Breaking News

ಭಾರತದಲ್ಲಿ ಯುಪಿಐ ಡಿಜಿಟಲ್ ಪಾವತಿ ಕ್ರಾಂತಿ ಕಂಡು ಬೆರಗಾದ ಫ್ರೆಂಚ್ ಮಹಿಳೆ: ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಭಾರತದಲ್ಲಿ ಚಹಾ ಅಂಗಡಿಯಿಂದ ಹಿಡಿದು ಆಟೋರಿಕ್ಷಾವರೆಗೆ ಯುಪಿಐ (UPI) ಕ್ಯೂಆರ್ ಕೋಡ್ ಬಳಸಿ ಡಿಜಿಟಲ್ ಪಾವತಿ ಮಾಡುತ್ತಿರುವುದನ್ನು ಕಂಡು ಫ್ರಾನ್ಸ್ ದೇಶದ ಮಹಿಳೆಯೊಬ್ಬರು ಬೆರಗಾಗಿದ್ದು, ಅವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Read More

ಸಿದ್ಧಕಟ್ಟೆಯಲ್ಲಿ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ನೂತನ 23ನೇ ಶಾಖೆ ಉದ್ಘಾಟನೆ

ರಾಜ್ಯಾದ್ಯಂತ ಯಶಸ್ವಿಯಾಗಿ ಕಾರ್ಯಾಚರಿಸುತ್ತಿರುವ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ನೂತನ 23ನೇ ಶಾಖೆಯು ಆಗಸ್ಟ್ 29ರಂದು ಸಿದ್ಧಕಟ್ಟೆಯ ಕಣಿಯೂರು ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಳ್ಳಲಿದೆ.

Read More

ಬ್ಯಾಂಕಿಂಗ್ ಕ್ಷೇತ್ರಕ್ಕೆ ಎಐ, ಆಟೋಮೇಷನ್ ಪ್ರಭಾವ: ದೇಶದ ಟಾಪ್ 10 ಖಾಸಗಿ ಬ್ಯಾಂಕ್‌ಗಳಲ್ಲಿ 10,000ಕ್ಕೂ ಹೆಚ್ಚು ಹುದ್ದೆಗಳ ಕಡಿತ

ಭಾರತದ ಪ್ರಮುಖ 10 ಖಾಸಗಿ ಬ್ಯಾಂಕ್‌ಗಳಲ್ಲಿ ಕೃತಕ ಬುದ್ಧಿಮತ್ತೆ (AI) ಮತ್ತು ಆಟೋಮೇಷನ್ ಹೆಚ್ಚಾದ ಪರಿಣಾಮ FY26ರಲ್ಲಿ 10,000ಕ್ಕೂ ಹೆಚ್ಚು ಸಿಬ್ಬಂದಿ ಕಡಿತಗೊಂಡಿದ್ದಾರೆ. ಪೂರ್ಣ ವಿವರಗಳಿಗಾಗಿ ಓದಿ.

Read More