Breaking News

ಗ್ರಾಸ್ರೂಟ್ ಇನ್ನೋವೇಟರ್ ಗೌರವ: ದಕ್ಷಿಣ ಕನ್ನಡದ ಮೂವರು ಯುವ ಆವಿಷ್ಕಾರಕರನ್ನು ಅಭಿನಂದಿಸಿದ ಸಂಸದ ಕ್ಯಾ. ಬ್ರಿಜೇಶ್ ಚೌಟ

ನೀತಿ ಆಯೋಗದ ಗ್ರಾಸ್ರೂಟ್ ಇನ್ನೋವೇಟರ್ ರೆಕಗ್ನಿಷನ್ 2026 ಗೌರವಕ್ಕೆ ಭಾಜನರಾದ ದಕ್ಷಿಣ ಕನ್ನಡದ ಮೂವರು ಯುವ ಆವಿಷ್ಕಾರಕರನ್ನು ಸಂಸದ ಬ್ರಿಜೇಶ್ ಚೌಟ ನವದೆಹಲಿಯಲ್ಲಿ ಅಭಿನಂದಿಸಿ, ಮತ್ತಷ್ಟು ನವೋದ್ಯಮಗಳಿಗೆ ಪ್ರೋತ್ಸಾಹ ನೀಡಿದರು.

Read More

ಆಭರಣ ಪ್ರಿಯರಿಗೆ ಸಿಹಿ ಸುದ್ದಿ: 4 ತಿಂಗಳಲ್ಲಿ 3,140 ರೂ. ತಗ್ಗಿದ ಚಿನ್ನದ ಬೆಲೆ

ಕಳೆದ ನಾಲ್ಕು ತಿಂಗಳಲ್ಲಿ ಚಿನ್ನದ ಬೆಲೆಯಲ್ಲಿ ₹3,140 ಇಳಿಕೆಯಾಗಿದೆ. ಜುಲೈ 31ರಂದು ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಇಂದಿನ ದರಗಳ ಸಮಗ್ರ ವಿವರ ಇಲ್ಲಿದೆ.

Read More

ಸತತ ಬ್ಯಾಂಕ್ ಡೆಪಾಸಿಟ್‌ಗಿಂತ ಷೇರು, ಮ್ಯೂಚುವಲ್ ಫಂಡ್‌ನತ್ತ ಭಾರತೀಯರ ಒಲವು

ಬ್ಯಾಂಕ್ ಉಳಿತಾಯ ಖಾತೆಗಳಿಗಿಂತ ಷೇರು ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್‌ಗಳತ್ತ ವಾಲಿದ ಭಾರತೀಯರು. ಅಸೋಚಾಮ್ ಸಮೀಕ್ಷೆಯ ಪೂರ್ಣ ವಿವರ.

Read More