Breaking News

ನೇಪಾಳದಲ್ಲಿ ಭೀಕರ ಪ್ರವಾಹ: 105 ಭಾರತೀಯ ಪ್ರವಾಸಿಗರು ನಾಪತ್ತೆ; ರಕ್ಷಣಾ ಕಾರ್ಯಾಚರಣೆ ತೀವ್ರ

ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ 31 ಮಾನಸಸರೋವರ ಯಾತ್ರಿಕರು ಸೇರಿದಂತೆ 105 ಭಾರತೀಯರು ನಾಪತ್ತೆಯಾಗಿದ್ದಾರೆ. ರಕ್ಷಣೆಗಾಗಿ ಸೇನೆ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದ್ದು, 1144 ಹೆಲ್ಪ್‌ಲೈನ್ ಬಿಡುಗಡೆ ಮಾಡಿದೆ.

Read More

ಆರೆಸ್ಸೆಸ್ ನಾಯಕರಿಗೆ ರಾಜತಾಂತ್ರಿಕ ಸೌಲಭ್ಯ ನೀಡಬೇಡಿ: ಅಮೆರಿಕ ಸರ್ಕಾರಕ್ಕೆ USCIRF ಧಾರ್ಮಿಕ ಆಯೋಗದ ಮನವಿ

ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ನ್ಯೂಯಾರ್ಕ್ ಪ್ರವಾಸಕ್ಕೂ ಮುನ್ನ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಆಯೋಗ (USCIRF) ಆರೆಸ್ಸೆಸ್ ನಾಯಕರ ಮೇಲೆ ನಿರ್ಬಂಧ ವಿಧಿಸಲು ಮತ್ತು ರಾಜತಾಂತ್ರಿಕ ಗೌರವ ನೀಡದಂತೆ ವಾಷಿಂಗ್ಟನ್‌ಗೆ ಆಗ್ರಹಿಸಿದೆ.

Read More

ಥೈಲ್ಯಾಂಡ್‌ನಲ್ಲಿ ಭೀಕರ ಶೂಟೌಟ್: ಶಾಲೆಯಲ್ಲಿ ಹದಿಹರೆಯದ ವಿದ್ಯಾರ್ಥಿಯಿಂದ ಫೈರಿಂಗ್, 8 ಮಂದಿ ಸಾವು

ಥೈಲ್ಯಾಂಡ್‌ನ ಬ್ಯಾಂಕಾಕ್ ಸಮೀಪದ ಡೆಬ್‌ಸಿರಿನ್ ನೋಂಥಬುರಿ ಶಾಲೆಯಲ್ಲಿ 14 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಅಜ್ಜ-ಅಜ್ಜಿಯನ್ನು ಕೊಂದ ನಂತರ ಶಾಲೆಯಲ್ಲಿ ಗುಂಡಿನ ದಾಳಿ ನಡೆಸಿ 8 ಮಂದಿಯ ಸಾವಿಗೆ ಕಾರಣನಾಗಿದ್ದಾನೆ.

Read More