸೂದೆ 2026’ ಮಂಡನೆ! 10 ವರ್ಷ ಜೈಲು, 10 ಕೋಟಿ ರೂ. ದಂಡದ ಕಠಿಣ ನಿಬಂಧನೆ ಮತ್ತು ನಂದನ್ ನಿಲೇಕಣಿ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ.
Read Moreಕಾರ್ಗಿಲ್ ವಿಜಯ್ ದಿವಸ್: ತ್ಯಾಗದ ಕಥೆ, ಗೆಲುವಿನ ಸಂಕೇತ ಜುಲೈ 26 – ಭಾರತದ ಶೌರ್ಯಕ್ಕೆ ಸೆಲ್ಯೂಟ್
ಕಾರ್ಗಿಲ್ ವಿಜಯ್ ದಿವಸ್ ಆಚರಣೆ
ಪ್ರತಿ ವರ್ಷ ಜುಲೈ 26 ರಂದು ದೆಹಲಿಯ ಇಂಡಿಯಾ ಗೇಟ್ ಬಳಿಯ “ನ್ಯಾಷನಲ್ ವಾರ್ ಮೆಮೋರಿಯಲ್” ನಲ್ಲಿ ಪ್ರಧಾನಿಗಳು ವೀರ ಯೋಧರಿಗೆ ನಮನ ಸಲ್ಲಿಸುತ್ತಾರೆ.
ದೆಹಲಿಯಲ್ಲಿ ಭೀಕರ ಕಾರು ಅಪಘಾತ: ಆರ್ಮಿ ಅಧಿಕಾರಿಯ ಪುತ್ರ ಸಾವು
ದೆಹಲಿಯ ವಸಂತ್ ಕುಂಜ್ ಬಳಿ ಕಾರು ಚರಂಡಿಗೆ ಬಿದ್ದು ಪಲ್ಟಿಯಾದ ಪರಿಣಾಮ ಭಾರತೀಯ ಸೇನಾಧಿಕಾರಿಯ ೨೦ ವರ್ಷದ ಪುತ್ರ ಯಶ್ವೇಂದ್ರ ದಾರುಣವಾಗಿ ಮೃತಪಟ್ಟಿದ್ದಾರೆ. ಘಟನೆಯ ಸವಿವರ ವರದಿ ಇಲ್ಲಿದೆ.
Read More
