Breaking News

ಎಲ್‌ಪಿಜಿ ಪ್ಯಾನಿಕ್ ಬುಕಿಂಗ್ ಬೇಡ: ಗ್ರಾಹಕರಿಗೆ ಇಂಡಿಯನ್ ಆಯಿಲ್ ಮಹತ್ವದ ಸಲಹೆ!

ಎಲ್‌ಪಿಜಿ ಅಭಾವದ ಭೀತಿಯಲ್ಲಿ ಗ್ರಾಹಕರು ಮುಗಿಬಿದ್ದು ಬುಕ್ ಮಾಡುತ್ತಿರುವುದಕ್ಕೆ ಇಂಡಿಯನ್ ಆಯಿಲ್ ಬ್ರೇಕ್ ಹಾಕಿದೆ. ಅವಶ್ಯವಿದ್ದಾಗ ಮಾತ್ರ ಬುಕ್ ಮಾಡುವಂತೆ ಮತ್ತು ಹೊಸ ಬುಕಿಂಗ್ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದೆ.

Read More

ಯುದ್ಧ ಮತ್ತು ರಮಝಾನ್ ಪರಿಣಾಮ: ಭಾರತದಲ್ಲಿ ಮೊಟ್ಟೆ ಬೆಲೆಯಲ್ಲಿ ಭಾರೀ ಇಳಿಕೆ

ಮಧ್ಯಪೂರ್ವ ಯುದ್ಧ ಉದ್ವಿಗ್ನತೆ ಮತ್ತು ರಮಝಾನ್ ಉಪವಾಸದ ಪರಿಣಾಮವಾಗಿ ಭಾರತದಲ್ಲಿ ಮೊಟ್ಟೆ ಬೆಲೆಯಲ್ಲಿ ಭಾರೀ ಇಳಿಕೆ. ಚಿಲ್ಲರೆ ದರ ₹5.50–₹6ಕ್ಕೆ ಇಳಿದಿದ್ದು ಗ್ರಾಹಕರಿಗೆ ದೊಡ್ಡ ನಿರಾಳತೆ.

Read More

ಅಮೆರಿಕ-ಇರಾನ್ ಯುದ್ಧ: ದಿನಕ್ಕೆ 7,400 ಕೋಟಿ ರೂ. ವೆಚ್ಚ! ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತಲ್ಲಣ

ಅಮೆರಿಕ ಮತ್ತು ಇರಾನ್ ಸಂಘರ್ಷದ ಮೊದಲ ವಾರದಲ್ಲೇ $6 ಬಿಲಿಯನ್ ಖರ್ಚಾಗಿದೆ. ತೈಲ ಬೆಲೆ $119 ದಾಟಿದ್ದು, ಜಾಗತಿಕ ಆರ್ಥಿಕತೆಯ ಮೇಲೆ ಯುದ್ಧ ಬೀರುತ್ತಿರುವ ಭೀಕರ ಪರಿಣಾಮಗಳ ಪೂರ್ಣ ವಿವರ ಇಲ್ಲಿದೆ.

Read More