ವಾಣಿಜ್ಯ
ಕ್ರೆಡಿಟ್ ಕಾರ್ಡ್ ಬಳಸ್ತೀರಾ?: ರಿವಾರ್ಡ್ ಆಸೆಗೆ ಬಿದ್ದರೆ ಸಾಲದ ಸುಳಿ ಗ್ಯಾರಂಟಿ!
ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿ ರಿವಾರ್ಡ್ ಪಾಯಿಂಟ್ಸ್ ಆಸೆಗೆ ಬಿದ್ದು ಜನರು ಮಾಡುವ 3 ಪ್ರಮುಖ ತಪ್ಪುಗಳು ಮತ್ತು ಶೇ.40ರಷ್ಟು ಭಾರೀ ಬಡ್ಡಿಯಿಂದ ಬಚಾವಾಗುವ ಸ್ಮಾರ್ಟ್ ಹಣಕಾಸು ಟಿಪ್ಸ್.
Read Moreಹಳೆಯ ಪೆಟ್ರೋಲ್ ಕಾರುಗಳ ಮಾಲೀಕರಿಗೆ ಬಿಗ್ ರಿಲೀಫ್!: ಎಂಜಿನ್ ಬದಲಾಯಿಸದೆ 100% ಎಥೆನಾಲ್ನಲ್ಲಿ ಓಡಿಸಲು ಹೊಸ ತಂತ್ರಜ್ಞಾನ
ಭಾರತದಲ್ಲಿ ಹಳೆಯ ಪೆಟ್ರೋಲ್ ಕಾರುಗಳನ್ನು 100% ಎಥೆನಾಲ್ (E100) ಇಂಧನಕ್ಕೆ ಪರಿವರ್ತಿಸುವ ಫ್ಲೆಕ್ಸ್ ಫ್ಯುಯೆಲ್ ಕನ್ವರ್ಷನ್ ಕಿಟ್ ಪರೀಕ್ಷೆ ಯಶಸ್ವಿ. ಬೆಲೆ ಮತ್ತು ಕಾರ್ಯಕ್ಷಮತೆ ವಿವರ.
Read Moreಪಶ್ಚಿಮ ಏಷ್ಯಾ ಯುದ್ಧ ಅಂತ್ಯ, ನಿಟ್ಟುಸಿರು ಬಿಟ್ಟ ಭಾರತ!: ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ 10 ರೂ. ಕಡಿತಗೊಳಿಸಿದ ಕೇಂದ್ರ
ಪಶ್ಚಿಮ ಏಷ್ಯಾ ಬಿಕ್ಕಟ್ಟು ಶಮನ ಬೆನ್ನಲ್ಲೇ ಕೇಂದ್ರ ಸರ್ಕಾರದಿಂದ ಬಂಪರ್ ಗಿಫ್ಟ್. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ 10 ರೂ. ಕಡಿತ. ಎಲ್ಪಿಜಿ ಪೂರೈಕೆ ಸ್ಥಿರ.
Read Moreಎಲ್ಪಿಜಿ ಗ್ರಾಹಕರಿಗೆ ಬಿಗ್ ಅಲರ್ಟ್: ಜೂನ್ 30 ರೊಳಗೆ ಇ-ಕೆವೈಸಿ ಮಾಡಿಸದಿದ್ದರೆ ಗ್ಯಾಸ್ ಸಬ್ಸಿಡಿ ಬಂದ್
ಜೂನ್ 30 ರೊಳಗೆ ಎಲ್ಪಿಜಿ ಇ-ಕೆವೈಸಿ ಕಡ್ಡಾಯ. ಇಂಡೇನ್, ಭಾರತ್ ಮತ್ತು ಎಚ್ಪಿ ಗ್ಯಾಸ್ ಸಬ್ಸಿಡಿ ಸಕ್ರಿಯವಾಗಿಡಲು ಮೊಬೈಲ್ ಆಪ್ಗಳ ಮೂಲಕ ಇ-ಕೆವೈಸಿ ಮಾಡುವ ಸುಲಭ ವಿಧಾನಗಳು.
Read Moreಇಪಿಎಫ್ ಚಂದಾದಾರರಿಗೆ ಬಂಪರ್ ಗಿಫ್ಟ್!: 2025-26ನೇ ವರ್ಷಕ್ಕೆ ಶೇ. 8.25 ರಷ್ಟು ಬಡ್ಡಿ ದರಕ್ಕೆ ಕೇಂದ್ರದ ಅಧಿಕೃತ ಮುದ್ರೆ
2025-26ನೇ ಹಣಕಾಸು ವರ್ಷಕ್ಕೆ ಇಪಿಎಫ್ ಠೇವಣಿಗಳಿಗೆ ಶೇ. 8.25 ರಷ್ಟು ಬಡ್ಡಿ ದರ ನಿಗದಿಪಡಿಸಿದ ಕೇಂದ್ರ ಸರ್ಕಾರ. 7 ಕೋಟಿ ಉದ್ಯೋಗಿಗಳ ಖಾತೆಗೆ ಶೀಘ್ರದಲ್ಲೇ ಹಣ ಜಮಾ.
Read Moreವಿಶ್ವದ ಮೊದಲ ‘ಟ್ರಿಲಿಯನೇರ್’ ಆದ ಎಲೋನ್ ಮಸ್ಕ್
ಜಗತ್ತಿನ ಮೊದಲ ಟ್ರಿಲಿಯನೇರ್ ಆದ ಎಲೋನ್ ಮಸ್ಕ್. ಷೇರು ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ ಸ್ಪೇಸ್ಎಕ್ಸ್ ಐಪಿಒ ಹಾಗೂ ಮಂಗಳ ಗ್ರಹದ ಮಾನವ ವಸಾಹತು ಯೋಜನೆಯ ಸಂಪೂರ್ಣ ವಿವರ ಇಲ್ಲಿದೆ
Read Moreಪೆಟ್ರೋಲ್ ಬಂಕ್ಗಳಲ್ಲಿ ಇನ್ಮುಂದೆ ದಿನಕ್ಕೆ 200 ಲೀಟರ್ಗಿಂತ ಹೆಚ್ಚು ಡೀಸೆಲ್ ಸಿಗಲ್ಲ: ಕೇಂದ್ರ ಸರ್ಕಾರದಿಂದ ಹೊಸ ರೂಲ್ಸ್ ಜಾರಿ!
ದೇಶದ ಪೆಟ್ರೋಲ್ ಬಂಕ್ಗಳಲ್ಲಿ ಡೀಸೆಲ್ ಖರೀದಿಗೆ ದಿನಕ್ಕೆ 200 ಲೀಟರ್ ಮಿತಿ ಹೇರಿದ ಕೇಂದ್ರ ಸರ್ಕಾರ. ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ರೀಟೇಲ್ ಇಂಧನ ಮಾರಾಟ ನಿಷೇಧಿಸಿದ ಸಂಪೂರ್ಣ ವರದಿ
Read Moreಇಂಡಿಗೋ ಸಂಸ್ಥೆಗೆ ಡಬಲ್ ಶಾಕ್!: ಇಂಧನ ದರ ಏರಿಕೆ ನಡುವೆ ಹೊಸ ವಿಮಾನಗಳ ವಿತರಣೆಯೂ ವಿಳಂಬ; ಹೂಡಿಕೆದಾರರಲ್ಲಿ ಆತಂಕ
ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿ ಸೋಮವಾರದ ವಹಿವಾಟಿನಲ್ಲಿ ಇಂಡಿಗೋ ಷೇರುಗಳು ಶೇ.3 ರಷ್ಟು ಕುಸಿತ ಕಂಡ ವರದಿ
Read Moreಗೃಹಬಳಕೆ ಎಲ್ಪಿಜಿ ದರದಲ್ಲಿ ಏರಿಕೆ!, ಆದರೂ ವಿಶ್ವಕ್ಕೆ ಹೋಲಿಸಿದರೆ ಭಾರತದಲ್ಲೇ ಕಡಿಮೆ ಬೆಲೆ
ಅಮೆರಿಕ-ಇರಾನ್ ಸಂಘರ್ಷದ ಪರಿಣಾಮ ಎಲ್ಪಿಜಿ ಸಿಲಿಂಡರ್ ದರ ₹29 ಏರಿಕೆಯಾದರೂ, ಭಾರತದಲ್ಲಿ ಅಡುಗೆ ಅನಿಲ ದರಗಳು ವಿಶ್ವದ ಅನೇಕ ರಾಷ್ಟ್ರಗಳಿಗಿಂತ ಕಡಿಮೆಯೇ ಇವೆ. ಉಜ್ವಲ ಯೋಜನೆ ಫಲಾನುಭವಿಗಳಿಗೆ ಇನ್ನೂ ಹೆಚ್ಚಿನ ಸಬ್ಸಿಡಿ ಲಭ್ಯ.
Read Moreಭಾರತದ ಇಂಧನ ವಲಯದಲ್ಲಿ ಐತಿಹಾಸಿಕ ಮೈಲಿಗಲ್ಲು!: ಇನ್ಮುಂದೆ ಇಂಧನಕ್ಕಾಗಿ ವಿದೇಶಗಳ ಮುಂದೆ ಕೈ ಚಾಚಬೇಕಿಲ್ಲ
ಆಯಿಲ್ ಇಂಡಿಯಾ ಲಿಮಿಟೆಡ್ ಅಂಡಮಾನ್ ಕರಾವಳಿಯ ವಿಜಯಪುರಂ-೩ ಬಾವಿಯಲ್ಲಿ ಬೃಹತ್ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆಹಚ್ಚಿದೆ. ಭಾರತದ ಇಂಧನ ಭದ್ರತೆಯ ವಿಶೇಷ ವರದಿ.
Read More
