Breaking News

ಚಿನ್ನದ ಬೆಲೆಯಲ್ಲಿ ಮತ್ತಷ್ಟು ಕುಸಿತ: ಸತತ 5 ದಿನಗಳಿಂದ ಇಳಿಕೆ ಹಾದಿಯಲ್ಲಿ ಹಳದಿ ಲೋಹ

ದೇಶದಲ್ಲಿ ಗುರುವಾರ ಚಿನ್ನದ ಬೆಲೆ (Gold Price) ಪ್ರತಿ ಗ್ರಾಮ್‌ಗೆ 115 ರೂಪಾಯಿಗಳಷ್ಟು ತಗ್ಗಿದೆ.

Read More

ಸೋಮವಾರವೂ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ!; ದೇಶದ ಪ್ರಮುಖ ನಗರಗಳ ಇಂದಿನ ರೇಟ್ಸ್ ಇಲ್ಲಿದೆ

ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಸೋಮವಾರ ಮತ್ತಷ್ಟು ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ 1,34,400 ರೂ. ಆಗಿದೆ.

Read More

ಕರ್ನಾಟಕದಲ್ಲಿ ಪರ್ಯಾಯ ವಿದ್ಯುತ್ ವಿತರಣೆ ಜಾಲ: ತೀವ್ರ ವಿರೋಧದ ಬೆನ್ನಲ್ಲೇ ಅರ್ಜಿ ಹಿಂಪಡೆದ ಟಾಟಾ ಪವರ್

ರಾಜ್ಯದ ವಿದ್ಯುತ್ ವಿತರಣಾ ವಲಯದಲ್ಲಿ ಖಾಸಗಿ ಭಾಗಿತ್ವಕ್ಕೆ ಎದುರಾಗಿದ್ದ ತೀವ್ರ ಪ್ರತಿರೋಧಕ್ಕೆ ಅಂತಿಮವಾಗಿ ಜಯ ಸಿಕ್ಕಿದೆ. ಬೆಸ್ಕಾಂ ಸೇರಿದಂತೆ ಎಲ್ಲಾ ಎಸ್ಕಾಂಗಳು, ಕೆಪಿಟಿಸಿಎಲ್ ನೌಕರರ ಸಂಘಟನೆಗಳು ಮತ್ತು ಸ್ವತಃ ರಾಜ್ಯ ಸರ್ಕಾರ ಖಾಸಗೀಕರಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, ಕೆಇಆರ್‌ಸಿ (KERC) ಮುಂದೆ ಸಲ್ಲಿಸಿದ್ದ ಲೈಸೆನ್ಸ್ ಅರ್ಜಿಯನ್ನು ಟಾಟಾ ಪವರ್ ಕಂಪನಿ ಅಧಿಕೃತವಾಗಿ ಹಿಂಪಡೆದಿದೆ.

Read More