Breaking News

ಜೂನ್ 1 ರಿಂದ ಬದಲಾದವು 5 ದೊಡ್ಡ ನಿಯಮಗಳು!: ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ; ಇನ್ಮುಂದೆ ಕೆಲವೇ ಗಂಟೆಗಳಲ್ಲಿ ಸಿಗಲಿದೆ ಪ್ಯಾನ್ ಕಾರ್ಡ್!

ನವದೆಹಲಿ: ಹೊಸ ತಿಂಗಳು ಆರಂಭವಾಗುತ್ತಿದ್ದಂತೆ ದೇಶದಲ್ಲಿ ಸಾಮಾನ್ಯ ಜನರ ಜೇಬಿನ ಮೇಲೆ ನೇರ ಪರಿಣಾಮ ಬೀರುವ ಹಲವು ಪ್ರಮುಖ ಆರ್ಥಿಕ ಮತ್ತು ಬ್ಯಾಂಕಿಂಗ್ ನಿಯಮಗಳು (Financial and Banking rules) ಬದಲಾಗಿವೆ. ಆದಾಯ ತೆರಿಗೆ ಸಲ್ಲಿಕೆದಾರರಿಂದ ಹಿಡಿದು ಸಾಮಾನ್ಯ ಯುಪಿಐ (UPI) ಬಳಕೆದಾರರವರೆಗೆ ಪ್ರತಿಯೊಬ್ಬ ನಾಗರಿಕರೂ ತಿಳಿಯಲೇಬೇಕಾದ ಪ್ರಮುಖ 5 ಬದಲಾವಣೆಗಳ ಸರಣಿ ಇಂದಿನಿಂದ ಜಾರಿಗೆ ಬಂದಿದೆ. ಈ ಬದಲಾವಣೆಗಳಲ್ಲಿ ಅತ್ಯಂತ ಪ್ರಮುಖವಾದ ಪ್ಯಾನ್ ಕಾರ್ಡ್ ನಿಯಮದ ವಿವರ ಹೀಗಿದೆ: ಪ್ಯಾನ್ ಕಾರ್ಡ್ ನಿಯಮ ಸರಳೀಕರಣ (PAN

Read More

ದೇಶೀಯ ಆದಾಯ ಕುಸಿತ, ಆಮದು ಜಿಎಸ್‌ಟಿ ಏರಿಕೆ; ಮೇ ತಿಂಗಳ ತೆರಿಗೆ ವರದಿ ಇಲ್ಲಿದೆ

ಮೇ 2026ರಲ್ಲಿ ಭಾರತದ ಜಿಎಸ್‌ಟಿ ಸಂಗ್ರಹ 3.2% ಏರಿಕೆ ಕಂಡು ₹1.94 ಲಕ್ಷ ಕೋಟಿಗೆ ತಲುಪಿದೆ. ಆಮದು ಜಿಎಸ್‌ಟಿ ಆದಾಯದಲ್ಲಿ 19% ಕ್ಕೂ ಹೆಚ್ಚು ಬೆಳವಣಿಗೆ ದಾಖಲಾಗಿದೆ.

Read More

ಗ್ರಾಹಕರಿಗೆ ನಿರಾಳ ತಂದ ವಾರದ ಆರಂಭ!: ಚಿನ್ನದ ಬೆಲೆಯಲ್ಲಿ ದಿಢೀರ್ ಇಳಿಕೆ; ಸ್ಥಿರತೆ ಕಾಯ್ದುಕೊಂಡ ಬೆಳ್ಳಿ ದರ!

ಬೆಂಗಳೂರು: ವಾರದ ಮೊದಲ ದಿನವಾದ ಸೋಮವಾರದಂದು ಹಳದಿ ಲೋಹದ ಖರೀದಿದಾರರಿಗೆ ಉತ್ತಮ ಸುದ್ದಿ ಸಿಕ್ಕಿದೆ. ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಗ್ರಾಮ್‌ಗೆ ಭರ್ಜರಿ 75 ರೂಪಾಯಿ ಇಳಿಕೆಯಾಗಿದೆ. ಆದರೆ, ಬೆಳ್ಳಿ ಬೆಲೆಯಲ್ಲಿ ಇವತ್ತೂ ಯಾವುದೇ ಬದಲಾವಣೆ ಆಗದೆ ದರ ಸ್ಥಿರವಾಗಿದೆ. ಆಭರಣ ಚಿನ್ನದ ದರ ವಿವರ: ಸಾಮಾನ್ಯವಾಗಿ ಸಾರ್ವಜನಿಕರು ಆಭರಣ ತಯಾರಿಕೆಗೆ ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ನಿನ್ನೆವರೆಗೆ ಗ್ರಾಮ್‌ಗೆ 14,395 ರೂ. ಇದ್ದ ಆಭರಣ ಚಿನ್ನದ ಬೆಲೆ, ಇಂದು 75 ರೂ.

Read More